Doni Saagali Munde Hogali Lyrics

ದೋಣಿ ಸಾಗಲಿ ಮುಂದೆ ಹೋಗಲಿ Lyrics

in Miss Leelavathi

in ಮಿಸ್ ಲೀಲಾವತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾಹಾ... ಆಹಾಹಾಹಾಹಾಹಾ ..
ಹೂಂಹುಂಹುಂ.ಹುಂಹೂಂ
ಹುಂಹೂಂ ಆಹಾಹಾ ಹುಂಹೂಂಹುಂ
 
ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ

||ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ||

ಆಹಾಹಾ... ಆಹಾಹಾಹಾಹಾಹಾ
ಹೂಂಹುಂಹುಂ..ಹುಂಹೂಂ
 
ಹೊನ್ನಗಿಂಡಿಯ ಹಿಡಿದು ಕೈಯೊಳು
ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ
ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದ ದಿಗಂತದಿ
ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ
ಸುಪ್ರಭಾತವ ಬಯಸಿರಿ…

|| ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ…||
 
ಕೆರೆಯ ಅಂಚಿನ ಮೇಲೆ ಮಿಂಚಿನ
ಹನಿಗಳಂದದಿ ಹಿಮಮಣಿ
ಆಆಆ..ಕೆರೆಯ ಅಂಚಿನ ಮೇಲೆ ಮಿಂಚಿನ
ಹನಿಗಳಂದದಿ ಹಿಮಮಣಿ
ಮಿಂಚುತೀರ್ಪುವು ಮೂಡುತೈತರೆ
ಬಾಲಕೋಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯು
ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತ ಕೋಕಿಲ
ಮಧುರ ವಾಣಿಯ ತರುತಿದೆ
 
|| ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ…||
 
ದೂರ ಬೆಟ್ಟದ ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ
ಆಆಆ..ದೂರ ಬೆಟ್ಟದ ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ
ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು
ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೆ

|| ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ

ಆಹಾಹಾ... ಆಹಾಹಾಹಾಹಾಹಾ .. 
ಹೂಂಹುಂಹುಂ.ಹುಂಹೂಂ
ಆಹಾಹಾ... ಆಹಾಹಾಹಾಹಾಹಾ ..   
ಹೂಂಹುಂಹುಂ.ಹುಂಹೂಂ…..||

ಆಹಾಹಾ... ಆಹಾಹಾಹಾಹಾಹಾ ..
ಹೂಂಹುಂಹುಂ.ಹುಂಹೂಂ
ಹುಂಹೂಂ ಆಹಾಹಾ ಹುಂಹೂಂಹುಂ
 
ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ

||ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ||

ಆಹಾಹಾ... ಆಹಾಹಾಹಾಹಾಹಾ
ಹೂಂಹುಂಹುಂ..ಹುಂಹೂಂ
 
ಹೊನ್ನಗಿಂಡಿಯ ಹಿಡಿದು ಕೈಯೊಳು
ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ
ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದ ದಿಗಂತದಿ
ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ
ಸುಪ್ರಭಾತವ ಬಯಸಿರಿ…

|| ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ…||
 
ಕೆರೆಯ ಅಂಚಿನ ಮೇಲೆ ಮಿಂಚಿನ
ಹನಿಗಳಂದದಿ ಹಿಮಮಣಿ
ಆಆಆ..ಕೆರೆಯ ಅಂಚಿನ ಮೇಲೆ ಮಿಂಚಿನ
ಹನಿಗಳಂದದಿ ಹಿಮಮಣಿ
ಮಿಂಚುತೀರ್ಪುವು ಮೂಡುತೈತರೆ
ಬಾಲಕೋಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯು
ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತ ಕೋಕಿಲ
ಮಧುರ ವಾಣಿಯ ತರುತಿದೆ
 
|| ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ…||
 
ದೂರ ಬೆಟ್ಟದ ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ
ಆಆಆ..ದೂರ ಬೆಟ್ಟದ ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ
ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು
ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೆ

|| ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ
ತೆರೆಯ ಮೇಗಡೆ ಹಾರಲಿ

ಆಹಾಹಾ... ಆಹಾಹಾಹಾಹಾಹಾ .. 
ಹೂಂಹುಂಹುಂ.ಹುಂಹೂಂ
ಆಹಾಹಾ... ಆಹಾಹಾಹಾಹಾಹಾ ..   
ಹೂಂಹುಂಹುಂ.ಹುಂಹೂಂ…..||

Doni Saagali Munde Hogali song lyrics from Kannada Movie Miss Leelavathi starring Jayanthi, K S Ashwath, Udayakumar, Lyrics penned by Kuvempu Sung by S Janaki, Ramachandra, Music Composed by R Sudarshanam, film is Directed by M R Vittal and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ