Nenedodane America Lyrics

ನೆನೆದೊಡನೇ ಅಮೇರಿಕಾ Lyrics

in Midida Shruthi

in ಮಿಡಿದ ಶೃತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮೆರಿಕಾ ನೆನೆದೊಡನೆ ಅಮೇರಿಕಾ
ಮದನಿಕಾ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ  ಮನಸಿದು
ಮೈಯ್ಯ ಮೇಲೆ ಗುಂಡು ಮಳೆ
ಬಿದ್ದ ಮೇಲು ಗಂಡು ಕಲೆ ವಯಸಿದು..
ಕನಸ ಮರಿ.. ಕಥೆಯ ಮರಿ…
ಕುಣಿದು ಜಗವ ಮರಿ...

ಪ್ರೀತಿ ಮಾಡೋ ಮೊದಲು
ಕಣ್ಣ ನೀರ ಉಳಿಸಿಕೋ…ಯಾ…
ಹೃದಯ ಒಳಗೇ ಪ್ರಳಯ
ಆಗಬಹುದು ತಡೆದುಕೋ
ಮೀನ ಹೆಜ್ಜೆ ಗುರುತ  ಹಿಡಿವ ಕಲೆಯ ಕಲಿತುಕೊ
ಹೆಣ್ಣಾ ಕಣ್ಣ ಒಳಗೆ ಕುಳಿತು ಜಗವ ತಿಳಿದಿಕೋ
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
 
|| ಜೋಕೇ... ಒಲವ ಮರಿ... ಆ ಹ ಹಾ…
ಚೆಲುವ ಮರಿ... ವಿಷದ ವಿಷಯ ಮರಿ..||
ಕನಸು ಎಂಬ ಭ್ರಮೆಗೆ
ಪ್ರೇಮ ಕಥೆಯ ಬಯಕೆಯೋ
ಮನಸು ಎಂಬ ರಮೆಗೆ
ಪ್ರೇಮ ಜತೆಯ ಬಯಕೆಯೋ..ಆ ಹ ಹಾ…
ಬಯಕೆ ಕುದುರೆ ಏರಿ ಮುಂದೆ ಹೋರಾಟ ಬದುಕಿಗೆ
ಜಗವೇ ಬಯಲು ಹಗಲೇ ಇರುಳು ತೆರೆದ ಕಣ್ಣಿಗೆ
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
ಜೋಕೇ... ಗತವ ಮರಿ... ಹಾ….
ಪಥವ ಮರಿ... ಪರರ ಹಿತವ ಮರಿ.. 
 
|| ಅಮೆರಿಕಾ ನೆನೆದೊಡನೆ ಅಮೇರಿಕಾ
ಮದನಿಕಾ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ  ಮನಸಿದು
ಮೈಯ್ಯ ಮೇಲೆ ಗುಂಡು ಮಳೆ
ಬಿದ್ದ ಮೇಲು ಗಂಡು ಕಲೆ ವಯಸಿದು..
ಕನಸ ಮರಿ.. ಕಥೆಯ ಮರಿ…
ಕುಣಿದು ಜಗವ ಮರಿ...ಯಾ…||
 

ಅಮೆರಿಕಾ ನೆನೆದೊಡನೆ ಅಮೇರಿಕಾ
ಮದನಿಕಾ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ  ಮನಸಿದು
ಮೈಯ್ಯ ಮೇಲೆ ಗುಂಡು ಮಳೆ
ಬಿದ್ದ ಮೇಲು ಗಂಡು ಕಲೆ ವಯಸಿದು..
ಕನಸ ಮರಿ.. ಕಥೆಯ ಮರಿ…
ಕುಣಿದು ಜಗವ ಮರಿ...

ಪ್ರೀತಿ ಮಾಡೋ ಮೊದಲು
ಕಣ್ಣ ನೀರ ಉಳಿಸಿಕೋ…ಯಾ…
ಹೃದಯ ಒಳಗೇ ಪ್ರಳಯ
ಆಗಬಹುದು ತಡೆದುಕೋ
ಮೀನ ಹೆಜ್ಜೆ ಗುರುತ  ಹಿಡಿವ ಕಲೆಯ ಕಲಿತುಕೊ
ಹೆಣ್ಣಾ ಕಣ್ಣ ಒಳಗೆ ಕುಳಿತು ಜಗವ ತಿಳಿದಿಕೋ
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
 
|| ಜೋಕೇ... ಒಲವ ಮರಿ... ಆ ಹ ಹಾ…
ಚೆಲುವ ಮರಿ... ವಿಷದ ವಿಷಯ ಮರಿ..||
ಕನಸು ಎಂಬ ಭ್ರಮೆಗೆ
ಪ್ರೇಮ ಕಥೆಯ ಬಯಕೆಯೋ
ಮನಸು ಎಂಬ ರಮೆಗೆ
ಪ್ರೇಮ ಜತೆಯ ಬಯಕೆಯೋ..ಆ ಹ ಹಾ…
ಬಯಕೆ ಕುದುರೆ ಏರಿ ಮುಂದೆ ಹೋರಾಟ ಬದುಕಿಗೆ
ಜಗವೇ ಬಯಲು ಹಗಲೇ ಇರುಳು ತೆರೆದ ಕಣ್ಣಿಗೆ
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
ಜಾರಿ ಬೀಳದಿರು ಚೆಲುವಿನ ಸಿರಿಗೆ,
ಮೋಸ ಹೋಗದಿರು ಒಲವಿನ ಕರೆಗೆ..
ಜೋಕೇ... ಗತವ ಮರಿ... ಹಾ….
ಪಥವ ಮರಿ... ಪರರ ಹಿತವ ಮರಿ.. 
 
|| ಅಮೆರಿಕಾ ನೆನೆದೊಡನೆ ಅಮೇರಿಕಾ
ಮದನಿಕಾ ಕರೆದೊಡನೆ ಮದನಿಕಾ
ಬೇಕು ಅಂದ್ರೆ ಬೇಕು ಅನ್ನೋ
ಬೇಡ ಅಂದ್ರೆ ಬೇಡ ಅನ್ನೋ  ಮನಸಿದು
ಮೈಯ್ಯ ಮೇಲೆ ಗುಂಡು ಮಳೆ
ಬಿದ್ದ ಮೇಲು ಗಂಡು ಕಲೆ ವಯಸಿದು..
ಕನಸ ಮರಿ.. ಕಥೆಯ ಮರಿ…
ಕುಣಿದು ಜಗವ ಮರಿ...ಯಾ…||
 

Nenedodane America song lyrics from Kannada Movie Midida Shruthi starring Shivarajkumar, Sudharani, Srinath, Lyrics penned by Hamsalekha Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ