Tham Nam Thannam Lyrics

ತಂನಂ ತನನಂ ನೂರು Lyrics

in Mellusire Savigana

in ಮೆಲ್ಲುಸಿರೆ ಸವಿಗಾನ

Tham Nam Thannam Lyrics

ತಂನಂ ತನನಂ ನೂರು Lyrics

in Mellusire Savigana

in ಮೆಲ್ಲುಸಿರೆ ಸವಿಗಾನ

LYRIC

Song Details Page after Lyrice

ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ
ಇವನೊಂಥರ ಅವಳು ಒಂಥರ
ಹಲವು ಸ್ವರ ಕನಸುಗಳೇ ಭರ
ಜಗವೇ ಬಿರಿದಾಥರ….ಆ ಆ ಆ…
ತಂನಂ ತನನಂ ನೂರು
ನೂರು ತರ ಮನಸಿನ ಸಂಸ್ಕಾರ
 
|| ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ…||
 
ಅಲೈಪಾಯುದೇ ಕಣ್ಣಾ ಎನ್‌ ಮನಂ
ಅಲೈಪಾಯುದೇ….
 
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
 
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಅಬ್‌ ಜಾಮುದೋತೋ ಹಾಲಿಹಿದೋ
ಮೈ ನಶೇಮೆ ಹೂಂ…
 
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಅಲೆಯುತಿಹುದೋ ಏಕೆ
ನಿಲ್ಲದಾಯಿತು….
 
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
 
|| ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ
ತಂನಂ ತನನಂ ಕಣ್ಣು
ಕಣ್ಣುಗಳ ಸೆಳೆದಿಹ ಭೂಗೋಳ
ಆ ಆಸೆ ವಿವಿಧ ವೇಷಗಳು ವಿವಿಧ
ಮನಸು ವಿವಿಧ ಕನಸುಗಳೇ ವಿವಿಧ
ಜಗವೇ ವಿವಿಧ ಥರ…ಆ ಆ….
 
ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ….||

ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ
ಇವನೊಂಥರ ಅವಳು ಒಂಥರ
ಹಲವು ಸ್ವರ ಕನಸುಗಳೇ ಭರ
ಜಗವೇ ಬಿರಿದಾಥರ….ಆ ಆ ಆ…
ತಂನಂ ತನನಂ ನೂರು
ನೂರು ತರ ಮನಸಿನ ಸಂಸ್ಕಾರ
 
|| ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ…||
 
ಅಲೈಪಾಯುದೇ ಕಣ್ಣಾ ಎನ್‌ ಮನಂ
ಅಲೈಪಾಯುದೇ….
 
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
 
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಅಬ್‌ ಜಾಮುದೋತೋ ಹಾಲಿಹಿದೋ
ಮೈ ನಶೇಮೆ ಹೂಂ…
 
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಅಲೆಯುತಿಹುದೋ ಏಕೆ
ನಿಲ್ಲದಾಯಿತು….
 
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
 
|| ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ
ತಂನಂ ತನನಂ ಕಣ್ಣು
ಕಣ್ಣುಗಳ ಸೆಳೆದಿಹ ಭೂಗೋಳ
ಆ ಆಸೆ ವಿವಿಧ ವೇಷಗಳು ವಿವಿಧ
ಮನಸು ವಿವಿಧ ಕನಸುಗಳೇ ವಿವಿಧ
ಜಗವೇ ವಿವಿಧ ಥರ…ಆ ಆ….
 
ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ….||

LYRIC

Song Details Page after Lyrice

ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ
ಇವನೊಂಥರ ಅವಳು ಒಂಥರ
ಹಲವು ಸ್ವರ ಕನಸುಗಳೇ ಭರ
ಜಗವೇ ಬಿರಿದಾಥರ….ಆ ಆ ಆ…
ತಂನಂ ತನನಂ ನೂರು
ನೂರು ತರ ಮನಸಿನ ಸಂಸ್ಕಾರ
 
|| ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ…||
 
ಅಲೈಪಾಯುದೇ ಕಣ್ಣಾ ಎನ್‌ ಮನಂ
ಅಲೈಪಾಯುದೇ….
 
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
 
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಅಬ್‌ ಜಾಮುದೋತೋ ಹಾಲಿಹಿದೋ
ಮೈ ನಶೇಮೆ ಹೂಂ…
 
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಅಲೆಯುತಿಹುದೋ ಏಕೆ
ನಿಲ್ಲದಾಯಿತು….
 
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
 
|| ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ
ತಂನಂ ತನನಂ ಕಣ್ಣು
ಕಣ್ಣುಗಳ ಸೆಳೆದಿಹ ಭೂಗೋಳ
ಆ ಆಸೆ ವಿವಿಧ ವೇಷಗಳು ವಿವಿಧ
ಮನಸು ವಿವಿಧ ಕನಸುಗಳೇ ವಿವಿಧ
ಜಗವೇ ವಿವಿಧ ಥರ…ಆ ಆ….
 
ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ….||

ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ
ಇವನೊಂಥರ ಅವಳು ಒಂಥರ
ಹಲವು ಸ್ವರ ಕನಸುಗಳೇ ಭರ
ಜಗವೇ ಬಿರಿದಾಥರ….ಆ ಆ ಆ…
ತಂನಂ ತನನಂ ನೂರು
ನೂರು ತರ ಮನಸಿನ ಸಂಸ್ಕಾರ
 
|| ತಂನಂ ತನನಂ ನೂರು
ನೂರು ತರ ಮನಸಿನ ಸಂಚಾರ
ತಂನಂ ತನನಂ ಬೇರೆ
ಬೇರೆ ಸವಿ ಅಭಿರುಚಿ ಸಂಸ್ಕಾರ…||
 
ಅಲೈಪಾಯುದೇ ಕಣ್ಣಾ ಎನ್‌ ಮನಂ
ಅಲೈಪಾಯುದೇ….
 
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
ಹೂವಾ ರೋಜಾ ಹೂವಾ
ಹೂವಾ ನನ್ನ ಜೀವ…
 
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಯಾರೋ ಮುಜೆ ಮುಹಾಪ್‌ ರಖೋ
ಮೈ ನಶೇಮೆ ಹೂಂ….
ಅಬ್‌ ಜಾಮುದೋತೋ ಹಾಲಿಹಿದೋ
ಮೈ ನಶೇಮೆ ಹೂಂ…
 
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಜಾರಿತು ಮನವು ಎಲ್ಲೆ ಮೀರಿತು
ಎಲ್ಲಿ ಅಲೆಯುತಿಹುದೋ ಏಕೆ
ನಿಲ್ಲದಾಯಿತು….
 
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
ಮೆಲ್ಲುಸಿರೇ ಸವಿಗಾನ
ಎದೆ ಝ್ಲಲ್ಲನೇ ಹೂವನ ಬಾಣ
 
|| ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ
ತಂನಂ ತನನಂ ಕಣ್ಣು
ಕಣ್ಣುಗಳ ಸೆಳೆದಿಹ ಭೂಗೋಳ
ಆ ಆಸೆ ವಿವಿಧ ವೇಷಗಳು ವಿವಿಧ
ಮನಸು ವಿವಿಧ ಕನಸುಗಳೇ ವಿವಿಧ
ಜಗವೇ ವಿವಿಧ ಥರ…ಆ ಆ….
 
ತಂನಂ ತನನಂ ಬಣ್ಣ
ಬಣ್ಣಗಳ ಒಲವಿನ ಸಮ್ಮೇಳ….||

Tham Nam Thannam song lyrics from Kannada Movie Mellusire Savigana starring Ananthnag, Srinath, Ashok, Lyrics penned by V Manohar Sung by Suchithra Latha, Music Composed by V Manohar, film is Directed by Ramesh Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ