ಆ …ಆಆಆ…ಆ ಆ ಆಆ…
ಆ …ಆಆಆ…ಆ ಆ ಆಆ…
ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋನ ಮೀಟಾಗೋ ದಿನ ಬಂತೋ ನಾಳೆ
ಇದೇನೇನಮ್ಮಾ ಮೊದಲ ಭೇಟಿ
ಮನಸೀಗ ಉಯ್ಯಾಲೇ ಉಯ್ಯಾಲೆ…
ಗೆದ್ದಾಗ ಸಿಕ್ಕಂತ ಹೂಮಾಲೆ…
|| ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋಳ ಮೀಟಾಗೋ ದಿನ ಬಂತೋ ನಾಳೆ…||
ನೀ ಯಾರೋ ನಾ ತಿಳಿಯೆನು
ನಿನ್ನ ಮನಸನು ಅಭಿರುಚಿಯನು
ನಾ ತಿಳಿಯುತ ಲೈಕಾಯ್ತು ಎಲ್ಲಾನೂ
ಒಂದೊಂದಾಗಿ ಫಲಿಸಿದೆ ಹೂ ಮನಸಿದು
ಹಂಬಲಿಸಿದೆ ಈ ಶುಭ ಸಮಯವೇ ಬಂತು ಇನ್ನೇನು
ಎಲ್ಲರಂತೆ ಅಲ್ಲ ನಾವು ನಾವೇ ಬೇರೆ ಬಗೆ
ಹೊಂದಿ ಬಾಳೋದ್ಯಾಗೆ ಅಂತ ತೋರ್ಸೋಣ ಜಗಕೆ
|| ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋನ ಮೀಟಾಗೋ ದಿನ ಬಂತೋ ನಾಳೆ…||
ಸಣ್ ಸಣ್ ಸಣ್ ಸಣ್ ವಿಷಯಕೆ
ಬಡಿದಾಡುವ ದಂಪತಿಗಳೇ
ನೀವ್ ಕೇಳಿ ವಿರಸಕೆ ಒಂದೇ ರೀಸನ್
ಜಂ ಜಂ ಜಂ ಜಂ ಜಂಭದ
ನಾನೇ ಹೆಚ್ಚು ಎಂಬ ಮೊಂಡಾಟದಿ
ಮನೆ ರಣರಂಗ ಮಾಡೋಕ್ಯಾಕೆ ಟೆನ್ಷನ್
ಕೊಂಚ ಕೊಂಚ ಕಾಂಪ್ರಮೈಸು
ಆದ್ರೆ ಹ್ಯಾಪಿ ಲೈಫ್..
ನಮ್ಮ ಮಧ್ಯೆ ಕ್ಲಾಷೆ ಬರದು
ಎಂದೂ ಅದುವೇ ಬಿಲೀವ್…
|| ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋಳ ಮೀಟಾಗೋ ದಿನ ಬಂತೋ ನಾಳೆ
ಇದೇನೇನಮ್ಮಾ ಮೊದಲ ಭೇಟಿ
ಮನಸೀಗ ಉಯ್ಯಾಲೇ ಉಯ್ಯಾಲೆ…
ಗೆದ್ದಾಗ ಸಿಕ್ಕಂತ ಹೂಮಾಲೆ…..||
ಆ …ಆಆಆ…ಆ ಆ ಆಆ…
ಆ …ಆಆಆ…ಆ ಆ ಆಆ…
ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋನ ಮೀಟಾಗೋ ದಿನ ಬಂತೋ ನಾಳೆ
ಇದೇನೇನಮ್ಮಾ ಮೊದಲ ಭೇಟಿ
ಮನಸೀಗ ಉಯ್ಯಾಲೇ ಉಯ್ಯಾಲೆ…
ಗೆದ್ದಾಗ ಸಿಕ್ಕಂತ ಹೂಮಾಲೆ…
|| ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋಳ ಮೀಟಾಗೋ ದಿನ ಬಂತೋ ನಾಳೆ…||
ನೀ ಯಾರೋ ನಾ ತಿಳಿಯೆನು
ನಿನ್ನ ಮನಸನು ಅಭಿರುಚಿಯನು
ನಾ ತಿಳಿಯುತ ಲೈಕಾಯ್ತು ಎಲ್ಲಾನೂ
ಒಂದೊಂದಾಗಿ ಫಲಿಸಿದೆ ಹೂ ಮನಸಿದು
ಹಂಬಲಿಸಿದೆ ಈ ಶುಭ ಸಮಯವೇ ಬಂತು ಇನ್ನೇನು
ಎಲ್ಲರಂತೆ ಅಲ್ಲ ನಾವು ನಾವೇ ಬೇರೆ ಬಗೆ
ಹೊಂದಿ ಬಾಳೋದ್ಯಾಗೆ ಅಂತ ತೋರ್ಸೋಣ ಜಗಕೆ
|| ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋನ ಮೀಟಾಗೋ ದಿನ ಬಂತೋ ನಾಳೆ…||
ಸಣ್ ಸಣ್ ಸಣ್ ಸಣ್ ವಿಷಯಕೆ
ಬಡಿದಾಡುವ ದಂಪತಿಗಳೇ
ನೀವ್ ಕೇಳಿ ವಿರಸಕೆ ಒಂದೇ ರೀಸನ್
ಜಂ ಜಂ ಜಂ ಜಂ ಜಂಭದ
ನಾನೇ ಹೆಚ್ಚು ಎಂಬ ಮೊಂಡಾಟದಿ
ಮನೆ ರಣರಂಗ ಮಾಡೋಕ್ಯಾಕೆ ಟೆನ್ಷನ್
ಕೊಂಚ ಕೊಂಚ ಕಾಂಪ್ರಮೈಸು
ಆದ್ರೆ ಹ್ಯಾಪಿ ಲೈಫ್..
ನಮ್ಮ ಮಧ್ಯೆ ಕ್ಲಾಷೆ ಬರದು
ಎಂದೂ ಅದುವೇ ಬಿಲೀವ್…
|| ಹೊಂಬಾಲೆ ಹೊಂಬಾಲೆ ಮನಸೇ ಹೊಂಬಾಲೆ
ನನ್ನೋಳ ಮೀಟಾಗೋ ದಿನ ಬಂತೋ ನಾಳೆ
ಇದೇನೇನಮ್ಮಾ ಮೊದಲ ಭೇಟಿ
ಮನಸೀಗ ಉಯ್ಯಾಲೇ ಉಯ್ಯಾಲೆ…
ಗೆದ್ದಾಗ ಸಿಕ್ಕಂತ ಹೂಮಾಲೆ…..||
Hombale Hombale song lyrics from Kannada Movie Mellusire Savigana starring Ananthnag, Srinath, Ashok, Lyrics penned by V Manohar Sung by Divya Raghavan, Ajay Warrier, Music Composed by V Manohar, film is Directed by Ramesh Krishna and film is released on 2004