Megha Megha Lyrics

ಮೇಘ ಮೇಘ Lyrics

in Megha Mandara

in ಮೇಘ ಮಂದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೇಘ.. ಮೇಘ..ಮೇಘ..
ಮೇಘ.. ಮೇಘ..ಮೇಘ..
 
ಪ್ರೀತಿ ಮಳೆಯ ತಂದ ಮೇಘ ನೀನು
ನಲ್ಮೆ ಇಳಯ ಮಧುರ ರಾಗ ನಾನು
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...

 
|| ಪ್ರೀತಿ ಮಳೆಯ ತಂದ ಮೇಘ ನೀನು
ನಲ್ಮೆ ಇಳಯ ಮಧುರ ರಾಗ ನಾನು…||
 
ಕಂಗಳ ಕಾಂತಿಯು ನೀನು
ನಿನ್ನ ಹೃದಯದ ತುಡಿತವು ನಾನು
ಮೇಘ ಮೇಘ ನನ್ನ ಮೇಘ ಮೇಘ
ಸ್ನೇಹದ ಸ್ಪಂದನ ನೀನು
ನಿನ್ನ ಕಾವ್ಯದ ಕಲ್ಪನೆ ನಾನು
ಮೇಘ ಮೇಘ ನನ್ನ ಮೇಘ ಮೇಘ
ಭಾವ ನೀನು ಸ್ಪಂದ ನಾನು
ಹಗಲು ಇರುಳು ಅರಿತು ಬೆರೆತು
ಮೇಘ ಮಂದಾರ ...
ಮೇಘ ಮೇಘ ನನ್ನ ಮೇಘ ಮೇಘ

|| ಪ್ರೀತಿ ಮಳೆಯ ತಂದ ಮೇಘ ನೀನು
ಮೇಘ ಮೇಘ ನನ್ನ ಮೇಘ ಮೇಘ
ನಲ್ಮೆ ಇಳಯ ಮಧುರ ರಾಗ ನಾನು
ಮೇಘ ಮೇಘ ನನ್ನ ಮೇಘ ಮೇಘ…||

ಪ್ರೇಮದ ತಂತಿಯು ನೀನು
ನಿನ್ನ ಬಾಳಿನ ವೀಣೆಯು ನಾನು 
ಮೇಘ ಮೇಘ ನನ್ನ ಮೇಘ ಮೇಘ
ಮೋಹಕ ಮಲ್ಲಿಗೆ ನಾನು
ನನ್ನ ಬಯಸುವ ದುಂಬಿಯು ನೀನು
ಮೇಘ ಮೇಘ ನನ್ನ ಮೇಘ ಮೇಘ
ಲಾಸ್ಯ ನಾನು ಬಾಷ್ಯ ನೀನು
ನೆಲವು ಮುಗಿಲು ಮಿಲನ ಕಂಡು
ಮೇಘ ಮಂದಾರ…
ಮೇಘ ಮೇಘ ನನ್ನ ಮೇಘ ಮೇಘ
 
|| ಪ್ರೀತಿ ಮಳೆಯ ತಂದ ಮೇಘ ನೀನು
ಮೇಘ ಮೇಘ ನನ್ನ ಮೇಘ ಮೇಘ
ನಲ್ಮೆ ಇಳಯ ಮಧುರ ರಾಗ ನಾನು
ಮೇಘ ಮೇಘ ನನ್ನ ಮೇಘ ಮೇಘ
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...
ಮೇಘ ಮೇಘ ನನ್ನ ಮೇಘ ಮೇಘ
ಮೇಘ ಮೇಘ ನನ್ನ ಮೇಘ ಮೇಘ….||

ಮೇಘ.. ಮೇಘ..ಮೇಘ..
ಮೇಘ.. ಮೇಘ..ಮೇಘ..
 
ಪ್ರೀತಿ ಮಳೆಯ ತಂದ ಮೇಘ ನೀನು
ನಲ್ಮೆ ಇಳಯ ಮಧುರ ರಾಗ ನಾನು
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...

 
|| ಪ್ರೀತಿ ಮಳೆಯ ತಂದ ಮೇಘ ನೀನು
ನಲ್ಮೆ ಇಳಯ ಮಧುರ ರಾಗ ನಾನು…||
 
ಕಂಗಳ ಕಾಂತಿಯು ನೀನು
ನಿನ್ನ ಹೃದಯದ ತುಡಿತವು ನಾನು
ಮೇಘ ಮೇಘ ನನ್ನ ಮೇಘ ಮೇಘ
ಸ್ನೇಹದ ಸ್ಪಂದನ ನೀನು
ನಿನ್ನ ಕಾವ್ಯದ ಕಲ್ಪನೆ ನಾನು
ಮೇಘ ಮೇಘ ನನ್ನ ಮೇಘ ಮೇಘ
ಭಾವ ನೀನು ಸ್ಪಂದ ನಾನು
ಹಗಲು ಇರುಳು ಅರಿತು ಬೆರೆತು
ಮೇಘ ಮಂದಾರ ...
ಮೇಘ ಮೇಘ ನನ್ನ ಮೇಘ ಮೇಘ

|| ಪ್ರೀತಿ ಮಳೆಯ ತಂದ ಮೇಘ ನೀನು
ಮೇಘ ಮೇಘ ನನ್ನ ಮೇಘ ಮೇಘ
ನಲ್ಮೆ ಇಳಯ ಮಧುರ ರಾಗ ನಾನು
ಮೇಘ ಮೇಘ ನನ್ನ ಮೇಘ ಮೇಘ…||

ಪ್ರೇಮದ ತಂತಿಯು ನೀನು
ನಿನ್ನ ಬಾಳಿನ ವೀಣೆಯು ನಾನು 
ಮೇಘ ಮೇಘ ನನ್ನ ಮೇಘ ಮೇಘ
ಮೋಹಕ ಮಲ್ಲಿಗೆ ನಾನು
ನನ್ನ ಬಯಸುವ ದುಂಬಿಯು ನೀನು
ಮೇಘ ಮೇಘ ನನ್ನ ಮೇಘ ಮೇಘ
ಲಾಸ್ಯ ನಾನು ಬಾಷ್ಯ ನೀನು
ನೆಲವು ಮುಗಿಲು ಮಿಲನ ಕಂಡು
ಮೇಘ ಮಂದಾರ…
ಮೇಘ ಮೇಘ ನನ್ನ ಮೇಘ ಮೇಘ
 
|| ಪ್ರೀತಿ ಮಳೆಯ ತಂದ ಮೇಘ ನೀನು
ಮೇಘ ಮೇಘ ನನ್ನ ಮೇಘ ಮೇಘ
ನಲ್ಮೆ ಇಳಯ ಮಧುರ ರಾಗ ನಾನು
ಮೇಘ ಮೇಘ ನನ್ನ ಮೇಘ ಮೇಘ
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ನನ್ನ ಸೂರ್ಯ ನೀನಾಗಿ
ನಿನ್ನ ತೇಜ ನಾನಾಗಿ
ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...
ಮೇಘ ಮೇಘ ನನ್ನ ಮೇಘ ಮೇಘ
ಮೇಘ ಮೇಘ ನನ್ನ ಮೇಘ ಮೇಘ….||

Megha Megha song lyrics from Kannada Movie Megha Mandara starring Ambarish, Malashree, Anjana, Lyrics penned by Doddarange Gowda Sung by Chithra, Music Composed by S P Venkatesh, film is Directed by K V Jayaram and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ