ಹಿರಿಯ ನಾಗರ ನಂಜು ..
ಮರಿಯ ನಾಗನ ಪಾಲು
ತಂದೆ ಮಾಡಿದ ಪಾಪ
ಕುಲದ ಪಾಲು...ಕುಲದ ಪಾಲು
|| ಹಿರಿಯ ನಾಗರ ನಂಜು ..
ಮರಿಯ ನಾಗನ ಪಾಲು
ತಂದೆ ಮಾಡಿದ ಪಾಪ
ಕುಲದ ಪಾಲು...ಕುಲದ ಪಾಲು…||
ಮನುಜ ಮಾಡಿದ ಪಾಪ
ಅವನಳಿದು ಹೋದರೂ
ಕಾಣುವುದು ಇಳೆಯಲ್ಲಿ
ವಿವಿಧ ರೂಪ….
ಮನುಜ ಮಾಡಿದ ಪಾಪ
ಅವನಳಿದು ಹೋದರೂ
ಕಾಣುವುದು ಇಳೆಯಲ್ಲಿ
ವಿವಿಧ ರೂಪ…
ಅವನ ಕುಲ ವಿಷದ ಫಲ
ಹಂಚುತಿದೆ ತಲೆ ತಲೆಗೆ
ಅವನ ಕುಲ ವಿಷದ ಫಲ
ಹಂಚುತಿದೆ ತಲೆ ತಲೆಗೆ
ಇದು ಮನುಜ ಕುಲಕಾವ
ಘೋರ ಶಾಪ...ಘೋರ ಶಾಪ...
ನೀನೇ ನಾವಿಕ ನೀನೇ ನಾಯಕ
ನಿನ್ನ ಜೀವನ ಯಾನಕೆ
ನೀನೇ ರಂಧ್ರವ ಕೊರೆದೆಯಾದರೆ
ದಾರಿಯದೂ ಪಾತಾಳಕೆ
ನಿನ್ನ ವಂಶವು ನಡೆವ ಹಾದಿಗೆ
ನೀನೇ ಆಗಿಹೆ ದೀವಿಗೆ
ನೀನೇ ಪಡೆದರೆ ಕತ್ತಲಾಸರೆ
ಜನಕೂ ಕಾಣದು ಪೀಳಿಗೆ....
ಬೆಳಕೂ ಕಾಣದು ಪೀಳಿಗೆ...
|| ಹಿರಿಯ ನಾಗರ ನಂಜು ..
ಮರಿಯ ನಾಗನ ಪಾಲು
ತಂದೆ ಮಾಡಿದ ಪಾಪ
ಕುಲದ ಪಾಲು...ಕುಲದ ಪಾಲು…||
ಹಿರಿಯ ನಾಗರ ನಂಜು ..
ಮರಿಯ ನಾಗನ ಪಾಲು
ತಂದೆ ಮಾಡಿದ ಪಾಪ
ಕುಲದ ಪಾಲು...ಕುಲದ ಪಾಲು
|| ಹಿರಿಯ ನಾಗರ ನಂಜು ..
ಮರಿಯ ನಾಗನ ಪಾಲು
ತಂದೆ ಮಾಡಿದ ಪಾಪ
ಕುಲದ ಪಾಲು...ಕುಲದ ಪಾಲು…||
ಮನುಜ ಮಾಡಿದ ಪಾಪ
ಅವನಳಿದು ಹೋದರೂ
ಕಾಣುವುದು ಇಳೆಯಲ್ಲಿ
ವಿವಿಧ ರೂಪ….
ಮನುಜ ಮಾಡಿದ ಪಾಪ
ಅವನಳಿದು ಹೋದರೂ
ಕಾಣುವುದು ಇಳೆಯಲ್ಲಿ
ವಿವಿಧ ರೂಪ…
ಅವನ ಕುಲ ವಿಷದ ಫಲ
ಹಂಚುತಿದೆ ತಲೆ ತಲೆಗೆ
ಅವನ ಕುಲ ವಿಷದ ಫಲ
ಹಂಚುತಿದೆ ತಲೆ ತಲೆಗೆ
ಇದು ಮನುಜ ಕುಲಕಾವ
ಘೋರ ಶಾಪ...ಘೋರ ಶಾಪ...
ನೀನೇ ನಾವಿಕ ನೀನೇ ನಾಯಕ
ನಿನ್ನ ಜೀವನ ಯಾನಕೆ
ನೀನೇ ರಂಧ್ರವ ಕೊರೆದೆಯಾದರೆ
ದಾರಿಯದೂ ಪಾತಾಳಕೆ
ನಿನ್ನ ವಂಶವು ನಡೆವ ಹಾದಿಗೆ
ನೀನೇ ಆಗಿಹೆ ದೀವಿಗೆ
ನೀನೇ ಪಡೆದರೆ ಕತ್ತಲಾಸರೆ
ಜನಕೂ ಕಾಣದು ಪೀಳಿಗೆ....
ಬೆಳಕೂ ಕಾಣದು ಪೀಳಿಗೆ...
|| ಹಿರಿಯ ನಾಗರ ನಂಜು ..
ಮರಿಯ ನಾಗನ ಪಾಲು
ತಂದೆ ಮಾಡಿದ ಪಾಪ
ಕುಲದ ಪಾಲು...ಕುಲದ ಪಾಲು…||
Hiriya Naagara Mari Naagara Paalu song lyrics from Kannada Movie Miss Leelavathi starring Jayanthi, K S Ashwath, Udayakumar, Lyrics penned by Vijaya Narasimha Sung by P Jayadev, Music Composed by R Sudarshanam, film is Directed by M R Vittal and film is released on 1965