ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…
|| ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…||
ಪ್ರೀತಿ ಕಂದ ಕೂಗಲು ಕೊಡದೆ ಉತ್ತರ
ಜನ್ಮ ಕೊಟ್ಟ ತಾಯಿಗೆ ಅಳಲು ಸಾವಿರ
ಯಾರ ಕೂಡ ಹೇಳಲಿ ನೋವಿನ ಈ ಕವನ
ಹೇಗೆ ದಿನವ ದೂಡಲಿ ಎಲ್ಲವು ನಿಸ್ಸಾರ
ಬಾಳ ವೀಣೆ ಒಡೆದಿರಲು ಭವಣೆ ಸಂಸಾರ..
ಹೂಂಹೂಂ…ಹೂಂಹೂಂ…
|| ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…||
ತಂಪು ತಂಡ ಚಂದಿರ ಸುರಿದು ಬೇಸರ
ಕಂತಿ ನೀಡೋ ನೇಸರ ನಗದೇ ಮಂಪರ
ಸಾವು ನೋವು ತುಂಬಿದಾ ಬದುಕೇ ಬಲು ಭಾರ
ಸುಖದ ತೀರ ಕಾಣದೆ ನೆಮ್ಮದಿ ಅತಿ ದೂರ
ಬಾಳ ವೀಣೆ ಒಡೆದಿರಲು ಭವಣೆ ಸಂಸಾರ..
ಹೂಂಹೂಂ…ಹೂಂಹೂಂ…
|| ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…||
ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…
|| ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…||
ಪ್ರೀತಿ ಕಂದ ಕೂಗಲು ಕೊಡದೆ ಉತ್ತರ
ಜನ್ಮ ಕೊಟ್ಟ ತಾಯಿಗೆ ಅಳಲು ಸಾವಿರ
ಯಾರ ಕೂಡ ಹೇಳಲಿ ನೋವಿನ ಈ ಕವನ
ಹೇಗೆ ದಿನವ ದೂಡಲಿ ಎಲ್ಲವು ನಿಸ್ಸಾರ
ಬಾಳ ವೀಣೆ ಒಡೆದಿರಲು ಭವಣೆ ಸಂಸಾರ..
ಹೂಂಹೂಂ…ಹೂಂಹೂಂ…
|| ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…||
ತಂಪು ತಂಡ ಚಂದಿರ ಸುರಿದು ಬೇಸರ
ಕಂತಿ ನೀಡೋ ನೇಸರ ನಗದೇ ಮಂಪರ
ಸಾವು ನೋವು ತುಂಬಿದಾ ಬದುಕೇ ಬಲು ಭಾರ
ಸುಖದ ತೀರ ಕಾಣದೆ ನೆಮ್ಮದಿ ಅತಿ ದೂರ
ಬಾಳ ವೀಣೆ ಒಡೆದಿರಲು ಭವಣೆ ಸಂಸಾರ..
ಹೂಂಹೂಂ…ಹೂಂಹೂಂ…
|| ಆಶಾ ಗೋಪುರ ಉರುಳಿ ಬೇಸರ
ಪ್ರೀತಿ ಮಂದಿರ ಬಿರಿದು ಕಂದರ
ಹೂಂಹೂಂ…ಹೂಂಹೂಂ…||
Aasha Gopura Uruli Besara song lyrics from Kannada Movie Megha Mandara starring Ambarish, Malashree, Anjana, Lyrics penned by Doddarange Gowda Sung by S P Balasubrahmanyam, Music Composed by S P Venkatesh, film is Directed by K V Jayaram and film is released on 1992