ಆ…ಆ…ಆ…ಆ..ಓ..ಓ..ಓ..ಓ..
ಓ..ಓ..ಓ..ಓ.. ..ಓ..ಓ..ಓ..ಓ..
ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವವರೆಗೆ
ಮಣ್ಣಿನ ಮಮತೆ ಮರೆವವರೆಗೆ
ಭೂಮಿ ಎಂದೂ ಜನ ಭಾರ ಎನುವುದಿಲ್ಲ
ತಾಯಿ ಎಂದೂ ತನ್ನ ಮಗುವ ಬಿಡುವುದಿಲ್ಲ
ಇದ್ದು ಸತ್ತ ಹಾಗೆ ಮಗುವ ಬಿಟ್ಟ ತಾಯಿ
ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ಸ್ಥಾಯಿ
ಸೀತಾ ಮಾತೆ ಸ್ಥಾನ ಗಂಡನ ಅನುಸರಿಸಿದರೆ
ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೆ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿನ ನಂಟು ಹೃದಯ ಮಿಡಿವವರೆಗೆ
ಪ್ರೇಮದ ತುತ್ತತುದಿಯವರೆಗೆ ಬಾಳಿನ ಗುಟ್ಟು ತಿಳಿವವರೆಗೆ....
ಒಳ್ಳೇ ಮನಸ್ಸು ಇದ್ದರೇನೆ ಕಷ್ಟವಂತೆ
ಕರಗೋ ಹೃದಯ ಇದ್ದರಂತು ಚಿಂತೆಯಂತೆ
ಪ್ರೀತಿ ಹರಿವ ನೀರು ಒಡೆದ ಮನಸಿನಲ್ಲಿ
ಬಾಳು ಕಣ್ಣ ನೀರು ಮಿಡಿದ ಹೃದಯದಲ್ಲಿ
||ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವವರೆಗೆ
ಮಣ್ಣಿನ ಮಮತೆ ಮರೆವವರೆಗೆ||
ಆ…ಆ…ಆ…ಆ..ಓ..ಓ..ಓ..ಓ..
ಓ..ಓ..ಓ..ಓ.. ..ಓ..ಓ..ಓ..ಓ..
ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವವರೆಗೆ
ಮಣ್ಣಿನ ಮಮತೆ ಮರೆವವರೆಗೆ
ಭೂಮಿ ಎಂದೂ ಜನ ಭಾರ ಎನುವುದಿಲ್ಲ
ತಾಯಿ ಎಂದೂ ತನ್ನ ಮಗುವ ಬಿಡುವುದಿಲ್ಲ
ಇದ್ದು ಸತ್ತ ಹಾಗೆ ಮಗುವ ಬಿಟ್ಟ ತಾಯಿ
ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ಸ್ಥಾಯಿ
ಸೀತಾ ಮಾತೆ ಸ್ಥಾನ ಗಂಡನ ಅನುಸರಿಸಿದರೆ
ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೆ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿನ ನಂಟು ಹೃದಯ ಮಿಡಿವವರೆಗೆ
ಪ್ರೇಮದ ತುತ್ತತುದಿಯವರೆಗೆ ಬಾಳಿನ ಗುಟ್ಟು ತಿಳಿವವರೆಗೆ....
ಒಳ್ಳೇ ಮನಸ್ಸು ಇದ್ದರೇನೆ ಕಷ್ಟವಂತೆ
ಕರಗೋ ಹೃದಯ ಇದ್ದರಂತು ಚಿಂತೆಯಂತೆ
ಪ್ರೀತಿ ಹರಿವ ನೀರು ಒಡೆದ ಮನಸಿನಲ್ಲಿ
ಬಾಳು ಕಣ್ಣ ನೀರು ಮಿಡಿದ ಹೃದಯದಲ್ಲಿ
||ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ
ಬಂಧು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವವರೆಗೆ
ಮಣ್ಣಿನ ಮಮತೆ ಮರೆವವರೆಗೆ||
Thande Kodiso Seere song lyrics from Kannada Movie Midida Hrudayagalu starring Ambarish, Nirosha, Shruthi, Lyrics penned by Hamsalekha Sung by Dr Rajkumar, Music Composed by Hamsalekha, film is Directed by A T Raghu and film is released on 1993