ಬಯಕೆ… ಬಳ್ಳಿ… ಚಿಗುರಿ… ನಗುತಿದೆ...
ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂಥ
ಬೆಳಕು ಬರಲಿದೆ…
|| ಬಯಕೆ ಬಳ್ಳಿ ಚಿಗುರಿ ನಗುತಿದೆ…||
ಮಂದಹಾಸ ಬೀರುತ
ಮಧುಚಂದಿರ ಬಂದಾ...ಆಆಆ... ಆಆಆ...
ಮಂದಹಾಸ ಬೀರುತ
ಮಧುಚಂದಿರ ಬಂದಾ
ಧರೆಗೆ ಜೇನ ಮಳೆಯ ನೆರೆದು
ಸಂತಸವನು ತಂದಾ…
ಎಂಥ ಒಲವು ಎಂಥ ನಲಿವು ಈ ಅನುಬಂಧ..
ಎಂಥ ಒಲವು ಎಂಥ ನಲಿವು ಈ ಅನುಬಂಧ..
ಏನು ಅಂದ ಎನಿತು ಚಂದ ಅನುರಾಗದ ಬಂಧ
|| ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂಥ
ಬೆಳಕು ಬರಲಿದೆ…
ಬಯಕೆ ಬಳ್ಳಿ ಚಿಗುರಿ ನಗುತಿದೆ…||
ಲತೆಯು ನಿನ್ನ ಮುಡಿಗೆ ತನ್ನ
ಕೊಡುಗೆಯನ್ನು ನೀಡಿದೆ
ಲತೆಯು ನಿನ್ನ ಮುಡಿಗೆ ತನ್ನ
ಕೊಡುಗೆಯನ್ನು ನೀಡಿದೆ
ರಸಿಕರೊಲುಮೆಗಿಂದ ಜನುಮಾ
ಸಫಲತೆಯನು ಹೊಂದಿದೆ
ರಸಿಕರೊಲುಮೆಗಿಂದ ಜನುಮಾ
ಸಫಲತೆಯನು ಹೊಂದಿದೆ
ಅಯ್ಯೋ ಪಾಪ ನಮ್ಮ ಹಿತಕೆ
ಹೂವಿನ ಬಲಿದಾನವೇ...
ಅಯ್ಯೋ ಪಾಪ ನಮ್ಮ ಹಿತಕೆ
ಹೂವಿನ ಬಲಿದಾನವೇ...
ತಾಯಿ ಮಡಿಲನಿಂದ ಮಲರ
ದೂರ ಆಗಿತೆ ನ್ಯಾಯವೇ ...
|| ಬಯಕೆ ಬಳ್ಳಿ ಚಿಗುರಿ ನಗುತಿದೆ...||
ನಗೆಯು ನೋವು ಬೆಸುಗೆಯಿಂದ
ಜೀವ ಧರ್ಮ ಉದಿಸಿದೆ....
ಆಆಆ... ಆಆಆ... ಆಆಆ...
ನಗೆಯು ನೋವು ಬೆಸುಗೆಯಿಂದ
ಜೀವ ಧರ್ಮ ಉದಿಸಿದೆ
ಇದುವೇ ಧರ್ಮ ಇದುವೇ ಮರ್ಮ
ಎಂದು ಲತೆಯು ಹಾಡಿದೆ
ಪ್ರೇಮ ಪೂರ್ಣ ಜೀವಿಗಳಿಗೆ ಎಲ್ಲವು ಜೇನಾಗಿದೆ
ಪ್ರೇಮ ಪೂರ್ಣ ಜೀವಿಗಳಿಗೆ ಎಲ್ಲವು ಜೇನಾಗಿದೆ
ನಮ್ಮ ಹೃದಯ ಗಾನದಲ್ಲಿ ದೇವರ ಧನಿ ಕೂಡಿದೆ..
|| ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂಥ
ಬೆಳಕು ಬರಲಿದೆ…
ಬಯಕೆ ಬಳ್ಳಿ ಚಿಗುರಿ ನಗುತಿದೆ…||
ಬಯಕೆ… ಬಳ್ಳಿ… ಚಿಗುರಿ… ನಗುತಿದೆ...
ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂಥ
ಬೆಳಕು ಬರಲಿದೆ…
|| ಬಯಕೆ ಬಳ್ಳಿ ಚಿಗುರಿ ನಗುತಿದೆ…||
ಮಂದಹಾಸ ಬೀರುತ
ಮಧುಚಂದಿರ ಬಂದಾ...ಆಆಆ... ಆಆಆ...
ಮಂದಹಾಸ ಬೀರುತ
ಮಧುಚಂದಿರ ಬಂದಾ
ಧರೆಗೆ ಜೇನ ಮಳೆಯ ನೆರೆದು
ಸಂತಸವನು ತಂದಾ…
ಎಂಥ ಒಲವು ಎಂಥ ನಲಿವು ಈ ಅನುಬಂಧ..
ಎಂಥ ಒಲವು ಎಂಥ ನಲಿವು ಈ ಅನುಬಂಧ..
ಏನು ಅಂದ ಎನಿತು ಚಂದ ಅನುರಾಗದ ಬಂಧ
|| ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂಥ
ಬೆಳಕು ಬರಲಿದೆ…
ಬಯಕೆ ಬಳ್ಳಿ ಚಿಗುರಿ ನಗುತಿದೆ…||
ಲತೆಯು ನಿನ್ನ ಮುಡಿಗೆ ತನ್ನ
ಕೊಡುಗೆಯನ್ನು ನೀಡಿದೆ
ಲತೆಯು ನಿನ್ನ ಮುಡಿಗೆ ತನ್ನ
ಕೊಡುಗೆಯನ್ನು ನೀಡಿದೆ
ರಸಿಕರೊಲುಮೆಗಿಂದ ಜನುಮಾ
ಸಫಲತೆಯನು ಹೊಂದಿದೆ
ರಸಿಕರೊಲುಮೆಗಿಂದ ಜನುಮಾ
ಸಫಲತೆಯನು ಹೊಂದಿದೆ
ಅಯ್ಯೋ ಪಾಪ ನಮ್ಮ ಹಿತಕೆ
ಹೂವಿನ ಬಲಿದಾನವೇ...
ಅಯ್ಯೋ ಪಾಪ ನಮ್ಮ ಹಿತಕೆ
ಹೂವಿನ ಬಲಿದಾನವೇ...
ತಾಯಿ ಮಡಿಲನಿಂದ ಮಲರ
ದೂರ ಆಗಿತೆ ನ್ಯಾಯವೇ ...
|| ಬಯಕೆ ಬಳ್ಳಿ ಚಿಗುರಿ ನಗುತಿದೆ...||
ನಗೆಯು ನೋವು ಬೆಸುಗೆಯಿಂದ
ಜೀವ ಧರ್ಮ ಉದಿಸಿದೆ....
ಆಆಆ... ಆಆಆ... ಆಆಆ...
ನಗೆಯು ನೋವು ಬೆಸುಗೆಯಿಂದ
ಜೀವ ಧರ್ಮ ಉದಿಸಿದೆ
ಇದುವೇ ಧರ್ಮ ಇದುವೇ ಮರ್ಮ
ಎಂದು ಲತೆಯು ಹಾಡಿದೆ
ಪ್ರೇಮ ಪೂರ್ಣ ಜೀವಿಗಳಿಗೆ ಎಲ್ಲವು ಜೇನಾಗಿದೆ
ಪ್ರೇಮ ಪೂರ್ಣ ಜೀವಿಗಳಿಗೆ ಎಲ್ಲವು ಜೇನಾಗಿದೆ
ನಮ್ಮ ಹೃದಯ ಗಾನದಲ್ಲಿ ದೇವರ ಧನಿ ಕೂಡಿದೆ..
|| ಬಯಕೆ ಬಳ್ಳಿ ಚಿಗುರಿ ನಗುತಿದೆ
ಬಾಳ ಮನೆಯ ಬೆಳಗುವಂಥ
ಬೆಳಕು ಬರಲಿದೆ…
ಬಯಕೆ ಬಳ್ಳಿ ಚಿಗುರಿ ನಗುತಿದೆ…||
Bayake Balli Chiguri Naguthide song lyrics from Kannada Movie Miss Leelavathi starring Jayanthi, K S Ashwath, Udayakumar, Lyrics penned by Vijaya Narasimha Sung by P B Srinivas, S Janaki, Music Composed by R Sudarshanam, film is Directed by M R Vittal and film is released on 1965