Megha Banthu Megha Lyrics

ಮೇಘ ಬಂತು ಮೇಘ Lyrics

in Megha Banthu Megha

in ಮೇಘ ಬಂತು ಮೇಘ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೇಘ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಚೆಲುವನಾರಾಯಣನ ಚೆಂದದ ಊರಿಗೆ
ಚೆಲುವನು ತಂತು ನಮ್ಮ ಬಾಳಿಗೆ
ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
 
ಮೂಡಲ ದೇವರಿಗೆ ಸುವ್ವಿ ಸುವ್ವಾಲೆ
ತೂಗ್ಯಾವೆ ಕೆಂದಳಿಗ ಹಮ್ಮಿ ಹೊಂಬಾಳೆ
 
ಕಾಳಿದಾಸ ಬರೆದಿರುವ ಕಾವ್ಯಗಳ ಮೇಘವಿದು
ಪ್ರೇಮಸಂದೇಶವನು ಬಾನಿನಿಮದ ತಂದಿಹುದು
ಒಲವಿನ ಓಲೆಯ ಬರಹದು ಸಾವಿರ
ಓದಲು ತಿಳಿದರೆ ಜಗವಿಡಿ ಸುಂದರ
ಚಿನ್ನ ಕವಿ ಎಂಥ ಸವಿ
ಸುವ್ವಿ ಸುವ್ವಿ ಹಾಡೆ ಗೂಡಿ ಒಲವ ಮೇಘಕ್ಕೆ
 
||ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಚೆಲುವನಾರಾಯಣನ ಚೆಂದದ ಊರಿಗೆ
ಚೆಲುವನು ತಂತು ನಮ್ಮ ಬಾಳಿಗೆ||
||ಮೇಘ ಬಂತು ಮೇಘ ಮೂಡಣದ ಮೇಘ||
||ಮೇಘ ಬಂತು ಮೇಘ ಮೂಡಣದ ಮೇಘ||
 
||ಶ್ರೀಮನ್‌ ಯದುಚ್ಚಿತಿ ಬುಧೀಶ ದಯೋಪಯೋಧೆ
ನಾರಾಯಣ ಪ್ರಣತವತ್ಸಲ ಸೌಮ್ಯ ಶೀರ
ಸ್ವಾಮಿನ್‌ ಯತೀಂದ್ರವರನಂದನ ಸೌಮ್ಯಮೂರ್ತೆ
ಸಂಪತ್‌ಕುಮಾರ ಚರಣಂ ಶರಣಂ ಪ್ರಪದ್ಯೆ||
 
ಹನಿ ಹನಿ ಸೇರುತಲಿ ಮೂಡಿರುವ ಮೋಡಗಳು
ಎಲ್ಲವನ್ನು ಮೌನದಲೆ ಹೇಳುತಿರೊ ಸಾಲುಗಳು
ಆಸೆಗಳ ಸೌಧವೇ ತೇಲುತಿದೆ ಬಾನಲಿ
ಒಲವಿನ ತುಂತುರು ಹನಿಸುತ ಸಾಗಲಿ
ಎಲ್ಲ ಹನಿ ಮುತ್ತು ಮಣಿ
ಉಲ್ಲಾಸದ ಜೇನಹನಿ ತರಲಿ ಮೇಘವು
 
||ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಚೆಲುವನಾರಾಯಣನ ಚೆಂದದ ಊರಿಗೆ
ಚೆಲುವನು ತಂತು ನಮ್ಮ ಬಾಳಿಗೆ||
||ಮೇಘ ಬಂತು ಮೇಘ ಮೂಡಣದ ಮೇಘ||
||ಮೇಘ ಬಂತು ಮೇಘ ಮೂಡಣದ ಮೇಘ||
 
ಮುಂಜಾನೆ ರಾಗದಲ್ಲಿ ಭಾಗ್ಯದ ರಂಗೋಲಿ
ಹಿಂಗೇನೆ ಇರಲಿ ಬಣ್ಣ ತುಂಬಿ ಬಾಳಲ್ಲಿ
ಮುಂಜಾನೆ ರಾಗದಲ್ಲಿ ಭಾಗ್ಯದ ರಂಗೋಲಿ
ಹಿಂಗೇನೆ ಇರಲಿ ಬಣ್ಣ ತುಂಬಿ ಬಾಳಲ್ಲಿ

ಮೇಘ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಚೆಲುವನಾರಾಯಣನ ಚೆಂದದ ಊರಿಗೆ
ಚೆಲುವನು ತಂತು ನಮ್ಮ ಬಾಳಿಗೆ
ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
 
ಮೂಡಲ ದೇವರಿಗೆ ಸುವ್ವಿ ಸುವ್ವಾಲೆ
ತೂಗ್ಯಾವೆ ಕೆಂದಳಿಗ ಹಮ್ಮಿ ಹೊಂಬಾಳೆ
 
ಕಾಳಿದಾಸ ಬರೆದಿರುವ ಕಾವ್ಯಗಳ ಮೇಘವಿದು
ಪ್ರೇಮಸಂದೇಶವನು ಬಾನಿನಿಮದ ತಂದಿಹುದು
ಒಲವಿನ ಓಲೆಯ ಬರಹದು ಸಾವಿರ
ಓದಲು ತಿಳಿದರೆ ಜಗವಿಡಿ ಸುಂದರ
ಚಿನ್ನ ಕವಿ ಎಂಥ ಸವಿ
ಸುವ್ವಿ ಸುವ್ವಿ ಹಾಡೆ ಗೂಡಿ ಒಲವ ಮೇಘಕ್ಕೆ
 
||ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಚೆಲುವನಾರಾಯಣನ ಚೆಂದದ ಊರಿಗೆ
ಚೆಲುವನು ತಂತು ನಮ್ಮ ಬಾಳಿಗೆ||
||ಮೇಘ ಬಂತು ಮೇಘ ಮೂಡಣದ ಮೇಘ||
||ಮೇಘ ಬಂತು ಮೇಘ ಮೂಡಣದ ಮೇಘ||
 
||ಶ್ರೀಮನ್‌ ಯದುಚ್ಚಿತಿ ಬುಧೀಶ ದಯೋಪಯೋಧೆ
ನಾರಾಯಣ ಪ್ರಣತವತ್ಸಲ ಸೌಮ್ಯ ಶೀರ
ಸ್ವಾಮಿನ್‌ ಯತೀಂದ್ರವರನಂದನ ಸೌಮ್ಯಮೂರ್ತೆ
ಸಂಪತ್‌ಕುಮಾರ ಚರಣಂ ಶರಣಂ ಪ್ರಪದ್ಯೆ||
 
ಹನಿ ಹನಿ ಸೇರುತಲಿ ಮೂಡಿರುವ ಮೋಡಗಳು
ಎಲ್ಲವನ್ನು ಮೌನದಲೆ ಹೇಳುತಿರೊ ಸಾಲುಗಳು
ಆಸೆಗಳ ಸೌಧವೇ ತೇಲುತಿದೆ ಬಾನಲಿ
ಒಲವಿನ ತುಂತುರು ಹನಿಸುತ ಸಾಗಲಿ
ಎಲ್ಲ ಹನಿ ಮುತ್ತು ಮಣಿ
ಉಲ್ಲಾಸದ ಜೇನಹನಿ ತರಲಿ ಮೇಘವು
 
||ಮೇಘ ಬಂತು ಮೇಘ ಮೂಡಣದ ಮೇಘ
ಮೇಘ ಬಂತು ಮೇಘ ಮೂಡಣದ ಮೇಘ
ಚೆಲುವನಾರಾಯಣನ ಚೆಂದದ ಊರಿಗೆ
ಚೆಲುವನು ತಂತು ನಮ್ಮ ಬಾಳಿಗೆ||
||ಮೇಘ ಬಂತು ಮೇಘ ಮೂಡಣದ ಮೇಘ||
||ಮೇಘ ಬಂತು ಮೇಘ ಮೂಡಣದ ಮೇಘ||
 
ಮುಂಜಾನೆ ರಾಗದಲ್ಲಿ ಭಾಗ್ಯದ ರಂಗೋಲಿ
ಹಿಂಗೇನೆ ಇರಲಿ ಬಣ್ಣ ತುಂಬಿ ಬಾಳಲ್ಲಿ
ಮುಂಜಾನೆ ರಾಗದಲ್ಲಿ ಭಾಗ್ಯದ ರಂಗೋಲಿ
ಹಿಂಗೇನೆ ಇರಲಿ ಬಣ್ಣ ತುಂಬಿ ಬಾಳಲ್ಲಿ

Megha Banthu Megha song lyrics from Kannada Movie Megha Banthu Megha starring Ramesh Aravind, Shilpa, Archana, Lyrics penned by V Manohar Sung by Chithra, Shankar Shanbhag, Music Composed by V Manohar, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ