Siddayya Swamy Banni Lyrics

ಸಿದ್ದಯ್ಯ ಸ್ವಾಮಿ ಬನ್ನಿ Lyrics

in Megha Banthu Megha

in ಮೇಘ ಬಂತು ಮೇಘ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶರಣು ಶರಣಯ್ಯಾ…ಆ ಆ ಆ…
ಶರಣು ಶರಣಯ್ಯಾ
ಗಜಮುಖನೇ ಸ್ವಾಮಿ ಗಣನಾಥ
ಕೇಳಿರಪ್ಪೋ ಸಮಸ್ತ ಬಂಧು ಜನಗಳೇ
ಮಧುವಂಥ ಮನಸುಳ್ಳ..
ಮಣಿಯಂಥ ಮಾತುಳ್ಳ ಮಹಾಜನಗಳೇ
ನಮ್ಮುಡುಗಿ ನಮ್ಮುಡುಗನ ಮದುವೇಗೆ
ಮಹನೀಯರೆಲ್ಲ ಚೆಂದಗಾನಿಸಿಕೊಳಲು
ನಾವು ಕೈ ಮುಗಿದು ಕೇಳ್ಕಂತೀವಿ…
 
ಸಿದ್ದಯ್ಯ ಸ್ವಾಮಿ ಬನ್ನಿ..
ರಾಚಯ್ಯ ನೀವೂ ಬನ್ನಿ
ಮನೆ ಮಂದಿ ಕೂಡಿ ಬನ್ನಿ
ನಮ್ಮೋರ…ಆ ಆ ಆ ಆ….
ಮದುವೆಗೆ ಎಲ್ರು ಬನ್ನಿ…
ನಿಂಗತ್ತೆ ನೀವು ಬನ್ನಿ
ರಂಗಜ್ಜಿ ನೀವೂ ಬನ್ನಿ..
ಎಲ್ಲಾರೂ ಸೇರಿ ಬನ್ನಿ..
ನಮ್ಮೋರ…ಆ ಆ ಆ ಆ….
ಮದುವೆಗೆ ಮಾಲೆ ತನ್ನಿ…
 
ಭಂಡ ಹಳ್ಳಿ ಬಸವಣ್ಣ
ಕದಿರೇಶಿ ಮಹಲಿಂಗಣ್ಣ
ಜೋಡಿ ಎತ್ತಿನ ಬಂಡಿ
ಬಂಡಿಗೆ ಹೊಡೆಯಿರಿ ಬಣ್ಣ..ಬಣ್ಣ..
ಸಾಬಣ್ಣ ಬೀಬಿ ಜೊತೆಗೆ
ಮಕ್ಕಳೊಂದಿಗೆ ಬನ್ನಿರಿ
ಎಲ್ಲಾ ಮದುವೆಗೆ
 
ವರನಿಗೆ ಪಕ್ಕ ಹಿರಿಯರು ಬೇಕು
ವಧುವಿಗೆ ಅಕ್ಕ ತಂಗಿಯು ಬೇಕು
ಗುರುಗಳ ಜೊತೆಗೆ ಗೆಳೆಯರು ನಾವು
ನಮಗೆ ಶಾಸ್ತ್ರ ಹೇಳೋರ್‌ ಬೇಕು
ವರಪೂಜೆ ನಿಮ್ದೆ ಅತ್ತೆ
ವರದಕ್ಷಿಣೆ ಇಲ್ಲಾ ಮತ್ತೆ
ವಧುವಿಂದೆ ನೀವೇ ಅಕ್ಕ
ಕದಿಬೇಡಿ ಮುಯ್ಯಿ ಲೆಕ್ಕ..ಸ್ವಾಮಿ…
ಐನೋರೆ ನೀವು ಬನ್ನಿ
ಆಚಾರೆ ನೀವೂ ಬನ್ನಿ
ಮನೆ ಮಂದಿ ಕೂಡಿ ಬನ್ನಿ
ನಮ್ಮೋರ..ಆ ಆ ಆ ಆ…
ಮಂಗಳಕೆ ಎಲ್ರೂ ಬನ್ನಿ…
 
ನಿದಪಪರಿಸಸ
ನಿದಬಬನಿದಸ
ನಿದಬಬನಿಸಸಸ…
ಪಪಪನಿನಿನಿಸ…
ಪಪರಿಸಸಸಸ…
 
(ಶಿವ ಶಿವ ಮಾದೇವನೇ
ಪರಪಂಚಕ್‌ ಏನ್‌ ಗತಿ ಬಂತೋ
ಈಟಂದ್‌ ಜನ ಒಟ್ಟಿಗ್‌ ಬಿದ್‌
ಸತ್‌ ಬಂದವ್ರಲ್ಲಾ…ಆ ಆ ಆ…
ನಿಮ್‌ ಊರಿಗ್‌ ಬರ ಬಂದೈತ)
 
ಮದುವೆಯ ಹಬ್ಬಒಂದೇ ಒಂದು ಸಾರಿ
ಪ್ರೀತಿಯ ಅಡಿಗೇ ಸವಿ ಭಾರಿ ಭಾರಿ
ನೆನಪಿನ ಪಾತ್ರೆ ಮುಗಿಯದ ಹಾಗೆ
ಒಳ್ಳೆ ಉಪಚಾರ ಮಾಡುತ್ತೀವಿ ಸೇರಿ
ಸಣ್ಣಕ್ಕಿ ಅನ್ನ ಸಾರು…
ಒಳ್ಳೆ ಬೆಲ್ಲದ ಹಾಲು ಖೀರು
ಇದ್ದಿದ್ದೇ ಹಬ್ಬಗಳಲ್ಲಿ..
ಇಂಥ ಪ್ರೀತಿಯು ಸಿಕ್ಕೋದು ಎಲ್ಲಿ ಹೇಳಿ…
ರಾಮಣ್ಣ ನೀವು ಬನ್ನಿ…
ಶಾಮಣ್ಣ ನೀವೂ ಬನ್ನಿ…
ಮನೆ ಮಂದಿ ಕೂಡಿ ಬನ್ನಿ
ನಮ್ಮೋರ..ಆ ಆ ಆ….
ಮದುವೆಗೆ ಹರಸ ಬನ್ನಿ…
ಸುಬ್ಬಮ್ಮ ನೀವು ಬನ್ನಿ
ಲಕ್ಷ್ಮವ್ವ ನೀವೂ ಬನ್ನಿ
ಎಲ್ಲಾರೂ ಸೇರಿ ಬನ್ನಿ…
ಒಂದಾಗಿ…ಈ ಈ ಈ
ಎದೆ ತುಂಬಾ ಹರಸ ಬನ್ನಿ…

ಶರಣು ಶರಣಯ್ಯಾ…ಆ ಆ ಆ…
ಶರಣು ಶರಣಯ್ಯಾ
ಗಜಮುಖನೇ ಸ್ವಾಮಿ ಗಣನಾಥ
ಕೇಳಿರಪ್ಪೋ ಸಮಸ್ತ ಬಂಧು ಜನಗಳೇ
ಮಧುವಂಥ ಮನಸುಳ್ಳ..
ಮಣಿಯಂಥ ಮಾತುಳ್ಳ ಮಹಾಜನಗಳೇ
ನಮ್ಮುಡುಗಿ ನಮ್ಮುಡುಗನ ಮದುವೇಗೆ
ಮಹನೀಯರೆಲ್ಲ ಚೆಂದಗಾನಿಸಿಕೊಳಲು
ನಾವು ಕೈ ಮುಗಿದು ಕೇಳ್ಕಂತೀವಿ…
 
ಸಿದ್ದಯ್ಯ ಸ್ವಾಮಿ ಬನ್ನಿ..
ರಾಚಯ್ಯ ನೀವೂ ಬನ್ನಿ
ಮನೆ ಮಂದಿ ಕೂಡಿ ಬನ್ನಿ
ನಮ್ಮೋರ…ಆ ಆ ಆ ಆ….
ಮದುವೆಗೆ ಎಲ್ರು ಬನ್ನಿ…
ನಿಂಗತ್ತೆ ನೀವು ಬನ್ನಿ
ರಂಗಜ್ಜಿ ನೀವೂ ಬನ್ನಿ..
ಎಲ್ಲಾರೂ ಸೇರಿ ಬನ್ನಿ..
ನಮ್ಮೋರ…ಆ ಆ ಆ ಆ….
ಮದುವೆಗೆ ಮಾಲೆ ತನ್ನಿ…
 
ಭಂಡ ಹಳ್ಳಿ ಬಸವಣ್ಣ
ಕದಿರೇಶಿ ಮಹಲಿಂಗಣ್ಣ
ಜೋಡಿ ಎತ್ತಿನ ಬಂಡಿ
ಬಂಡಿಗೆ ಹೊಡೆಯಿರಿ ಬಣ್ಣ..ಬಣ್ಣ..
ಸಾಬಣ್ಣ ಬೀಬಿ ಜೊತೆಗೆ
ಮಕ್ಕಳೊಂದಿಗೆ ಬನ್ನಿರಿ
ಎಲ್ಲಾ ಮದುವೆಗೆ
 
ವರನಿಗೆ ಪಕ್ಕ ಹಿರಿಯರು ಬೇಕು
ವಧುವಿಗೆ ಅಕ್ಕ ತಂಗಿಯು ಬೇಕು
ಗುರುಗಳ ಜೊತೆಗೆ ಗೆಳೆಯರು ನಾವು
ನಮಗೆ ಶಾಸ್ತ್ರ ಹೇಳೋರ್‌ ಬೇಕು
ವರಪೂಜೆ ನಿಮ್ದೆ ಅತ್ತೆ
ವರದಕ್ಷಿಣೆ ಇಲ್ಲಾ ಮತ್ತೆ
ವಧುವಿಂದೆ ನೀವೇ ಅಕ್ಕ
ಕದಿಬೇಡಿ ಮುಯ್ಯಿ ಲೆಕ್ಕ..ಸ್ವಾಮಿ…
ಐನೋರೆ ನೀವು ಬನ್ನಿ
ಆಚಾರೆ ನೀವೂ ಬನ್ನಿ
ಮನೆ ಮಂದಿ ಕೂಡಿ ಬನ್ನಿ
ನಮ್ಮೋರ..ಆ ಆ ಆ ಆ…
ಮಂಗಳಕೆ ಎಲ್ರೂ ಬನ್ನಿ…
 
ನಿದಪಪರಿಸಸ
ನಿದಬಬನಿದಸ
ನಿದಬಬನಿಸಸಸ…
ಪಪಪನಿನಿನಿಸ…
ಪಪರಿಸಸಸಸ…
 
(ಶಿವ ಶಿವ ಮಾದೇವನೇ
ಪರಪಂಚಕ್‌ ಏನ್‌ ಗತಿ ಬಂತೋ
ಈಟಂದ್‌ ಜನ ಒಟ್ಟಿಗ್‌ ಬಿದ್‌
ಸತ್‌ ಬಂದವ್ರಲ್ಲಾ…ಆ ಆ ಆ…
ನಿಮ್‌ ಊರಿಗ್‌ ಬರ ಬಂದೈತ)
 
ಮದುವೆಯ ಹಬ್ಬಒಂದೇ ಒಂದು ಸಾರಿ
ಪ್ರೀತಿಯ ಅಡಿಗೇ ಸವಿ ಭಾರಿ ಭಾರಿ
ನೆನಪಿನ ಪಾತ್ರೆ ಮುಗಿಯದ ಹಾಗೆ
ಒಳ್ಳೆ ಉಪಚಾರ ಮಾಡುತ್ತೀವಿ ಸೇರಿ
ಸಣ್ಣಕ್ಕಿ ಅನ್ನ ಸಾರು…
ಒಳ್ಳೆ ಬೆಲ್ಲದ ಹಾಲು ಖೀರು
ಇದ್ದಿದ್ದೇ ಹಬ್ಬಗಳಲ್ಲಿ..
ಇಂಥ ಪ್ರೀತಿಯು ಸಿಕ್ಕೋದು ಎಲ್ಲಿ ಹೇಳಿ…
ರಾಮಣ್ಣ ನೀವು ಬನ್ನಿ…
ಶಾಮಣ್ಣ ನೀವೂ ಬನ್ನಿ…
ಮನೆ ಮಂದಿ ಕೂಡಿ ಬನ್ನಿ
ನಮ್ಮೋರ..ಆ ಆ ಆ….
ಮದುವೆಗೆ ಹರಸ ಬನ್ನಿ…
ಸುಬ್ಬಮ್ಮ ನೀವು ಬನ್ನಿ
ಲಕ್ಷ್ಮವ್ವ ನೀವೂ ಬನ್ನಿ
ಎಲ್ಲಾರೂ ಸೇರಿ ಬನ್ನಿ…
ಒಂದಾಗಿ…ಈ ಈ ಈ
ಎದೆ ತುಂಬಾ ಹರಸ ಬನ್ನಿ…

Siddayya Swamy Banni song lyrics from Kannada Movie Megha Banthu Megha starring Ramesh Aravind, Shilpa, Archana, Lyrics penned by V Manohar Sung by Shankar Shanbhag, Music Composed by V Manohar, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ