ಹೆಣ್ಣು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಇಲ್ಲಿ ನಾನು ನನ್ನ ಗಂಡ ನನ್ನ ಮಗುವೇ...ಏ..ಏ..ಏ..
ಪ್ರತಿ ರಾತ್ರಿ ಪ್ರತಿ ಹಗಲು ಬರಿ ನಗುವೇ...ಏ...ಏ...ಏ..
ಗಂಡು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ
ಇಲ್ಲಿ ನಾನು ನನ್ನ ಹೆಂಡತಿ ನನ್ನ ಮಗುವೇ...ಏ..ಏ..ಏ..

ಹೆಣ್ಣು : ಕನಸಿನ ಮಾಲೆ ಕಟ್ಟಿದ ಮೇಲೆ ನನಸು ಮಾಡಿದೆ
ಮನಸು ನೀಡಿದೆ ಹೃದಯ ಮಿಡಿಸಿದೆ
ಗಂಡು : ಬಡತನ ನಾನು ಹೊಸತನ ನೀನು
ನನ್ನ ವರಿಸಿದೆ ಜೀವ ಬೆರೆಸಿದೆ ನೋವ ಮರೆಸಿದೆ..
ಹೆಣ್ಣು : ಕಾವೇರಿ ನನಗಕ್ಕ ನಾ ಕಪಿಲ... ಆ..ಆ...
ಗಂಡು : ನಿನ್ನಿಂದ ಪಡಕೊಂಡೆ ನಾ ಸಕಲ...ಆ..ಆ..ಆ..
ಹೆಣ್ಣು : ಈ ಜನುಮದಲಿ ಮರುಜನ್ಮದಲಿ ನನ್ನಾಳುವ ಪತಿ ನೀನೇ
ಗಂಡು : ಒಯ್ಯೇ... ಕಾವೇರಮ್ಮಾ... ಯಾವ ಲೋಕದಲ್ಲಿದ್ದೀಯಾ....
|| ಹೆಣ್ಣು : ದೇವಲೋಕ ಪ್ರೇಮಲೋಕ ನನ್ನ ಮನೆಯೀಗ

ಪ್ರತಿ ರಾತ್ರಿ ಪ್ರತಿ ಹಗಲು ಬರಿ ನಗುವೇ....||
ಹೆಣ್ಣು : ವರುಷಗಳೆಲ್ಲ ನಿಮಿಷಗಳಂತೆ ಉರಳಿ ಹೋದವು
ನಿನ್ನ ಜೊತೆಯಲ್ಲಿ ಪ್ರೇಮ ಕಥೆಯಲ್ಲಿ
ಗಂಡು : ಬಯಕೆಗಳೆಲ್ಲ ಹೊಸ ಚಿಗುರಂತೆ ಮರಳಿ ಬಂದವು
ನಿನ್ನ ನಗುವಲಿ ಪ್ರೇಮ ವನದಲಿ
ಹೆಣ್ಣು : ಇಲ್ಲಿ ಕೋಪ ಪರಿತಾಪ ಅಪರೂಪ ಆ..ಆ..ಆ..
ಗಂಡು : ಅತಿ ಸರಳ ಅತಿ ವಿರಳ ನಿನ್ನ ರೂಪ..ಆ..ಆ..ಆ..
ಹೆಣ್ಣು : ಈ ಜನುಮದಲಿ ಮರು ಜನಮದಲಿ ನನ್ನಾಳುವ ದೊರೆ ನೀನೇ...
ಮಗು : ಅಮ್ಮಾ ಯಾವ ಲೋಕದಲ್ಲಿದ್ದೀಯಾ....

ಪ್ರತಿ ರಾತ್ರಿ ಪ್ರತಿ ಹಗಲು ಬರಿ ನಗುವೇ...ಏ...ಏ...ಏ.. ||

Devaloka Premaloka song lyrics from Kannada Movie Midida Hrudayagalu starring Ambarish, Nirosha, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by A T Raghu and film is released on 1993