Neerinalli Neenu Meenu Lyrics

ನೀರಿನಲ್ಲಿ ನೀನು ಮೀನು Lyrics

in Miss Leelavathi

in ಮಿಸ್ ಲೀಲಾವತಿ

Video:
ಸಂಗೀತ ವೀಡಿಯೊ:

LYRIC

ನೀರಿನಲ್ಲಿ ಮೀನು ನೀನು
ನಿನ್ನ ಜಾಡು ಬಲ್ಲವ ನಾನು
ನಿನ್ನಿಂದ ಅಗಲಿರೆ ನಾನು
ನೀರಿನಿಂದ ತೆಗೆದ ಮೀನು,ಏನೂ... 
          
ನೀರಿನಲ್ಲಿ ಮೀನು ನೀನು
ನಿನ್ನ ಜಾಡು ಬಲ್ಲವ ನಾನು
ನಿನ್ನಿಂದ ಅಗಲಿರೆ ನಾನು
ನೀರಿನಿಂದ ತೆಗೆದ ಮೀನು
 
|| ನೀರಿನಲ್ಲಿ ಮೀನು ನೀನು..ಒಹೋ…||

ದಕ್ಕದಂತ ಮೀನು ಸಿಕ್ಕೀತೆಂದು ನೀನು
ಬೆಪ್ಪನಾದೆ ಏನು ಬೆಚ್ಚುಬಿದ್ದೆಇನ್ನು
ದಕ್ಕದಂತ ಮೀನು ಸಿಕ್ಕೀತೆಂದು ನೀನು
ಬೆಪ್ಪನಾದೆ ಏನು ಬೆಚ್ಚುಬಿದ್ದೆಇನ್ನು
ನೀರಿನಲ್ಲಿ ತಂಪಿರುವಂತೇ ..
ಮಿಂಚು ಕೂಡ ಅಡಗಿದೆಯಂತೇ
ನಿನ್ನ ಮನವು ಮಲ್ಲಿಗೆಯಂತೇ... 
ಮಾತು ಮುಳ್ಳು ಬೇಲಿಯಂತೇ…

|| ನೀರಿನಲ್ಲಿ ಮೀನು ನೀನು (ಆಆಹಾ )…||

ನೀರಿನಲ್ಲಿ ಮೀನು ನೀನು
ನಿನ್ನ ಜಾಡು ಬಲ್ಲವ ನಾನು
ನಿನ್ನಿಂದ ಅಗಲಿರೆ ನಾನು
ನೀರಿನಿಂದ ತೆಗೆದ ಮೀನು,ಏನೂ... 
          
ನೀರಿನಲ್ಲಿ ಮೀನು ನೀನು
ನಿನ್ನ ಜಾಡು ಬಲ್ಲವ ನಾನು
ನಿನ್ನಿಂದ ಅಗಲಿರೆ ನಾನು
ನೀರಿನಿಂದ ತೆಗೆದ ಮೀನು
 
|| ನೀರಿನಲ್ಲಿ ಮೀನು ನೀನು..ಒಹೋ…||

ದಕ್ಕದಂತ ಮೀನು ಸಿಕ್ಕೀತೆಂದು ನೀನು
ಬೆಪ್ಪನಾದೆ ಏನು ಬೆಚ್ಚುಬಿದ್ದೆಇನ್ನು
ದಕ್ಕದಂತ ಮೀನು ಸಿಕ್ಕೀತೆಂದು ನೀನು
ಬೆಪ್ಪನಾದೆ ಏನು ಬೆಚ್ಚುಬಿದ್ದೆಇನ್ನು
ನೀರಿನಲ್ಲಿ ತಂಪಿರುವಂತೇ ..
ಮಿಂಚು ಕೂಡ ಅಡಗಿದೆಯಂತೇ
ನಿನ್ನ ಮನವು ಮಲ್ಲಿಗೆಯಂತೇ... 
ಮಾತು ಮುಳ್ಳು ಬೇಲಿಯಂತೇ…

|| ನೀರಿನಲ್ಲಿ ಮೀನು ನೀನು (ಆಆಹಾ )…||

Neerinalli Neenu Meenu song lyrics from Kannada Movie Miss Leelavathi starring Jayanthi, K S Ashwath, Udayakumar, Lyrics penned by Vijaya Narasimha Sung by P B Srinivas, S Janaki, Music Composed by R Sudarshanam, film is Directed by M R Vittal and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ