ಗಂಡು : ನಂಜಿ ಓ ನಂಜಿ ನನ್ನಪರಂಜಿ ಕೋಳಿನ ಯಾಕಿಟ್ಟೆ
ಬೆಳ್ಳುಳ್ಳಿ ಖಾರ ಈರುಳ್ಳಿ ಸಾರ ತಲೆಗೇರಿ ನಾ ಕೆಟ್ಟೇ.. ಓ..ಓ...ಓ...
ಹೆಣ್ಣು : ನಂಜ ಓ ನಂಜ ನನ್ನಾಳೋ ಹುಂಜ ತುಂಬಿತ ನಿನ್ನ ಹೊಟ್ಟೆ
ಪ್ರಾಯದ ಹಸಿವು ನೀಗಿಯ ಅಂತ ಮಸಾಲೆ ಮಾಡಿಟ್ಟೆ....
ಗಂಡು : ನಂಜಿ ಓ ನಂಜಿ
ಹೆಣ್ಣು : ನನ್ನಪರಂಜಿ
ಇಬ್ಬರು : ಲ ಲ ಲ ಲ ಲ ಲ
ಗಂಡು : ಹೋಯ್ಯ್ ಬಿಚ್ಚು ಬೆಡಗಿ ಕಣ್ ಚುಚ್ಚೊ ಹುಡುಗಿ
ಗುರಿ ಇಕ್ಕಬೇಡ ಕಣ್ಣು ಕುಕ್ಕಬೇಡ
ಹಲ್ಲು ಕಚ್ಚಬೇಡ ಆಸೆ ಹಚ್ಚಬೇಡ
ಹೆಣ್ಣು : ಹೋಯ್ ಮುದ್ದು ಮಾಮ ಶ್ರೀ ರಂಗಧಾಮ
ಬಾ ಹುಲ್ಲುಮೆದೆಗೆ ದಿಂಬಾಗು ತಲೆಗೆ
ದಾಳಿಂಬೆ ಹಣ್ಣಿಗೆ ಬಾ ಇಕ್ಕು ಮೆಲ್ಲಗೆ
ಗಂಡು : ಘಮ್ಮನ್ನೊ ಏಡಿಕಾಯಿ ತಿಂದದ್ದೇ
ನನ್ನ ಬಾಯಿ ದಾಳಿಂಬೆ ಹಣ್ಣಿಗೆ ಒಪ್ಪದು
ಹೆಣ್ಣು : ಅಯ್ಯೋ ಮಾಮ ಮುದ್ದು ಮಾಮ
ನಿನ್ನ ತಲೇಲಿ ಇಲ್ಲವೇನೋ ಪ್ರೇಮ
ದಾಳಿಂಬೆ ಹಣ್ಣು ಅಂದ್ರೆ ಮುದ್ದಾಡು ಬಾಯಿ ಮಾಮ
||ಗಂಡು : ನಂಜಿ ಓ ನಂಜಿ ನನ್ನಪರಂಜಿ ಖಾರ್ ಮೀನಾ ಯಾಕಿಟ್ಟೆ (ಹ್ಹಾ )

ಪ್ರಾಯದ ಹಸಿವ ನೀಗಿಯ ಅಂತ ಮಸಾಲೆ ಮಾಡಿಟ್ಟೆ....
ಗಂಡು : ನಂಜಿ ಓ ನಂಜಿ
ಹೆಣ್ಣು : ನನ್ನಪರಂಜಿ
ಇಬ್ಬರು : ಲ ಲ ಲ ಲ ಲ ಲ||
ಹೆಣ್ಣು : ಓಯ್ ಜೋಕುಮಾರ ಏನಿಷ್ಟು ಜೋರ...
ತೋಳು ಒಡೆದೀಯ ಕೆನ್ನೆ ಕಡಿದೀಯ
ಸೊಂಟ ಎಳೆದೀಯ ಬಿಲ್ಲು ಮುರಿದೀಯ
ಗಂಡು : ಹೋಯ್ ರಂಗ ರಾಣಿ ಕೊ ಕಿಲಕಿಲವಾಣಿ
ಕಾಲು ಕೆರಿತೀಯ ಮೇಲೆ ಕರಿತೀಯ
ಮತ್ತು ಬಿಗುಮಾನ ಅಡ್ಡ ತರುತೀಯ
ಹೆಣ್ಣು : ಮುಚ್ಚಿಟ್ಟ ಮುಷ್ಠಿಲಿ ಬಚ್ಚಿಟ್ಟ ರತುನ
ನೋಡೋಕೆ ಆತುರ ತಾನೇ
ಗಂಡು : ಅಯ್ಯೋ ಪೆದ್ದೆ ರಾಗಿ ಮುದ್ದೆ
ನಿನ್ನ ಮುಷ್ಟಿಯ ರತುನವು ಸಾಲದು
ಚಿನ್ನದ ಮನಸು ನನಗೀಗ ಬೇಕು ಚಿನ್ನ
|| ಹೆಣ್ಣು : ನಂಜ ಓ ನಂಜ ನನ್ನಾಳೋ ಹುಂಜ ತುಂಬಿತ ನಿನ್ನ ಹೊಟ್ಟೆ

ಗಂಡು : ನಂಜಿ ಓ ನಂಜಿ ನನ್ನಪರಂಜಿ ಕೋಳಿನ ಯಾಕಿಟ್ಟೆ (ಹ್ಹಾ )

ಹೆಣ್ಣು : ನಂಜ ಓ ನಂಜ
ಗಂಡು : ನನ್ನಪರಂಜಿ ....
ಇಬ್ಬರು : ಲ ಲ ಲ ಲ ಲ ಲ ||