ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
|| ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ ||
ಗಂಡು ಹೆಣ್ಣು ಎಂದೆಂದೂ
ಒಂದುಗೂಡಲೆಂದೇ
ಹುಟ್ಟಿತೇನೋ ಈ ಪ್ರೀತಿ ಅನುರಾಗ
ಓ..ಅಂದು ನಾನು ನೀನ್ ಯಾರೋ
ಇಂದು ನಾವು ಒಂದೇ
ಇದೇ ಏನೋ ಜೀವನದಾವೇಗ
ಏನೋ ಏನೋ ಕನಸು
ಎಲ್ಲೋ ಎಲ್ಲೋ ಮನಸು
ಪ್ರೇಮ ಮೂಡಿದಾಗ
ಪ್ರೀತಿ ಹಾಡಿದಾಗ
ನಾನು ನೀನು ಹೀಗೆ ಸೇರಿ ಒಂದಾದಾಗ
|| ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ….||
ಬಾಳು ಎಲ್ಲ ಶ್ರೀಗಂಧ
ಸ್ನೇಹ ಪಾಶದಿಂದ
ಹಿತ ನೀಡೋ ಜೀವನದಾನಂದ
ಆ…..ಜನ್ಮ ಜನ್ಮ ಸಂಬಂಧ
ಇಂಥ ಪ್ರೇಮ ಬಂದ
ಇದೇ ಜೀವ ವೀಣೆಯ ನಾದ
ಪ್ರೇಮ ಎಂದೂ ಅಮರ
ಪ್ರೇಮ ಇಂದು ಮಧುರ
ಪ್ರೇಮ ನಮ್ಮ ಗಾನ
ಪ್ರೇಮ ನಮ್ಮ ಧ್ಯಾನ
ಭಾವವೆಲ್ಲ ಕೂಡಿ ಒಂದು ಹಾಡಾದಂತೆ
|| ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ…||
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
|| ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ ||
ಗಂಡು ಹೆಣ್ಣು ಎಂದೆಂದೂ
ಒಂದುಗೂಡಲೆಂದೇ
ಹುಟ್ಟಿತೇನೋ ಈ ಪ್ರೀತಿ ಅನುರಾಗ
ಓ..ಅಂದು ನಾನು ನೀನ್ ಯಾರೋ
ಇಂದು ನಾವು ಒಂದೇ
ಇದೇ ಏನೋ ಜೀವನದಾವೇಗ
ಏನೋ ಏನೋ ಕನಸು
ಎಲ್ಲೋ ಎಲ್ಲೋ ಮನಸು
ಪ್ರೇಮ ಮೂಡಿದಾಗ
ಪ್ರೀತಿ ಹಾಡಿದಾಗ
ನಾನು ನೀನು ಹೀಗೆ ಸೇರಿ ಒಂದಾದಾಗ
|| ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ….||
ಬಾಳು ಎಲ್ಲ ಶ್ರೀಗಂಧ
ಸ್ನೇಹ ಪಾಶದಿಂದ
ಹಿತ ನೀಡೋ ಜೀವನದಾನಂದ
ಆ…..ಜನ್ಮ ಜನ್ಮ ಸಂಬಂಧ
ಇಂಥ ಪ್ರೇಮ ಬಂದ
ಇದೇ ಜೀವ ವೀಣೆಯ ನಾದ
ಪ್ರೇಮ ಎಂದೂ ಅಮರ
ಪ್ರೇಮ ಇಂದು ಮಧುರ
ಪ್ರೇಮ ನಮ್ಮ ಗಾನ
ಪ್ರೇಮ ನಮ್ಮ ಧ್ಯಾನ
ಭಾವವೆಲ್ಲ ಕೂಡಿ ಒಂದು ಹಾಡಾದಂತೆ
|| ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ
ನನ್ನ ನಿನ್ನ ಆಸೆ
ನಮ್ಮ ಪ್ರೇಮ ಭಾಷೆ
ಸವಿಜೇನಿನಂತೆ
ಶೃತಿ ಸೇರಿದಾಗ
ಅದೇ ಆಶಾಗೀತೆ…||
Nanna Ninna Aase song lyrics from Kannada Movie Midida Shruthi starring Shivarajkumar, Sudharani, Srinath, Lyrics penned by Geethapriya Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1992