ಓ… ದಿಲ್ರೂಬ ಓ…. ದಿಲ್ರೂಬ
ಇರುಳು ಕಂಡ ಬಾವಿಗೆ
ಹಗಲು ಬೀಳೋದೇನೇಳು
ಸುಖ ಸುಖ ಅದೇ ಸುಖ
ಪ್ರೇಮಿಗೆ ಅದುವೇ ಸುಖ
ಕಾಮನ ಕೈ ಚಳಕ
ಓ… ದಿಲ್ರೂಬ ಓ…. ದಿಲ್ರೂಬ
ಅರಳಿ ಅರಳಿ ಪ್ರೇಮಿಯನ್ನ
ಅರಳು ಮರಳು ಮಾಡುವ
ಸಖ ಸಖ ಅದೇ ಸುಖ
ಏನಿದು ಬಲು ತವಕ
ಕಾಮನ ಕೈ ಚಳಕ
|| ಓ… ದಿಲ್ರೂಬ ಓ…. ದಿಲ್ರೂಬ…||
ಸುಂದರ ಕನಸ ರವಿಕೆಯ ತೊಡಿಸಿ
ತಿಂಗಳ ಬೆಳಕ ಸೀರೆಯ ಉಡಿಸಿ
ನಿದಿರೆ ಕೆಡಿಸುತ ಮಧುವ ಕುಡಿಸುತ
ಮತ್ತೆ ಹಾಸುತ ನಾ ಮುತ್ತ ಸುರಿಸುವೇ
ನಿನ್ನ ತುಟಿಗಳ ಮುತ್ತುಗಳನು
ಬಳಸಿ ಮೈಯನು ಮುಚ್ಚಿಕೊಳುವೇ
ಬಿಗಿದ ತೋಳ್ಗಳೇ ನನಗೆ ಒಡವೆಯು
ನನ್ನ ಬಂಧಿಸು…ಸಖ ಸಖ ಸದಾ ಸುಖ
ನೀಗಿಸು ನಿದಿರೆಯನು ನೀಡುತ ಮದಿರೆಯನು
|| ಓ… ದಿಲ್ರೂಬ ಓ…. ದಿಲ್ರೂಬ…||
ಅಂಗ ಅಂಗವೂ ಪಲ್ಲಂಗ
ಅದರ ಮೇಲೆ ಸಿಹಿ ವ್ಯಾಸಂಗ
ರತಿಯನಂಗನ ತನು ಮೃಧಂಗವ
ಬಾರೋ ನುಡಿಸುವ ಓ…
ನಾಧ ಮಿಡಿಸುವಾ….
ಮೆತ್ತೆ ಬಿಡಿಸುವ ಮುದ್ರೆಯನು
ಭದ್ರವಾಗಿ ನಾನೊತ್ತುವೆನು
ತನುವ ಎಣೆಯುತ ಬೀಗ ಬಿಗಿಯುತ
ಸದಾ ಕಾಯುವೇ..ಸುಖ ಸುಖ ಸವಿಸುಖ
ಜೇನನೇ ತೋರಿಸುವೇ…ಆಸೆಯ ಹಾಯಿಸುವೇ
|| ಓ… ದಿಲ್ರೂಬ ಓ…. ದಿಲ್ರೂಬ
ಅರಳಿ ಅರಳಿ ಪ್ರೇಮಿಯನ್ನ
ಅರಳು ಮರಳು ಮಾಡುವ
ಸಖ ಸಖ ಅದೇ ಸುಖ
ಏನಿದು ಬಲು ತವಕ
ಕಾಮನ ಕೈ ಚಳಕ….
ಓ… ದಿಲ್ರೂಬ ಓ…. ದಿಲ್ರೂಬ…||
ಓ… ದಿಲ್ರೂಬ ಓ…. ದಿಲ್ರೂಬ
ಇರುಳು ಕಂಡ ಬಾವಿಗೆ
ಹಗಲು ಬೀಳೋದೇನೇಳು
ಸುಖ ಸುಖ ಅದೇ ಸುಖ
ಪ್ರೇಮಿಗೆ ಅದುವೇ ಸುಖ
ಕಾಮನ ಕೈ ಚಳಕ
ಓ… ದಿಲ್ರೂಬ ಓ…. ದಿಲ್ರೂಬ
ಅರಳಿ ಅರಳಿ ಪ್ರೇಮಿಯನ್ನ
ಅರಳು ಮರಳು ಮಾಡುವ
ಸಖ ಸಖ ಅದೇ ಸುಖ
ಏನಿದು ಬಲು ತವಕ
ಕಾಮನ ಕೈ ಚಳಕ
|| ಓ… ದಿಲ್ರೂಬ ಓ…. ದಿಲ್ರೂಬ…||
ಸುಂದರ ಕನಸ ರವಿಕೆಯ ತೊಡಿಸಿ
ತಿಂಗಳ ಬೆಳಕ ಸೀರೆಯ ಉಡಿಸಿ
ನಿದಿರೆ ಕೆಡಿಸುತ ಮಧುವ ಕುಡಿಸುತ
ಮತ್ತೆ ಹಾಸುತ ನಾ ಮುತ್ತ ಸುರಿಸುವೇ
ನಿನ್ನ ತುಟಿಗಳ ಮುತ್ತುಗಳನು
ಬಳಸಿ ಮೈಯನು ಮುಚ್ಚಿಕೊಳುವೇ
ಬಿಗಿದ ತೋಳ್ಗಳೇ ನನಗೆ ಒಡವೆಯು
ನನ್ನ ಬಂಧಿಸು…ಸಖ ಸಖ ಸದಾ ಸುಖ
ನೀಗಿಸು ನಿದಿರೆಯನು ನೀಡುತ ಮದಿರೆಯನು
|| ಓ… ದಿಲ್ರೂಬ ಓ…. ದಿಲ್ರೂಬ…||
ಅಂಗ ಅಂಗವೂ ಪಲ್ಲಂಗ
ಅದರ ಮೇಲೆ ಸಿಹಿ ವ್ಯಾಸಂಗ
ರತಿಯನಂಗನ ತನು ಮೃಧಂಗವ
ಬಾರೋ ನುಡಿಸುವ ಓ…
ನಾಧ ಮಿಡಿಸುವಾ….
ಮೆತ್ತೆ ಬಿಡಿಸುವ ಮುದ್ರೆಯನು
ಭದ್ರವಾಗಿ ನಾನೊತ್ತುವೆನು
ತನುವ ಎಣೆಯುತ ಬೀಗ ಬಿಗಿಯುತ
ಸದಾ ಕಾಯುವೇ..ಸುಖ ಸುಖ ಸವಿಸುಖ
ಜೇನನೇ ತೋರಿಸುವೇ…ಆಸೆಯ ಹಾಯಿಸುವೇ
|| ಓ… ದಿಲ್ರೂಬ ಓ…. ದಿಲ್ರೂಬ
ಅರಳಿ ಅರಳಿ ಪ್ರೇಮಿಯನ್ನ
ಅರಳು ಮರಳು ಮಾಡುವ
ಸಖ ಸಖ ಅದೇ ಸುಖ
ಏನಿದು ಬಲು ತವಕ
ಕಾಮನ ಕೈ ಚಳಕ….
ಓ… ದಿಲ್ರೂಬ ಓ…. ದಿಲ್ರೂಬ…||