ಗಂಡು : ಹೊಸ ಸುಗ್ಗಿ ಬಂದಿದೇ ..
ಕೋರಸ್ : ಹೂಂಹೂಂಹೂಂಹೂಂ
ಗಂಡು : ನವ ಧಾನ್ಯ ತಂದಿದೇ ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ಸುವ್ವಾಲೇ ಹಾಡಿದೇ ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ಬಾಗೀನ ಕಾದಿದೇ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ದಯಮಾಡಿ ಕಳಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಳವಳ ತಂಗಿಯ
ನಮ್ಮ ಬೆಳೆ ಉಳಿಸುವ ಕಾವೇರೀ ..
ನಿನ್ನ ಗಂಗೆಯಂತೇ ಸೋದರೀ
ಅವಳ ಮಡಿಲ ತುಂಬ ಬೇಕು ಶಂಕರಾ ...
ದಯಮಾಡಿ ಕಳಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಳವಳ ತಂಗಿಯ
ಗಂಡು : ದಿನ ತಿರುಗುವ ಲೋಕಕೆ ನೀ ದೊರೆ
ನೀನು ಆದಿಶಕ್ತಿಯ ಕೈಸೆರೆ
ದಿನವಿಡೀ ನೀ ಧ್ಯಾನಕೆ ಕುಳಿತರೇ
ತಾಯಿ ಗೌರಿ ತಾನೆ ನಮಗೆ ಆಸರೇ
ಹೆಣ್ಣು : ಕರೆದರೇ ಕರುಣಿಸಿ ಕೋಟಿ ಕಷ್ಟ ಕಳೆವಳು
ಊರಿಗೆ ಗಣಪನ ಕಾವಲಿಡುವಳು
ಗಂಡು : ನೀನು ನಗುತ ಇದ್ದರೆ ಲೋಕ ನೆಮ್ಮದಿ
ನಿನ್ನ ನಗಿಸೊ ಗೌರಿಯೇ ನಮಗೆ ಶ್ರೀನಿಧಿ
|| ಹೆಣ್ಣು : ಹೊಸ ಸುಗ್ಗಿ ಬಂದಿದೇ ...
ನವ ಧಾನ್ಯ ತಂದಿದೇ ...
ಸುವ್ವಾಲೇ ಹಾಡಿದೇ ...
ಬಾಗೀನ ಕಾದಿದೇ...
ಗಂಡು : ದಯಮಾಡಿ ಕಳಿಸಿ ಕೊಡು ಗೌರಿಯ
ಅವಳೊಮ್ಮೆ ನೋಡಳವಳ ತಂಗಿಯ ||
ಕೋರಸ್ : ಓಓಓಓಓ.. ಓಓಓಓಓ..
ಗಂಡು : ಉಸಿರಾಡುವ ಜೀವನ ನಿನ್ನದು
ಕೂಡಿ ಬಾಳೋ ಹರುಷವೆಂದೂ ನಮ್ಮದು
ಜಗ ಉರಿಸುವ ಸೂರ್ಯನ ಮಾಡಿದೆ
ನಾವು ಸುಡದ ಹಾಗೆ ದೂರ ಇರಿಸಿದೆ
ಹೆಣ್ಣು : ತಂಪಿಗೆ ಚಂದ್ರನ ತಲೆಯಮೇಲೆ ಧರಿಸಿದೆ
ಇಂಪಿಗೆ ಕೋಗಿಲೆ ಗಾನ ನುಡಿಸಿವೆ
ಗಂಡು : ನಾವು ಮಾಡೋ ಪಾಪವ ಮೋಡ ಮಾಡಯ್ಯ
ಮೋಡದಿಂದ ಕರುಣೆಯ ಮಳೆಯ ಸುರಿಸಯ್ಯ
ಗಂಡು : ಈ ಸುಗ್ಗಿ ಮುಗಿದಿದೇ ....
ಕೋರಸ್ : ಹೂಂಹೂಂಹೂಂಹೂಂ
ಗಂಡು : ಬೇಸಾಯು ಕಾದಿದೇ ..
ಕೋರಸ್ : ಹೂಂಹೂಂಹೂಂಹೂಂ
ಗಂಡು : ತೋಳಲ್ಲಿ ಬಲವಿದೆ ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ಮಳೆರಾಯ ಬೇಕಿದೇ ..
ಕೋರಸ್ : ಹೂಂಹೂಂಹೂಂಹೂಂ
ಇಬ್ಬರು : ದಯಮಾಡಿ ಕಳಿಸಿಕೊಡು ವರುಣನಾ
ಭೂ ತಾಯ ಹಸಿರುಮಾಡೋ ಕರುಣನಾ
ನಮ್ಮ ಬೆಳೆ ಉಳಿಸುವ ಕಾವೇರಿ
ಮಳೆರಾಯನ ಪ್ರಿಯ ಸೋದರಿ
ಅವನ ಪಾದ ತೊಳೆಯಬೇಕು ಶಂಕರಾ...
ದಯಮಾಡಿ ಕಳಿಸಿಕೊಡು ವರುಣನಾ
ಭೂ ತಾಯ ಹಸಿರುಮಾಡೋ ಕರುಣನಾ
ಗಂಡು : ಹೊಸ ಸುಗ್ಗಿ ಬಂದಿದೇ ..
ಕೋರಸ್ : ಹೂಂಹೂಂಹೂಂಹೂಂ
ಗಂಡು : ನವ ಧಾನ್ಯ ತಂದಿದೇ ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ಸುವ್ವಾಲೇ ಹಾಡಿದೇ ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ಬಾಗೀನ ಕಾದಿದೇ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ದಯಮಾಡಿ ಕಳಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಳವಳ ತಂಗಿಯ
ನಮ್ಮ ಬೆಳೆ ಉಳಿಸುವ ಕಾವೇರೀ ..
ನಿನ್ನ ಗಂಗೆಯಂತೇ ಸೋದರೀ
ಅವಳ ಮಡಿಲ ತುಂಬ ಬೇಕು ಶಂಕರಾ ...
ದಯಮಾಡಿ ಕಳಿಸಿ ಕೊಡು ಗಂಗೆಯ
ಅವಳೊಮ್ಮೆ ನೋಡಳವಳ ತಂಗಿಯ
ಗಂಡು : ದಿನ ತಿರುಗುವ ಲೋಕಕೆ ನೀ ದೊರೆ
ನೀನು ಆದಿಶಕ್ತಿಯ ಕೈಸೆರೆ
ದಿನವಿಡೀ ನೀ ಧ್ಯಾನಕೆ ಕುಳಿತರೇ
ತಾಯಿ ಗೌರಿ ತಾನೆ ನಮಗೆ ಆಸರೇ
ಹೆಣ್ಣು : ಕರೆದರೇ ಕರುಣಿಸಿ ಕೋಟಿ ಕಷ್ಟ ಕಳೆವಳು
ಊರಿಗೆ ಗಣಪನ ಕಾವಲಿಡುವಳು
ಗಂಡು : ನೀನು ನಗುತ ಇದ್ದರೆ ಲೋಕ ನೆಮ್ಮದಿ
ನಿನ್ನ ನಗಿಸೊ ಗೌರಿಯೇ ನಮಗೆ ಶ್ರೀನಿಧಿ
|| ಹೆಣ್ಣು : ಹೊಸ ಸುಗ್ಗಿ ಬಂದಿದೇ ...
ನವ ಧಾನ್ಯ ತಂದಿದೇ ...
ಸುವ್ವಾಲೇ ಹಾಡಿದೇ ...
ಬಾಗೀನ ಕಾದಿದೇ...
ಗಂಡು : ದಯಮಾಡಿ ಕಳಿಸಿ ಕೊಡು ಗೌರಿಯ
ಅವಳೊಮ್ಮೆ ನೋಡಳವಳ ತಂಗಿಯ ||
ಕೋರಸ್ : ಓಓಓಓಓ.. ಓಓಓಓಓ..
ಗಂಡು : ಉಸಿರಾಡುವ ಜೀವನ ನಿನ್ನದು
ಕೂಡಿ ಬಾಳೋ ಹರುಷವೆಂದೂ ನಮ್ಮದು
ಜಗ ಉರಿಸುವ ಸೂರ್ಯನ ಮಾಡಿದೆ
ನಾವು ಸುಡದ ಹಾಗೆ ದೂರ ಇರಿಸಿದೆ
ಹೆಣ್ಣು : ತಂಪಿಗೆ ಚಂದ್ರನ ತಲೆಯಮೇಲೆ ಧರಿಸಿದೆ
ಇಂಪಿಗೆ ಕೋಗಿಲೆ ಗಾನ ನುಡಿಸಿವೆ
ಗಂಡು : ನಾವು ಮಾಡೋ ಪಾಪವ ಮೋಡ ಮಾಡಯ್ಯ
ಮೋಡದಿಂದ ಕರುಣೆಯ ಮಳೆಯ ಸುರಿಸಯ್ಯ
ಗಂಡು : ಈ ಸುಗ್ಗಿ ಮುಗಿದಿದೇ ....
ಕೋರಸ್ : ಹೂಂಹೂಂಹೂಂಹೂಂ
ಗಂಡು : ಬೇಸಾಯು ಕಾದಿದೇ ..
ಕೋರಸ್ : ಹೂಂಹೂಂಹೂಂಹೂಂ
ಗಂಡು : ತೋಳಲ್ಲಿ ಬಲವಿದೆ ...
ಕೋರಸ್ : ಹೂಂಹೂಂಹೂಂಹೂಂ
ಗಂಡು : ಮಳೆರಾಯ ಬೇಕಿದೇ ..
ಕೋರಸ್ : ಹೂಂಹೂಂಹೂಂಹೂಂ
ಇಬ್ಬರು : ದಯಮಾಡಿ ಕಳಿಸಿಕೊಡು ವರುಣನಾ
ಭೂ ತಾಯ ಹಸಿರುಮಾಡೋ ಕರುಣನಾ
ನಮ್ಮ ಬೆಳೆ ಉಳಿಸುವ ಕಾವೇರಿ
ಮಳೆರಾಯನ ಪ್ರಿಯ ಸೋದರಿ
ಅವನ ಪಾದ ತೊಳೆಯಬೇಕು ಶಂಕರಾ...
ದಯಮಾಡಿ ಕಳಿಸಿಕೊಡು ವರುಣನಾ
ಭೂ ತಾಯ ಹಸಿರುಮಾಡೋ ಕರುಣನಾ
Hosa Suggi Bandide song lyrics from Kannada Movie Midida Hrudayagalu starring Ambarish, Nirosha, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by A T Raghu and film is released on 1993