Thaayi Kaanada Thande Olavirada Lyrics

ತಾಯಿ ಕಾಣದ ತಂದೆ ಒಲವಿರದ Lyrics

in Megha Mandara

in ಮೇಘ ಮಂದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಯಿ ಕಾಣದ……..
ತಂದೆ ಒಲವಿರದ……..
ಹಿರಿಯರು ಪ್ರೀತಿಸದ…..
ಕಿರಿಯರು ಎಡವಿದರೇ
ಬದುಕು ಒಡೆದ ಹಡುಗು
 
|| ತಾಯಿ ಕಾಣದ……..
ತಂದೆ ಒಲವಿರದ……..||

ನಂಜು ನುಂಗಿ ನಾವು….
ಎಂದು ನಗದ ಹೂವು…
ಪ್ರೀತಿ ಎಂಬ ಮಾವು
ಸಿಗದೆ ಬಾಳು ಬೇವು…
ನೆಮ್ಮದಿ ಎಲ್ಲಿದೆ…..ಹ್ಹ…
ನಮ್ಮ ನೆಲೆ ಅಲ್ಲಿದೆ..ಹೇಯ್..

|| ತಾಯಿ ಕಾಣದ……..
ತಂದೆ ಒಲವಿರದ……..||

ಮನೆಯು ನಮಗೆ ದೂರ
ಮನಸು ಭವನೆ ಭಾರಾ..
ನಲಿವೇ ಇರದ ಜೀವ
ಮುಖದಿ ನೋವ ಭಾವ
ನೆಲೆಯನು ಕಾಣದೇ
ಹೃದಯವು ನೊಂದಿದೆ ಹ್ಹ ಹ್ಹೂ..

|| ತಾಯಿ ಕಾಣದ……..
ತಂದೆ ಒಲವಿರದ……..
ಹಿರಿಯರು ಪ್ರೀತಿಸದ…..
ಕಿರಿಯರು ಎಡವಿದರೇ
ಬದುಕು ಒಡೆದ ಹಡುಗು..||
 

ತಾಯಿ ಕಾಣದ……..
ತಂದೆ ಒಲವಿರದ……..
ಹಿರಿಯರು ಪ್ರೀತಿಸದ…..
ಕಿರಿಯರು ಎಡವಿದರೇ
ಬದುಕು ಒಡೆದ ಹಡುಗು
 
|| ತಾಯಿ ಕಾಣದ……..
ತಂದೆ ಒಲವಿರದ……..||

ನಂಜು ನುಂಗಿ ನಾವು….
ಎಂದು ನಗದ ಹೂವು…
ಪ್ರೀತಿ ಎಂಬ ಮಾವು
ಸಿಗದೆ ಬಾಳು ಬೇವು…
ನೆಮ್ಮದಿ ಎಲ್ಲಿದೆ…..ಹ್ಹ…
ನಮ್ಮ ನೆಲೆ ಅಲ್ಲಿದೆ..ಹೇಯ್..

|| ತಾಯಿ ಕಾಣದ……..
ತಂದೆ ಒಲವಿರದ……..||

ಮನೆಯು ನಮಗೆ ದೂರ
ಮನಸು ಭವನೆ ಭಾರಾ..
ನಲಿವೇ ಇರದ ಜೀವ
ಮುಖದಿ ನೋವ ಭಾವ
ನೆಲೆಯನು ಕಾಣದೇ
ಹೃದಯವು ನೊಂದಿದೆ ಹ್ಹ ಹ್ಹೂ..

|| ತಾಯಿ ಕಾಣದ……..
ತಂದೆ ಒಲವಿರದ……..
ಹಿರಿಯರು ಪ್ರೀತಿಸದ…..
ಕಿರಿಯರು ಎಡವಿದರೇ
ಬದುಕು ಒಡೆದ ಹಡುಗು..||
 

Thaayi Kaanada Thande Olavirada song lyrics from Kannada Movie Megha Mandara starring Ambarish, Malashree, Anjana, Lyrics penned by Doddarange Gowda Sung by Manjula Gururaj, Music Composed by S P Venkatesh, film is Directed by K V Jayaram and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ