ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ
ಒಲವಾ ಛಲವು ಬಲವಾದರೆ
ವಿಧಿಯೇ ಶರಣಾಗಿ ಬದಲಾಗದೆ
|| ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ…||
ನೆನಪುಗಳೆಲ್ಲಾ ಕುಣಿಯುತಿವೆ
ಮರೆಯಲು ಹೋಗಿ ಸೋಲುತಿವೆ
ಸೋತು ಸೋತು ಮೌನ ಮೌನ
ಹೃದಯದಿ ಹಾಗೆ ಉಳಿದಿಹವೇ…
ನಿನ್ನೆಯ ಮರೆಸಲು ಇಂದು ಇದೆ
ಇಂದನು ಅಳಿಸಲು ನಾಳೆಯಿದೆ
ವಿಧಿಯ ಬರಹ ಅಳಿಸೇ ಬಿಡುವ
ಕೈಗಳು ಯಾವುದು ಎಲ್ಲಿ ಇದೆ…
|| ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ…||
ಆಸೆಯ ಬೆನ್ನ ಏರಿದರೆ
ಛಲವನು ಬಿಡದೆ ಸಾಗಿದರೆ
ಸತತ ಶ್ರಮಕೆ ಮಣಿವ ವಿಧಿಯು
ಶರಣಾಗುತ ತಲೆ ಬಾಗುವುದು..
ಪ್ರೀತಿಗೆ ಎಂದೂ ಸುಖವಿರದು
ಸತ್ಯದ ಪ್ರೇಮಕೆ ಸೋಲಿರದು
ಜಗವೇ ಬೇರೆ ಇವರೇ ಬೇರೆ
ಸೇರಿಸು ಇವರನು ಓ ವಿಧಿಯೇ
|| ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ
ಒಲವಾ ಛಲವು ಬಲವಾದರೆ
ವಿಧಿಯೇ ಶರಣಾಗಿ ಬದಲಾಗದೆ….||
ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ
ಒಲವಾ ಛಲವು ಬಲವಾದರೆ
ವಿಧಿಯೇ ಶರಣಾಗಿ ಬದಲಾಗದೆ
|| ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ…||
ನೆನಪುಗಳೆಲ್ಲಾ ಕುಣಿಯುತಿವೆ
ಮರೆಯಲು ಹೋಗಿ ಸೋಲುತಿವೆ
ಸೋತು ಸೋತು ಮೌನ ಮೌನ
ಹೃದಯದಿ ಹಾಗೆ ಉಳಿದಿಹವೇ…
ನಿನ್ನೆಯ ಮರೆಸಲು ಇಂದು ಇದೆ
ಇಂದನು ಅಳಿಸಲು ನಾಳೆಯಿದೆ
ವಿಧಿಯ ಬರಹ ಅಳಿಸೇ ಬಿಡುವ
ಕೈಗಳು ಯಾವುದು ಎಲ್ಲಿ ಇದೆ…
|| ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ…||
ಆಸೆಯ ಬೆನ್ನ ಏರಿದರೆ
ಛಲವನು ಬಿಡದೆ ಸಾಗಿದರೆ
ಸತತ ಶ್ರಮಕೆ ಮಣಿವ ವಿಧಿಯು
ಶರಣಾಗುತ ತಲೆ ಬಾಗುವುದು..
ಪ್ರೀತಿಗೆ ಎಂದೂ ಸುಖವಿರದು
ಸತ್ಯದ ಪ್ರೇಮಕೆ ಸೋಲಿರದು
ಜಗವೇ ಬೇರೆ ಇವರೇ ಬೇರೆ
ಸೇರಿಸು ಇವರನು ಓ ವಿಧಿಯೇ
|| ಹೂವೇ ಹೂವೇ ಭಯ ಬೇಡ ಹೀಗೆ
ನೆರಳು ಬರಲು ಮುಗುದೀತು ಬೇಗೆ
ಒಲವಾ ಛಲವು ಬಲವಾದರೆ
ವಿಧಿಯೇ ಶರಣಾಗಿ ಬದಲಾಗದೆ….||
Hoove Hoove Bhaya Beda song lyrics from Kannada Movie Mellusire Savigana starring Ananthnag, Srinath, Ashok, Lyrics penned by V Manohar Sung by Nithin, Music Composed by V Manohar, film is Directed by Ramesh Krishna and film is released on 2004