Daddy Preethi Maleya Thanda Lyrics

ಡ್ಯಾಡಿ ಪ್ರೀತಿ ಮಳೆಯ ತಂದ Lyrics

in Megha Mandara

in ಮೇಘ ಮಂದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ
ಪ್ರೀತಿ ಮಳೆಯ ತಂದ ಡ್ಯಾಡಿ ನೀವು
ನಲ್ಮೆ ಸಿರಿಯ ತ್ಯಾಗ ಮೂರ್ತಿ ನೀವು
ದಾರಿ ದೀಪ ನೀವಾಗಿ ಮನೆಯ ಬಾಳ ಬೆಳಕಾಗಿ
ದಾರಿ ದೀಪ ನೀವಾಗಿ ಮನೆಯ ಬಾಳ ಬೆಳಕಾಗಿ
ನನ್ನ ಸೂರ್ಯ ಚಂದ್ರ ನೀವಾಗಿ
ಮೇಘ ಮಂದಾರ……
 
ಪ್ರೀತಿ ಮಳೆಯ ತಂದ ಡ್ಯಾಡಿ ನೀವು
ಡ್ಯಾಡಿ ಡ್ಯಾಡಿ ನನ್ನ ಡ್ಯಾಡಿ ಡ್ಯಾಡಿ
ನಲ್ಮೆ ಸಿರಿಯ ತ್ಯಾಗ ಮೂರ್ತಿ ನೀವು
ಡ್ಯಾಡಿ ಡ್ಯಾಡಿ ಡಿಯರ್ ಡ್ಯಾಡಿ ಡ್ಯಾಡಿ 
 
ಪ್ರೇಮದ ಪುತ್ರಿಯು ನೀನು
ನಿನ್ನ ಅಕ್ಕರೆ ಡ್ಯಾಡಿಯು ನಾನು
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಪ್ರೀತಿಯ ಪುಥ್ಥಳಿ ನೀನು ..
ನಿನ್ನ ಬಾಳಿನ ಶಿಲ್ಪಿಯು ನಾನು
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಹಣತೆ ನೀನು… ಜ್ಯೋತಿ ನಾನು
ನಿನ್ನ ತಂದೆ ತಾಯಿ ನಾನಾಗಿ
ಮೇಘ ಮಂದಾರ…..

ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಪ್ರೀತಿಯ ಹೊಳೆಯ ತಂದ ಮಗಳು ನೀನು 
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ನಲ್ಮೆ ನಂಟು ತರುವ ಡ್ಯಾಡಿ ನಾನು
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಆಶಾ ಕಿರಣ ನೀನು ನಿನ್ನ ಹಿರಿಯ ನಾನು 
ಆಶಾ ಕಿರಣ ನೀನು ನಿನ್ನ ಹಿರಿಯ ನಾನು 
ನಿನ್ನ ಅಪ್ಪ ಅಮ್ಮ ಒಂದಾಗಿ
ಮೇಘ ಮಂದಾರ……. 
 
|| ಪುಟ್ಟಿ ಪುಟ್ಟಿ ನನ್ನ ಪುಟ್ಟಿ
ಪುಟ್ಟಿ.. ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ…|| 
 

ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ
ಪ್ರೀತಿ ಮಳೆಯ ತಂದ ಡ್ಯಾಡಿ ನೀವು
ನಲ್ಮೆ ಸಿರಿಯ ತ್ಯಾಗ ಮೂರ್ತಿ ನೀವು
ದಾರಿ ದೀಪ ನೀವಾಗಿ ಮನೆಯ ಬಾಳ ಬೆಳಕಾಗಿ
ದಾರಿ ದೀಪ ನೀವಾಗಿ ಮನೆಯ ಬಾಳ ಬೆಳಕಾಗಿ
ನನ್ನ ಸೂರ್ಯ ಚಂದ್ರ ನೀವಾಗಿ
ಮೇಘ ಮಂದಾರ……
 
ಪ್ರೀತಿ ಮಳೆಯ ತಂದ ಡ್ಯಾಡಿ ನೀವು
ಡ್ಯಾಡಿ ಡ್ಯಾಡಿ ನನ್ನ ಡ್ಯಾಡಿ ಡ್ಯಾಡಿ
ನಲ್ಮೆ ಸಿರಿಯ ತ್ಯಾಗ ಮೂರ್ತಿ ನೀವು
ಡ್ಯಾಡಿ ಡ್ಯಾಡಿ ಡಿಯರ್ ಡ್ಯಾಡಿ ಡ್ಯಾಡಿ 
 
ಪ್ರೇಮದ ಪುತ್ರಿಯು ನೀನು
ನಿನ್ನ ಅಕ್ಕರೆ ಡ್ಯಾಡಿಯು ನಾನು
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಪ್ರೀತಿಯ ಪುಥ್ಥಳಿ ನೀನು ..
ನಿನ್ನ ಬಾಳಿನ ಶಿಲ್ಪಿಯು ನಾನು
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಹಣತೆ ನೀನು… ಜ್ಯೋತಿ ನಾನು
ನಿನ್ನ ತಂದೆ ತಾಯಿ ನಾನಾಗಿ
ಮೇಘ ಮಂದಾರ…..

ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಪ್ರೀತಿಯ ಹೊಳೆಯ ತಂದ ಮಗಳು ನೀನು 
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ನಲ್ಮೆ ನಂಟು ತರುವ ಡ್ಯಾಡಿ ನಾನು
ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ
ಆಶಾ ಕಿರಣ ನೀನು ನಿನ್ನ ಹಿರಿಯ ನಾನು 
ಆಶಾ ಕಿರಣ ನೀನು ನಿನ್ನ ಹಿರಿಯ ನಾನು 
ನಿನ್ನ ಅಪ್ಪ ಅಮ್ಮ ಒಂದಾಗಿ
ಮೇಘ ಮಂದಾರ……. 
 
|| ಪುಟ್ಟಿ ಪುಟ್ಟಿ ನನ್ನ ಪುಟ್ಟಿ
ಪುಟ್ಟಿ.. ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ…|| 
 

Daddy Preethi Maleya Thanda song lyrics from Kannada Movie Megha Mandara starring Ambarish, Malashree, Anjana, Lyrics penned by Doddarange Gowda Sung by S P Balasubrahmanyam, Chithra, Music Composed by S P Venkatesh, film is Directed by K V Jayaram and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ