Bannada Okuli Chelliralu Lyrics

ಬಣ್ಣದ ಓಕುಳಿ ಚೆಲ್ಲಿರಲು Lyrics

in Midida Shruthi

in ಮಿಡಿದ ಶೃತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಣ್ಣದ ಓಕುಳಿ ಚೆಲ್ಲಿರಲು,
ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ…

ಬಣ್ಣದ ಓಕುಳಿ ಚೆಲ್ಲಿರಲು,
ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ...

ಹೋ ಓ ಓ….
ಹೋಳಿಯೂ ಬಂದಾಗ, ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ, ಒಲವನು ತಂದಾಗ
ಮಿಡಿದಿದೆ ಶ್ರುತಿಗಳು ಒಂದಾಗಿ

||  ಬಣ್ಣದ ಓಕುಳಿ ಚೆಲ್ಲಿರಲು,
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ...||
 
ನೂರು ಆಸೆಗಳ ಬಣ್ಣದ್ ಓಕುಳಿಯಾ,
ಹೋಳಿ ಹಬ್ಬವನು ನೀ ತಂದೆ,
ಕೋಟಿ  ಕಲ್ಪನೆಯ ಮೀಟಿ ನನ್ನೆದೆಯ,
ಪ್ರೇಮದೇವತೆಯು ನೀನಾದೇ..
ಜೇನ ಮಾತಿನಲ್ಲಿ ಜೀವ ತುಂಬಿಸುವ,
ಪ್ರೇಮ ಗಾರುಡಿಗ ನೀನಾದೆ
ನನ್ನ ರಾಗದಲಿ ನಿನ್ನ ಭಾವಗಳ,
ತುಂಬಿ ಗೀತೆಯನು ಹಾಡಿಸಿದೆ
ರಂಗನ್ನು ತುಂಬಿ ಸಂತೋಷ,ಆ…..
ರಂಗನ್ನು ತುಂಬಿ ಸಂತೋಷ,
ತಂದಿದೆ ಈ ಪ್ರೀತಿಯ ಸಂದೇಶ

|| ಕಣ್ಣಲ್ಲಿ ಕಾಮನೆ ಚಿಮ್ಮಿರಲು,
ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ ...||

ಲಾ ಲಾ ಲಾ ಲ..ಲಾ ಲಾ ಲಾ ಲಾ ಲ..
ಲಾ ಲಾ ಲಾ ಲ..ಲಾ ಲಾ ಲಾ ಲಾ ಲ..

ನಿನ್ನ ಅಪ್ಪುಗೆಯ ಪ್ರೇಮ ಪಾಶದಲಿ,
ಎಲ್ಲ ಲೋಕವನು ನಾ ಮರೆತೇ..
ನಿನ್ನ ಮುತ್ತುಗಳು ತಂದ ಮತ್ತಿನಲಿ,
ಪ್ರೇಮದಾರ್ಥವನು ನಾನರಿತೆ
ಕಣ್ಣ ನೋಟದಲಿ, ಮೈಯ ಮಾಟದಲಿ,
ನನ್ನ ಹೃದಯವನ್ನು ಕದ್ದವಳೇ
ಚಂದ್ರ ತಾರೆಯಲಿ ದಾರಿ ತಪ್ಪಿದರೂ
ಎಂದಿಗೂ ನೀನು ನನ್ನವಳೇ
ರಂಗನ್ನು ತುಂಬಿ ಸಂತೋಷ..ಹೊಯ್ಯ್..
ರಂಗನ್ನು ತುಂಬಿ ಸಂತೋಷ
ತಂದಿದೆ ಈ ಪ್ರೀತಿಯ ಸಂದೇಶ

|| ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ

ಹೊಓ ಓ ಓ ಓ ಓ
ಹೊಳಿಯು ಬಂದಾಗ ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ ಒಲವನು ತಂದಾಗ
ಮಿಡಿದಿದೆ ಶೃತಿಗಳು ಒಂದಾಗಿ

ಬಣ್ಣದ ಓಕುಳಿ ಚೆಲ್ಲಿರಲು,
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ...||

ಬಣ್ಣದ ಓಕುಳಿ ಚೆಲ್ಲಿರಲು,
ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ…

ಬಣ್ಣದ ಓಕುಳಿ ಚೆಲ್ಲಿರಲು,
ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ...

ಹೋ ಓ ಓ….
ಹೋಳಿಯೂ ಬಂದಾಗ, ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ, ಒಲವನು ತಂದಾಗ
ಮಿಡಿದಿದೆ ಶ್ರುತಿಗಳು ಒಂದಾಗಿ

||  ಬಣ್ಣದ ಓಕುಳಿ ಚೆಲ್ಲಿರಲು,
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ...||
 
ನೂರು ಆಸೆಗಳ ಬಣ್ಣದ್ ಓಕುಳಿಯಾ,
ಹೋಳಿ ಹಬ್ಬವನು ನೀ ತಂದೆ,
ಕೋಟಿ  ಕಲ್ಪನೆಯ ಮೀಟಿ ನನ್ನೆದೆಯ,
ಪ್ರೇಮದೇವತೆಯು ನೀನಾದೇ..
ಜೇನ ಮಾತಿನಲ್ಲಿ ಜೀವ ತುಂಬಿಸುವ,
ಪ್ರೇಮ ಗಾರುಡಿಗ ನೀನಾದೆ
ನನ್ನ ರಾಗದಲಿ ನಿನ್ನ ಭಾವಗಳ,
ತುಂಬಿ ಗೀತೆಯನು ಹಾಡಿಸಿದೆ
ರಂಗನ್ನು ತುಂಬಿ ಸಂತೋಷ,ಆ…..
ರಂಗನ್ನು ತುಂಬಿ ಸಂತೋಷ,
ತಂದಿದೆ ಈ ಪ್ರೀತಿಯ ಸಂದೇಶ

|| ಕಣ್ಣಲ್ಲಿ ಕಾಮನೆ ಚಿಮ್ಮಿರಲು,
ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ ...||

ಲಾ ಲಾ ಲಾ ಲ..ಲಾ ಲಾ ಲಾ ಲಾ ಲ..
ಲಾ ಲಾ ಲಾ ಲ..ಲಾ ಲಾ ಲಾ ಲಾ ಲ..

ನಿನ್ನ ಅಪ್ಪುಗೆಯ ಪ್ರೇಮ ಪಾಶದಲಿ,
ಎಲ್ಲ ಲೋಕವನು ನಾ ಮರೆತೇ..
ನಿನ್ನ ಮುತ್ತುಗಳು ತಂದ ಮತ್ತಿನಲಿ,
ಪ್ರೇಮದಾರ್ಥವನು ನಾನರಿತೆ
ಕಣ್ಣ ನೋಟದಲಿ, ಮೈಯ ಮಾಟದಲಿ,
ನನ್ನ ಹೃದಯವನ್ನು ಕದ್ದವಳೇ
ಚಂದ್ರ ತಾರೆಯಲಿ ದಾರಿ ತಪ್ಪಿದರೂ
ಎಂದಿಗೂ ನೀನು ನನ್ನವಳೇ
ರಂಗನ್ನು ತುಂಬಿ ಸಂತೋಷ..ಹೊಯ್ಯ್..
ರಂಗನ್ನು ತುಂಬಿ ಸಂತೋಷ
ತಂದಿದೆ ಈ ಪ್ರೀತಿಯ ಸಂದೇಶ

|| ಕಣ್ಣಲ್ಲಿ ಕಾಮನೆ ಚಿಮ್ಮಿರಲು
ಮೈ ಮರೆಸಿದೆ ಸವಿ ನೆನಪು
ಹೃದಯಗಳು ಒಂದಾಗಿ

ಹೊಓ ಓ ಓ ಓ ಓ
ಹೊಳಿಯು ಬಂದಾಗ ಹರುಷವ ತಂದಾಗ
ಸ್ನೇಹದ ರಂಗು ಚೆಲ್ಲಿ ಒಲವನು ತಂದಾಗ
ಮಿಡಿದಿದೆ ಶೃತಿಗಳು ಒಂದಾಗಿ

ಬಣ್ಣದ ಓಕುಳಿ ಚೆಲ್ಲಿರಲು,
ಮೈ ಮರೆಸಿದೆ ಸವಿ ನೆನಪು,
ಹೃದಯಗಳು ಒಂದಾಗಿ...||

Bannada Okuli Chelliralu song lyrics from Kannada Movie Midida Shruthi starring Shivarajkumar, Sudharani, Srinath, Lyrics penned by Sriranga Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ