Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವ ಕವಿತೆಗೆ ಯಾವ ರಾಗದ ಜೊತೆಯೋ
ಯಾವ ಹಣತೆಗೆ ಯಾವ ದೇಗುಲದ ನೆಲೆಯೋ
ಯಾವುದನು ಯಾವುದಕೊ ಸೇರಿಸುವನು ಆತ
ಆ ಲೆಕ್ಕ ಪಂಡಿತನದೆ ಬೇರೆಯೆ ಗಣಿತ
ರತಿ ರತಿ ರಾತ್ರಿ ಮಧುಮತಿ ಸಿರಿ ಬಾಲೆ
ಹೊಸಗೆಯ ಮನಸ್ಸು ಕನಸ್ಸಿಗೆ ಪಡಸಾಲೆ
 
ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ
ಮಲ್ಲಿಗೆ ಮಲ್ಲಿಗೆ ಹೂವೆ ಓ ಬೆಳ್ಳಿಯ ಬಳ್ಳಿಯ ಹೂವೆ
ಯಾರಿಗೆ ಸೇರುವೆ ಹೂವೆ ನೀ ಎಲ್ಲಿಗೆ ಸಲ್ಲುವೆ ಹೂವೆ
ಎಂದೊ ಬರೆದೈತೆ ಮಲ್ಲಿಗೆ
ಪಾರ್ವತಿ ಶಿವ ಬರೆದೆ ಕಳಿಸೋನೆ ಇಲ್ಲಿಗೆ
ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ
 
ನಿದಿರೆ ನಿದಿರೆ ದೂರಾಯ್ತು ನಿಧಾನ
ಆಸೇನ ಕಣ್ಣಲ್ಲೆ ಮುಚ್ಚೈತೆ ಈ ಮೌನ
ತಂಗಾಳಿಯೆ ತಂಗಾಳಿಯೆ ತಂಪಾಗೊತ್ನಲ್‌ ನೀನು
ಹಿಂಗ್ಯಾತಕೆ ಇಂಗೋಗದ ಬೇಗ ತಂದ್ಯಲ್ಲ
ಆಕಾಶದ ಚಿತ್ತಾರದ ಚುಕ್ಕಿ ತಾರೆ ತಾರೆ
ಅಷ್ಟೊಂದ್‌ ಐತೆ ಆಸೆ ಕಥೆ ಕಣ್ಣ ತುಂಬೆಲ್ಲ
ಎಂಥ ಸಿಂಗಾರ ಮಲ್ಲಿಗೆ ಕೇಳಯ್ಯ ಶಿವ
ಪ್ರೀತಿಯ ಬಣ್ಣ ಬಗೆ ಬಗೆ
 
||ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ||
 
ಇರುಳೇ ಇರುಳೇ ನಿಧಾನೆ ಇರು ನೀ
ಮುಂಜಾನೆ ಬರದಂಗೆ ಮುಂದಕ್ಕೆ ತಡಿ ನೀ
ಜೋಡಿ ಜೀವಕ್‌ ಬುಟ್ಟನೊಬ್ಬ ಮಣ್ಣ ಹೂವಿನ್‌ ಬಾಣ
ಅದಲು ಬದಲು ಆಗೋಯ್ತಣ್ಣ ಮೈಯ್ಯಾಗಿನ್ ತ್ರಾಣ
ಭೂಮ್ಯಾಗಿನ ಬಂಗಾರದ ಉಂಗುರದ್ ಕಡಲಿನ್ ರತ್ನ
ಬಂಗಾರಕೆ ರತ್ನ ಸೇರ್ಸೊ ಮಾದೇವನ ಯತ್ನ
ಎಂಥ ಶಿವರಾತ್ರಿ ಮೈಲಿಗೆ ಏಳಯ್ಯ ಶಿವ
ಭಾರಿ ಜಾಗರಣೆ ಜೋಡಿಗೆ
 
||ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ
ಮಲ್ಲಿಗೆ ಮಲ್ಲಿಗೆ ಹೂವೆ ಓ ಬೆಳ್ಳಿಯ ಬಳ್ಳಿಯ ಹೂವೆ
ಯಾರಿಗೆ ಸೇರುವೆ ಹೂವೆ ನೀ ಎಲ್ಲಿಗೆ ಸಲ್ಲುವೆ ಹೂವೆ
ಎಂದೊ ಬರೆದೈತೆ ಮಲ್ಲಿಗೆ
ಪಾರ್ವತಿ ಶಿವ ಬರೆದೆ ಕಳಿಸೋನೆ ಇಲ್ಲಿಗೆ||
 
||ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ||

ಯಾವ ಕವಿತೆಗೆ ಯಾವ ರಾಗದ ಜೊತೆಯೋ
ಯಾವ ಹಣತೆಗೆ ಯಾವ ದೇಗುಲದ ನೆಲೆಯೋ
ಯಾವುದನು ಯಾವುದಕೊ ಸೇರಿಸುವನು ಆತ
ಆ ಲೆಕ್ಕ ಪಂಡಿತನದೆ ಬೇರೆಯೆ ಗಣಿತ
ರತಿ ರತಿ ರಾತ್ರಿ ಮಧುಮತಿ ಸಿರಿ ಬಾಲೆ
ಹೊಸಗೆಯ ಮನಸ್ಸು ಕನಸ್ಸಿಗೆ ಪಡಸಾಲೆ
 
ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ
ಮಲ್ಲಿಗೆ ಮಲ್ಲಿಗೆ ಹೂವೆ ಓ ಬೆಳ್ಳಿಯ ಬಳ್ಳಿಯ ಹೂವೆ
ಯಾರಿಗೆ ಸೇರುವೆ ಹೂವೆ ನೀ ಎಲ್ಲಿಗೆ ಸಲ್ಲುವೆ ಹೂವೆ
ಎಂದೊ ಬರೆದೈತೆ ಮಲ್ಲಿಗೆ
ಪಾರ್ವತಿ ಶಿವ ಬರೆದೆ ಕಳಿಸೋನೆ ಇಲ್ಲಿಗೆ
ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ
 
ನಿದಿರೆ ನಿದಿರೆ ದೂರಾಯ್ತು ನಿಧಾನ
ಆಸೇನ ಕಣ್ಣಲ್ಲೆ ಮುಚ್ಚೈತೆ ಈ ಮೌನ
ತಂಗಾಳಿಯೆ ತಂಗಾಳಿಯೆ ತಂಪಾಗೊತ್ನಲ್‌ ನೀನು
ಹಿಂಗ್ಯಾತಕೆ ಇಂಗೋಗದ ಬೇಗ ತಂದ್ಯಲ್ಲ
ಆಕಾಶದ ಚಿತ್ತಾರದ ಚುಕ್ಕಿ ತಾರೆ ತಾರೆ
ಅಷ್ಟೊಂದ್‌ ಐತೆ ಆಸೆ ಕಥೆ ಕಣ್ಣ ತುಂಬೆಲ್ಲ
ಎಂಥ ಸಿಂಗಾರ ಮಲ್ಲಿಗೆ ಕೇಳಯ್ಯ ಶಿವ
ಪ್ರೀತಿಯ ಬಣ್ಣ ಬಗೆ ಬಗೆ
 
||ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ||
 
ಇರುಳೇ ಇರುಳೇ ನಿಧಾನೆ ಇರು ನೀ
ಮುಂಜಾನೆ ಬರದಂಗೆ ಮುಂದಕ್ಕೆ ತಡಿ ನೀ
ಜೋಡಿ ಜೀವಕ್‌ ಬುಟ್ಟನೊಬ್ಬ ಮಣ್ಣ ಹೂವಿನ್‌ ಬಾಣ
ಅದಲು ಬದಲು ಆಗೋಯ್ತಣ್ಣ ಮೈಯ್ಯಾಗಿನ್ ತ್ರಾಣ
ಭೂಮ್ಯಾಗಿನ ಬಂಗಾರದ ಉಂಗುರದ್ ಕಡಲಿನ್ ರತ್ನ
ಬಂಗಾರಕೆ ರತ್ನ ಸೇರ್ಸೊ ಮಾದೇವನ ಯತ್ನ
ಎಂಥ ಶಿವರಾತ್ರಿ ಮೈಲಿಗೆ ಏಳಯ್ಯ ಶಿವ
ಭಾರಿ ಜಾಗರಣೆ ಜೋಡಿಗೆ
 
||ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ
ಮಲ್ಲಿಗೆ ಮಲ್ಲಿಗೆ ಹೂವೆ ಓ ಬೆಳ್ಳಿಯ ಬಳ್ಳಿಯ ಹೂವೆ
ಯಾರಿಗೆ ಸೇರುವೆ ಹೂವೆ ನೀ ಎಲ್ಲಿಗೆ ಸಲ್ಲುವೆ ಹೂವೆ
ಎಂದೊ ಬರೆದೈತೆ ಮಲ್ಲಿಗೆ
ಪಾರ್ವತಿ ಶಿವ ಬರೆದೆ ಕಳಿಸೋನೆ ಇಲ್ಲಿಗೆ||
 
||ಹೂವೇ ಹೂವೇ ಹೂವೇ ಹೂವೇ ಹೂವೇ ಹೂವೇ||

Hoove Hoove Hoove song lyrics from Kannada Movie Megha Banthu Megha starring Ramesh Aravind, Shilpa, Archana, Lyrics penned by V Manohar Sung by Rajesh Krishnan, Manjula Gururaj, Music Composed by V Manohar, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ