Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓ...ಓಓಓ.......ಏಏಏ....
ಏಏಏ..... ಆಆಆ....ಆಆಆ.....
 
ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ

ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ

ಹೊಸ ಹಾಡಿಗೆ ಇಂದು ಶೃತಿ ಸೇರಿದೆ  
ಹೊಸ ಹಾಡಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ  
ಈ ಜೀವನ ಮಧುಮಯವಾಗಿದೆ
 
ಯುಗವೇ ಸಾಗಿ ಮರಳಿ ಬರಲಿ
ಹೃದಯ ಮುಡಿಪಾಗಿ ಇಡುವೆ
ಆ ಆ ಆ ಆ ಆ ಆ …ಆ ಆ ಆ…
ಒಲವೇ ಸಾಕ್ಷಿ ಗೆಳತಿ ಕೇಳು
ಜೊತೆಗೆ ನಾನೆಂದು ಬರುವೆ
ಜಗವೇ ನೂಕಿ ಸಿಡಿದರೇನು
ನೆಲವೇ ಸೀಳಿ ಬಿರಿದರೇನು  
ಬದುಕು ಎಂದೆಂದೂ ನಿಂದಾಗಿದೆ

ಈ ಮಾತಿನಲ್ಲಿ ನಿನ್ನ ಪ್ರೀತಿಯಲಿ
ಅರಳಿತು ಒಲವಿನ ಕಾವ್ಯ
ಆ ಬಾನಿನಲ್ಲಿ ನಿನ್ನ ಮೋಹದಲಿ
ಮಧುವಿಗೆ ತುಂಬಿತು ಜೀವ
ನನ್ನ ಬಾಳಿನಲ್ಲಿ ನೀನೇ ಚಂದ್ರಮನು 
ಒಲುಮೆ ಸುರಿದು ಕಿರಣ ಹರಡಿ ಬೆಳಗುವೆ

|| ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ…||
 
ಹಗಲು ರಾತ್ರಿ ನೆನಪು ಮೀಟಿ
ಕನಸು ನೀ ತುಂಬಿ ನಗುವೆ
ಆ ಆ ಆ ಆ ಆ ಆ …ಆ ಆ ಆ…
ಮುಗಿಲ ಕಂಡ ನವಿಲ ಹಾಗೆ
ನಿನಗೆ ನಾ ಕಾಯುತಿರುವೆ
ಹೃದಯ ವೀಣೆ ಮಿಡಿದ ಶೃತಿಗೆ
ಒಳಗಿನಾಸೆ ಚಿಗುರಿತೇಕೆ 
ಎದೆಯ ಬಾನಾಡಿ ಹಾರಾಡಿದೆ

ಈ ಜೀವದಲ್ಲಿ ನನ್ನ ಪ್ರಾಣದಲ್ಲಿ
ಹುರುಪನು ತಂದಿಹೆ ನೀನು
ವ್ಯಾಮೋಹದಲ್ಲಿ ನಿನ್ನ ದಾಹದಲ್ಲಿ
ಅನುದಿನ ತಪಿಸುವೆ ನಾನು
ನನ್ನ ತೋಳಿನಲ್ಲಿ ನಿನ್ನ ಬಂಧಿಸುವೆ  
ಪ್ರಣಯಭರಿತ ಮಧುರ ನವಿರು ತರಿಸುವೆ

|| ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ

ಹೊಸ ಹಾಡಿಗೆ ಇಂದು ಶೃತಿ ಸೇರಿದೆ 
ಹೊಸ ಹಾಡಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ  
ಈ ಜೀವನ ಮಧುಮಯವಾಗಿದೆ…||

ಓಓಓ...ಓಓಓ.......ಏಏಏ....
ಏಏಏ..... ಆಆಆ....ಆಆಆ.....
 
ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ

ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ

ಹೊಸ ಹಾಡಿಗೆ ಇಂದು ಶೃತಿ ಸೇರಿದೆ  
ಹೊಸ ಹಾಡಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ  
ಈ ಜೀವನ ಮಧುಮಯವಾಗಿದೆ
 
ಯುಗವೇ ಸಾಗಿ ಮರಳಿ ಬರಲಿ
ಹೃದಯ ಮುಡಿಪಾಗಿ ಇಡುವೆ
ಆ ಆ ಆ ಆ ಆ ಆ …ಆ ಆ ಆ…
ಒಲವೇ ಸಾಕ್ಷಿ ಗೆಳತಿ ಕೇಳು
ಜೊತೆಗೆ ನಾನೆಂದು ಬರುವೆ
ಜಗವೇ ನೂಕಿ ಸಿಡಿದರೇನು
ನೆಲವೇ ಸೀಳಿ ಬಿರಿದರೇನು  
ಬದುಕು ಎಂದೆಂದೂ ನಿಂದಾಗಿದೆ

ಈ ಮಾತಿನಲ್ಲಿ ನಿನ್ನ ಪ್ರೀತಿಯಲಿ
ಅರಳಿತು ಒಲವಿನ ಕಾವ್ಯ
ಆ ಬಾನಿನಲ್ಲಿ ನಿನ್ನ ಮೋಹದಲಿ
ಮಧುವಿಗೆ ತುಂಬಿತು ಜೀವ
ನನ್ನ ಬಾಳಿನಲ್ಲಿ ನೀನೇ ಚಂದ್ರಮನು 
ಒಲುಮೆ ಸುರಿದು ಕಿರಣ ಹರಡಿ ಬೆಳಗುವೆ

|| ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ…||
 
ಹಗಲು ರಾತ್ರಿ ನೆನಪು ಮೀಟಿ
ಕನಸು ನೀ ತುಂಬಿ ನಗುವೆ
ಆ ಆ ಆ ಆ ಆ ಆ …ಆ ಆ ಆ…
ಮುಗಿಲ ಕಂಡ ನವಿಲ ಹಾಗೆ
ನಿನಗೆ ನಾ ಕಾಯುತಿರುವೆ
ಹೃದಯ ವೀಣೆ ಮಿಡಿದ ಶೃತಿಗೆ
ಒಳಗಿನಾಸೆ ಚಿಗುರಿತೇಕೆ 
ಎದೆಯ ಬಾನಾಡಿ ಹಾರಾಡಿದೆ

ಈ ಜೀವದಲ್ಲಿ ನನ್ನ ಪ್ರಾಣದಲ್ಲಿ
ಹುರುಪನು ತಂದಿಹೆ ನೀನು
ವ್ಯಾಮೋಹದಲ್ಲಿ ನಿನ್ನ ದಾಹದಲ್ಲಿ
ಅನುದಿನ ತಪಿಸುವೆ ನಾನು
ನನ್ನ ತೋಳಿನಲ್ಲಿ ನಿನ್ನ ಬಂಧಿಸುವೆ  
ಪ್ರಣಯಭರಿತ ಮಧುರ ನವಿರು ತರಿಸುವೆ

|| ಆ ಸೂರ್ಯ ಚಂದ್ರ ನಕ್ಷತ್ರಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲೂ ಕಂಡೆ ನೀನು
ಅದೇನೋ ಸಂತೋಷ
ಇಂದೇಕೋ ಉಲ್ಲಾಸ

ಹೊಸ ಹಾಡಿಗೆ ಇಂದು ಶೃತಿ ಸೇರಿದೆ 
ಹೊಸ ಹಾಡಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ  
ಈ ಜೀವನ ಮಧುಮಯವಾಗಿದೆ…||

Aa Surya Chandra song lyrics from Kannada Movie Midida Shruthi starring Shivarajkumar, Sudharani, Srinath, Lyrics penned by M N Vyasa Rao Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ