ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಇದೇತಕೋ...
ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಇದೇತಕೋ...
ಪ್ರೇಮದ ಗುಡಿಯಲಿ ದೇವಿಯು ನೀನು
ದೇವಿಗೆ ಒಲವಿನ ದೀಪವು ನಾನು...
ದೀಪವು ಆರುವದೇ..ಓ ಓ..ಆ ಆ ಆ…
ಸಾಯುವ ಕ್ಷಣಗಳ ಕಾದಿಹೆ ನಾನು
ಕಾಣಿಸದೆ ನಿನಗೇ….
ಹೃದಯವ ಬೆಸೆದ ಬಂಧನವೆಲ್ಲಿ
ವಿರಹದ ಕಹಿಯ ನುಂಗುವೆನಿಲ್ಲಿ
ಕುರುಡರ ಹಾಗಿದೆ ದಾರಿ ಕಾಣದಿದೆ ..
|| ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಇದೇತಕೋ...,||
ದೇಹವ ದಣಿಸಿದೇ ಪ್ರೀತಿಗೇ ನಾನು
ದಾಹವ ತಣಿಸದೇ ದೂಡಿದೆ ನೀನು..
ಪ್ರೇಮವೂ ಸಾಯುವುದೇ...ಓ..ಓ..ಆ ಆ ಆ…
ಕಾಡುವ ನೆನಪಿಗೆ ನಾ ವಶವಾದೇ
ಬಾಳನು ಹಿಂಡುತಿದೆ….
ಒಳಗಿದೆ ಒಲವು ಹೊರಗಿದೆ ಕಹಿಯು
ಕೊರಗಿದೆ ಮನವು ದಹಿಸಿದೆ ತನುವೂ
ಒಡೆಯಿತೆ ಜೀವನ ಜೀವ ಬಾಡಿಸಿತೇ
|| ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಆ…. ಇದೇತಕೋ...ಆ….
ಹೀಗೇತಕೋ... ಆ…. ಇದೇತಕೋ...ಆ….||
ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಇದೇತಕೋ...
ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಇದೇತಕೋ...
ಪ್ರೇಮದ ಗುಡಿಯಲಿ ದೇವಿಯು ನೀನು
ದೇವಿಗೆ ಒಲವಿನ ದೀಪವು ನಾನು...
ದೀಪವು ಆರುವದೇ..ಓ ಓ..ಆ ಆ ಆ…
ಸಾಯುವ ಕ್ಷಣಗಳ ಕಾದಿಹೆ ನಾನು
ಕಾಣಿಸದೆ ನಿನಗೇ….
ಹೃದಯವ ಬೆಸೆದ ಬಂಧನವೆಲ್ಲಿ
ವಿರಹದ ಕಹಿಯ ನುಂಗುವೆನಿಲ್ಲಿ
ಕುರುಡರ ಹಾಗಿದೆ ದಾರಿ ಕಾಣದಿದೆ ..
|| ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಇದೇತಕೋ...,||
ದೇಹವ ದಣಿಸಿದೇ ಪ್ರೀತಿಗೇ ನಾನು
ದಾಹವ ತಣಿಸದೇ ದೂಡಿದೆ ನೀನು..
ಪ್ರೇಮವೂ ಸಾಯುವುದೇ...ಓ..ಓ..ಆ ಆ ಆ…
ಕಾಡುವ ನೆನಪಿಗೆ ನಾ ವಶವಾದೇ
ಬಾಳನು ಹಿಂಡುತಿದೆ….
ಒಳಗಿದೆ ಒಲವು ಹೊರಗಿದೆ ಕಹಿಯು
ಕೊರಗಿದೆ ಮನವು ದಹಿಸಿದೆ ತನುವೂ
ಒಡೆಯಿತೆ ಜೀವನ ಜೀವ ಬಾಡಿಸಿತೇ
|| ಯಾವುದು ಪ್ರೀತಿ ಎಲ್ಲಿದೆ ನೀತಿ,
ಈ ಮೋಹ ದಾಹ ಮುಳ್ಳಿನ ರೀತಿ
ಇರಿದು ಕಾಡುವುದೇಕೇ...
ಹೀಗೇತಕೋ... ಆ…. ಇದೇತಕೋ...ಆ….
ಹೀಗೇತಕೋ... ಆ…. ಇದೇತಕೋ...ಆ….||
Yaavudu Preethi song lyrics from Kannada Movie Midida Shruthi starring Shivarajkumar, Sudharani, Srinath, Lyrics penned by M N Vyasa Rao Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1992