ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ..
ಆಸೆಗಿದೆ ಎಡಗಡೆ ದಾಟಿದರೆ ಬಿಡುಗಡೆ
ಆಲ್ ಟೈಂ ಪ್ರೈಂ ಟೈಂ….
ಆಲ್ ಟೈಂ ರೈಟ್ ಟೈಂ….
ಗೆಲ್ಲಿಸೋದೆ ಟೈಂ…ಬೀಳಿಸೋದೆ ಟೈಂ…
|| ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ…||
ಹೇ…ಪತಿಯೇ ಪರಮದೈವವೆನ್ನೋ ಕಾಲವಿದಲ್ಲಾ
ಹೇ…ದುಡಿಯದಿರುವ ಗಂಡಿಗೆಂದೂ ಮಾನವಿರಲ್ಲಾ
ಇವ ಕಳ್ಳ ಇವ ಮಳ್ಳ ಇವ ಸುಳ್ಳ ಇವ ಜೊಳ್ಳ
ಇಲ್ಲಿ ಹೊಳೆಯೋದೆಲ್ಲಾ ಚಿನ್ನ ಅಲ್ಲಮ್ಮೋ
|| ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ…||
ಈ…ವಿರಸ ಬರಲು ಕಾರಣ ಅಂತಾರೆ ಕಣಮ್ಮೋ
ಹೇ…ನನಗೆ ಸರಿ ಎಂದರದು ಪ್ರೇಮ ಅಲ್ಲಮ್ಮೋ
ಬಿಟ್ಟುಕೊಟ್ಟು ಬಾಳಲ್ಲಾಂದ್ರೆ
ಎಲ್ಲಾ ಮದುವೆ ಬರಿ ತೊಂದ್ರೆ
ಸ್ವಲ್ಪ ಸಹನೆಯು ಇರಬೇಕಮ್ಮೋ
ಹೊಂದಿಕೊಂಡು ಬಾಳಿದರೆ ಸ್ವರ್ಗ ಸುಖಾಂತವಿದೆ
ಸುಖದ ಪೋಸ್ಟ್‌ಮ್ಯಾನೇ ಟೈಂ..ಟೈಂ..ಟೈಂ…
ಒಲವಲಿ ಔದಾರ್ಯ ತೋರಿದರೆ ಕ್ಷೇಮವಿದೆ
ಚಿಂತೆಗೆ ಡಾಕ್ಟ್ರೇನೇ ಟೈಂ…ಟೈಂ…ಟೈಂ…
ಆಸೆಗಿದೆ ಅಡೆತಡೆ ದಾಟಿದರೆ ಬಿಡುಗಡೆ
ಆಲ್ ಟೈಂ ಪ್ರೈಂ ಟೈಂ….
ಆಲ್ ಟೈಂ ರೈಟ್ ಟೈಂ….
ಗೆಲ್ಲಿಸೋದೆ ಟೈಂ…ಬೀಳಿಸೋದೆ ಟೈಂ…
|| ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ…||
ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ..
ಆಸೆಗಿದೆ ಎಡಗಡೆ ದಾಟಿದರೆ ಬಿಡುಗಡೆ
ಆಲ್ ಟೈಂ ಪ್ರೈಂ ಟೈಂ….
ಆಲ್ ಟೈಂ ರೈಟ್ ಟೈಂ….
ಗೆಲ್ಲಿಸೋದೆ ಟೈಂ…ಬೀಳಿಸೋದೆ ಟೈಂ…
|| ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ…||
ಹೇ…ಪತಿಯೇ ಪರಮದೈವವೆನ್ನೋ ಕಾಲವಿದಲ್ಲಾ
ಹೇ…ದುಡಿಯದಿರುವ ಗಂಡಿಗೆಂದೂ ಮಾನವಿರಲ್ಲಾ
ಇವ ಕಳ್ಳ ಇವ ಮಳ್ಳ ಇವ ಸುಳ್ಳ ಇವ ಜೊಳ್ಳ
ಇಲ್ಲಿ ಹೊಳೆಯೋದೆಲ್ಲಾ ಚಿನ್ನ ಅಲ್ಲಮ್ಮೋ
|| ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ…||
ಈ…ವಿರಸ ಬರಲು ಕಾರಣ ಅಂತಾರೆ ಕಣಮ್ಮೋ
ಹೇ…ನನಗೆ ಸರಿ ಎಂದರದು ಪ್ರೇಮ ಅಲ್ಲಮ್ಮೋ
ಬಿಟ್ಟುಕೊಟ್ಟು ಬಾಳಲ್ಲಾಂದ್ರೆ
ಎಲ್ಲಾ ಮದುವೆ ಬರಿ ತೊಂದ್ರೆ
ಸ್ವಲ್ಪ ಸಹನೆಯು ಇರಬೇಕಮ್ಮೋ
ಹೊಂದಿಕೊಂಡು ಬಾಳಿದರೆ ಸ್ವರ್ಗ ಸುಖಾಂತವಿದೆ
ಸುಖದ ಪೋಸ್ಟ್‌ಮ್ಯಾನೇ ಟೈಂ..ಟೈಂ..ಟೈಂ…
ಒಲವಲಿ ಔದಾರ್ಯ ತೋರಿದರೆ ಕ್ಷೇಮವಿದೆ
ಚಿಂತೆಗೆ ಡಾಕ್ಟ್ರೇನೇ ಟೈಂ…ಟೈಂ…ಟೈಂ…
ಆಸೆಗಿದೆ ಅಡೆತಡೆ ದಾಟಿದರೆ ಬಿಡುಗಡೆ
ಆಲ್ ಟೈಂ ಪ್ರೈಂ ಟೈಂ….
ಆಲ್ ಟೈಂ ರೈಟ್ ಟೈಂ….
ಗೆಲ್ಲಿಸೋದೆ ಟೈಂ…ಬೀಳಿಸೋದೆ ಟೈಂ…
|| ಎಣ್ಣೆ ಬಂದಾಗ ಕಣ್ಮುಚ್ಚಿ ಕೂರದಿರು
ತಿರುಗಿ ಬರಲಾರದು ಟೈಂ..ಟೈಂ..ಟೈಂ..
ಕಬ್ಬಿನ ಕೆಂಪಾಗಿ ಕಾದಾಗ ಬಾರ್ಸಿಬಿಡು
ಅದುವೇ ಸರಿಯಾದ ಟೈಂ..ಟೈಂ..ಟೈಂ…||
Enne Bandaga song lyrics from Kannada Movie Mellusire Savigana starring Ananthnag, Srinath, Ashok, Lyrics penned by V Manohar Sung by Premalatha Diwakar, Music Composed by V Manohar, film is Directed by Ramesh Krishna and film is released on 2004