ಮಂದಾರ…. ಮಂದಾರ ಹಾ
ಮಂದಾರ ಮಂದಾರ…..
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಅಕ್ಕರೆಯಲ್ಲೇ ಮೀರದ ಎಲ್ಲೇ
ನೊಂದೆನು ಬೆಂದೆನು ಮುಳ್ಳಿನ ಪಥದಲಿ
ಹಿರಿಯರ ನುಡಿಯ ಪಾಲಿಸಿ ನಡೆದು
ನವೆದೆನು ಸವೆದೆನು ಮೊಂಬತ್ತಿ ತೆರದಲಿ
ಮಾತಿಗೂ ಸಿಗದೆ ಮೈತ್ರಿಗೂ ಬರದೆ
ಕಾಣದೆ ಎಲ್ಲೂ ಬಾಳುವೆ ಎಲ್ಲೋ
ಮಾತಿಗೂ ಸಿಗದೆ ಮೈತ್ರಿಗೂ ಬರದೆ
ಕಾಣದೆ ಎಲ್ಲೂ ಬಾಳುವೆ ಎಲ್ಲೋ
ಮಂದಾರ….. ಮಂದಾರ……..
ಮೋಹದ ಮುಗುದೆಯ ಹರೆಯದ
ಬೆಡಗಿಯೇ ನೀ ಏನಾದೆ
|| ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ…||
ಆ ತುದಿ ನೀನು ಈ ತುದಿ ನಾನು
ಸೇರದೆ ನಾವು ಕಂಡೆವು ನೋವು
ಇಲ್ಲಿಹೆ ನಾನು ಅಲ್ಲಿಹೆ ನೀನು
ನಮ್ಮಯ ನಡುವೆ ಸಾವಿರ ಸೆಳೆವು
ನೋವಲಿ ನರಳಿ ಬಳಲುತ ತೊಳಲಿ
ಅಡಗಿದೆ ನೀನು ತೆರೆಮರೆ ಸರಿದು
ನೋವಲಿ ನರಳಿ ಬಳಲುತ ತೊಳಲಿ
ಅಡಗಿದೆ ನೀನು ತೆರೆಮರೆ ಸರಿದು
ಮಂದಾರ…… ಮಂದಾರ………
ಸಾಹಸ ಚತುರೆಯ ಅರಗಿಣಿ
ಸೊಬಗಿಯೇ ನೀ ಏನಾದೆ..
|| ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಮಂದಾರ…. ಮಂದಾರ……..
ಮಂದಾರ ಮಂದಾರ ಹಾ ಮಂದಾರ
ಮಂದಾರ ಮಂದಾರ……||
ಮಂದಾರ…. ಮಂದಾರ ಹಾ
ಮಂದಾರ ಮಂದಾರ…..
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಅಕ್ಕರೆಯಲ್ಲೇ ಮೀರದ ಎಲ್ಲೇ
ನೊಂದೆನು ಬೆಂದೆನು ಮುಳ್ಳಿನ ಪಥದಲಿ
ಹಿರಿಯರ ನುಡಿಯ ಪಾಲಿಸಿ ನಡೆದು
ನವೆದೆನು ಸವೆದೆನು ಮೊಂಬತ್ತಿ ತೆರದಲಿ
ಮಾತಿಗೂ ಸಿಗದೆ ಮೈತ್ರಿಗೂ ಬರದೆ
ಕಾಣದೆ ಎಲ್ಲೂ ಬಾಳುವೆ ಎಲ್ಲೋ
ಮಾತಿಗೂ ಸಿಗದೆ ಮೈತ್ರಿಗೂ ಬರದೆ
ಕಾಣದೆ ಎಲ್ಲೂ ಬಾಳುವೆ ಎಲ್ಲೋ
ಮಂದಾರ….. ಮಂದಾರ……..
ಮೋಹದ ಮುಗುದೆಯ ಹರೆಯದ
ಬೆಡಗಿಯೇ ನೀ ಏನಾದೆ
|| ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ…||
ಆ ತುದಿ ನೀನು ಈ ತುದಿ ನಾನು
ಸೇರದೆ ನಾವು ಕಂಡೆವು ನೋವು
ಇಲ್ಲಿಹೆ ನಾನು ಅಲ್ಲಿಹೆ ನೀನು
ನಮ್ಮಯ ನಡುವೆ ಸಾವಿರ ಸೆಳೆವು
ನೋವಲಿ ನರಳಿ ಬಳಲುತ ತೊಳಲಿ
ಅಡಗಿದೆ ನೀನು ತೆರೆಮರೆ ಸರಿದು
ನೋವಲಿ ನರಳಿ ಬಳಲುತ ತೊಳಲಿ
ಅಡಗಿದೆ ನೀನು ತೆರೆಮರೆ ಸರಿದು
ಮಂದಾರ…… ಮಂದಾರ………
ಸಾಹಸ ಚತುರೆಯ ಅರಗಿಣಿ
ಸೊಬಗಿಯೇ ನೀ ಏನಾದೆ..
|| ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಈ ಮೇಘ ಬಯಸಿದ ಮಂದಾರ
ನೀ ದುಂಬಿ ಕಾಣದ ಮಂದಾರ
ಮಂದಾರ…. ಮಂದಾರ……..
ಮಂದಾರ ಮಂದಾರ ಹಾ ಮಂದಾರ
ಮಂದಾರ ಮಂದಾರ……||
Mandaara Ee Megha Bayasida song lyrics from Kannada Movie Megha Mandara starring Ambarish, Malashree, Anjana, Lyrics penned by Doddarange Gowda Sung by S P Balasubrahmanyam, Music Composed by S P Venkatesh, film is Directed by K V Jayaram and film is released on 1992