ಹೊ ಹೊ ಹೊ ಹೊ ಹೊ
ಹೊ ಹೊ ಹೊ ಹೊ ಹೊ
ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ
ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ
ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ
ತುಂಬಿರುವ ತುಂಗೆ ನೀನು
ಸೌಂದರ್ಯ ವನದ ಜೇನು
ಬಳುಕಿದರೆ ನೀ ಮುಳುಗುವೆನು ನಾ
ರಸವಂತ ಚಿತ್ರಕಾರ
ನನ್ನ ಪ್ರೇಮ ಸೂತ್ರಧಾರ
ತೀಡಿದರೇ ನೀ ಮೂಡುವೆನು ನಾ
ಮಾತಾಡಬಲ್ಲದೀ ಬೇಲೂರ ಬಾಲಿಕೇ
ಸಿಹಿಯಾದ ಕಾಣಿಕೆ ಕೊಡಬಲ್ಲ ಮದನಿಕೆ
|| ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ ||
ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ
ಕಲ್ಪನೆಯ ಕನ್ಯೆ ನಾನು
ಕಂಗೊಳಿಸೋ ಕವಿಯು ನೀನು
ಬಯಸಿದರೇ ನೀ ಬಳಸುವೆನು ನಾ
ಕರ್ಪೂರ ಅಲ್ಲ ನೀನು
ಕರಗೋಕೆ ಬಲ್ಲೆಯೇನು
ಕರಗಿದರೆ ನೀ ಉರಿಸುವೆನು ನಾ
ಅಸಮಾನ್ಯ ಶೂರನೇ ಸುಕುಮಾರಿ ಚೋರನೆ
ಅಪರೂಪ ಭಂಗಿಯೇ ರತಿ ದೇವಿ ತಂಗಿಯೇ
|| ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ
ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ ||
ಹೊ ಹೊ ಹೊ ಹೊ ಹೊ
ಹೊ ಹೊ ಹೊ ಹೊ ಹೊ
ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ
ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ
ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ
ತುಂಬಿರುವ ತುಂಗೆ ನೀನು
ಸೌಂದರ್ಯ ವನದ ಜೇನು
ಬಳುಕಿದರೆ ನೀ ಮುಳುಗುವೆನು ನಾ
ರಸವಂತ ಚಿತ್ರಕಾರ
ನನ್ನ ಪ್ರೇಮ ಸೂತ್ರಧಾರ
ತೀಡಿದರೇ ನೀ ಮೂಡುವೆನು ನಾ
ಮಾತಾಡಬಲ್ಲದೀ ಬೇಲೂರ ಬಾಲಿಕೇ
ಸಿಹಿಯಾದ ಕಾಣಿಕೆ ಕೊಡಬಲ್ಲ ಮದನಿಕೆ
|| ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ ||
ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ ಹೊ
ಕಲ್ಪನೆಯ ಕನ್ಯೆ ನಾನು
ಕಂಗೊಳಿಸೋ ಕವಿಯು ನೀನು
ಬಯಸಿದರೇ ನೀ ಬಳಸುವೆನು ನಾ
ಕರ್ಪೂರ ಅಲ್ಲ ನೀನು
ಕರಗೋಕೆ ಬಲ್ಲೆಯೇನು
ಕರಗಿದರೆ ನೀ ಉರಿಸುವೆನು ನಾ
ಅಸಮಾನ್ಯ ಶೂರನೇ ಸುಕುಮಾರಿ ಚೋರನೆ
ಅಪರೂಪ ಭಂಗಿಯೇ ರತಿ ದೇವಿ ತಂಗಿಯೇ
|| ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ
ಚಂದನ ಚಂದನದಿಂದ ಕೊರೆದ
ಗೊಂಬೆಯ ಅಂದ ಚಂದ
ಘಮ ಘಮ ಬೊಂಬೆ ಹಿಡಿದರೇ
ಸರಿಗಮ ಬೊಂಬೆ ನುಡಿದರೇ ||
Chandana Chandanadinda song lyrics from Kannada Movie Midida Hrudayagalu starring Ambarish, Nirosha, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by A T Raghu and film is released on 1993