Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಯ್‌ ರಾಮ ಹಾಯ್‌ ಪ್ರೇಮ
ಏಳಿರಪ್ಪ ಏಳಿರಮ್ಮ ಹೇಳಿ ಗುಡ್‌ ಮಾರ್ನಿಂಗ್‌
ಸೋಂಬೇರಿ ಸಂತಾನಕ್ಕೆಲ್ಲ ಸೂರ್ಯನ ವಾರ್ನಿಂಗ್‌
ಅಕ್ಕ ಪಕ್ಕ ಕೋಗಿಲೆ ಗುಬ್ಬಿ ಕಾಗೆ ಕೂಗಲೆ
ಬೆಳ್ಳಂ ಬೆಳಬೆಳಗಾಗಿ ಬಿಡ್ತಣ್ಣ….
ಕೊಕ್ಕೊ ಕೊಕ್ಕೊ ನೀಕೆ ರಂಗಣ್ಣ
ಇನ್ನು ನಿದಿರೆ ಗುಂಗಲೆ ಇರಬೇಡಮ್ಮ ನೈದಿಲೆ
ನಿನ್ನ ನಂಬಿ ದುಂಬಿ ಬಂತಮ್ಮ
ಬಾಗಿಲು ತೆಗೆಯೆ ಮುದ್ದು ಸೇಸಮ್ಮ
 
ಆಹ ಕನಕಾಂಗಿ ಊರಿಗ್‌ ಮುಂಚೆ ಮದುವೇಗ್‌ ರೆಡಿ ಆದ್ಲು
ಅಯ್ಯೊ ಎದ್ದೇಳೊ ಮದುವಣಗಿತ್ತಿ ಕಾಯ್ತ ಕುಂತವ್ಳೆ
 
ಸ್ನೇಹ ಎಂಬೊ ಚಪ್ಪರಕ್ಕೆ
ಆದರದ ಕಂಬ ನೆಟ್ಟು
ಸಿಹಿಮಾತ ಗರಿ ಹಾಸಿರಿ
ಮುಗುಳುನಗೆ ತೋರಣವ
ಸಾಲುಸಾಲಾಗಿ ಕಟ್ಟಿ
ಔದಾರ್ಯದ್‌ ಮನೆ ಹಾಕೀರಿ
ನೆಂಟರನ್ನ ಕೂಗಿ ಕರಿ ಮುದ್ದು ಮುದ್ದು ರಾಜಾಗಿಳಿ
ಆಸರೆಯ ಮಂಟಪಕ್ಕೆ ಪ್ರೀತಿಯೆಂಬ ಬಾಳೆ ಕಂಬ
ಕಟ್ಟಿದರೆ ಬಾಳೆ ಕಲ್ಯಾಣ
ಧೈರ್ಯ ತುಂಬೊ ಕಂಕಣ ಕಟ್ಬೇಕಣ್ಣ ತಕ್ಷಣ
ಊರೋರ್ನೆಲ್ಲ ಕೂಗಿ ಕರೆಯೋಣ
ಆಶೀರ್ವಾದ ಮಾಡಿ ಎನ್ನೋಣ
ಚಂಚಲತಾಂಗಿ ಚನ್‌ ಚನ್‌
ಜಗಮುಗಿ ಚಪಲಾಂಗಿ ಚನ್‌ ಚನ್
ತಾಂ ತಾಂ ತಾಮಟಕ್ಕ ತಾಂ
ತಕ ತರಿಕಿಟ ತೋಂ
ಮೇಡಮ್‌ ಮೇಡಮ್‌ ಕೇರು ಬಂದಂಗ್‌ ಬಂದರು
ನೋಡ್ತ ಇದ್ರೆ ಎಲ್ರಿಗ್‌ ಈಗ ಬಂಪರು
 
ಪ್ರೇಮ ನಾಮ ಪಾಯಸಕ್ಕೆ
ಖುಷಿ ನಾಮ ಸಕ್ಕರೆಯ
ಸಮಭಾಗ ಸೇರ ಬೇಡಿದೆ
ಬಂಧುಗಳ ಹಾರೈಕೆಯ
ಶುಭನಾಮ ಅಕ್ಕರೆಯ
ಸುಖದುಃಖ ಹೊಯ್ಯ ಬೇಕಿದೆ
ಭಕ್ತಿ ಪಿಕ್ಚರ್‌ ದೇವತೆಗಳೆ
ಲಗ್ನ ಹೊತ್ನಲ್‌ ಸುರಿಸಿ ಹೂಮಳೆ
ರೆಂಬೆ ಕೊಂಬೆ ಮೇಲೆ ಎಲ್ಲ ಬಿಟ್ಟಿ ಕೂಗು ಗಟ್ಟಿಮೇಳ
ಮದುವೆ ಅಂದ್ರೆ ಹಿಂಗಿರ್ಬೇಕಣ್ಣ….
ಮನಸು ಮನಸು ಸೇರಲು ಸುಖಸಂಸಾರ ಹೂಡಲು
ಲಕ್ಷ ಲಕ್ಷ ಖರ್ಚು ಯಾಕಣ್ಣ
ಸರಳ ವಿರಳ ರೀತಿ ಸಾಕಣ್ಣ
ರಾಮಣ್ಣ ಶ್ಯಾಮಣ್ಣ ಬನ್ನಿರಪ್ಪ ಬನ್ನಿರಣ್ಣ
ಎಲ್ಲರೂ ಬನ್ನಿ…..
ಇಂತಹ ಅಪರೂಪದ ಮದುವೆಗೆ ಜೈ ಅನ್ನಿ….

ಹಾಯ್‌ ರಾಮ ಹಾಯ್‌ ಪ್ರೇಮ
ಏಳಿರಪ್ಪ ಏಳಿರಮ್ಮ ಹೇಳಿ ಗುಡ್‌ ಮಾರ್ನಿಂಗ್‌
ಸೋಂಬೇರಿ ಸಂತಾನಕ್ಕೆಲ್ಲ ಸೂರ್ಯನ ವಾರ್ನಿಂಗ್‌
ಅಕ್ಕ ಪಕ್ಕ ಕೋಗಿಲೆ ಗುಬ್ಬಿ ಕಾಗೆ ಕೂಗಲೆ
ಬೆಳ್ಳಂ ಬೆಳಬೆಳಗಾಗಿ ಬಿಡ್ತಣ್ಣ….
ಕೊಕ್ಕೊ ಕೊಕ್ಕೊ ನೀಕೆ ರಂಗಣ್ಣ
ಇನ್ನು ನಿದಿರೆ ಗುಂಗಲೆ ಇರಬೇಡಮ್ಮ ನೈದಿಲೆ
ನಿನ್ನ ನಂಬಿ ದುಂಬಿ ಬಂತಮ್ಮ
ಬಾಗಿಲು ತೆಗೆಯೆ ಮುದ್ದು ಸೇಸಮ್ಮ
 
ಆಹ ಕನಕಾಂಗಿ ಊರಿಗ್‌ ಮುಂಚೆ ಮದುವೇಗ್‌ ರೆಡಿ ಆದ್ಲು
ಅಯ್ಯೊ ಎದ್ದೇಳೊ ಮದುವಣಗಿತ್ತಿ ಕಾಯ್ತ ಕುಂತವ್ಳೆ
 
ಸ್ನೇಹ ಎಂಬೊ ಚಪ್ಪರಕ್ಕೆ
ಆದರದ ಕಂಬ ನೆಟ್ಟು
ಸಿಹಿಮಾತ ಗರಿ ಹಾಸಿರಿ
ಮುಗುಳುನಗೆ ತೋರಣವ
ಸಾಲುಸಾಲಾಗಿ ಕಟ್ಟಿ
ಔದಾರ್ಯದ್‌ ಮನೆ ಹಾಕೀರಿ
ನೆಂಟರನ್ನ ಕೂಗಿ ಕರಿ ಮುದ್ದು ಮುದ್ದು ರಾಜಾಗಿಳಿ
ಆಸರೆಯ ಮಂಟಪಕ್ಕೆ ಪ್ರೀತಿಯೆಂಬ ಬಾಳೆ ಕಂಬ
ಕಟ್ಟಿದರೆ ಬಾಳೆ ಕಲ್ಯಾಣ
ಧೈರ್ಯ ತುಂಬೊ ಕಂಕಣ ಕಟ್ಬೇಕಣ್ಣ ತಕ್ಷಣ
ಊರೋರ್ನೆಲ್ಲ ಕೂಗಿ ಕರೆಯೋಣ
ಆಶೀರ್ವಾದ ಮಾಡಿ ಎನ್ನೋಣ
ಚಂಚಲತಾಂಗಿ ಚನ್‌ ಚನ್‌
ಜಗಮುಗಿ ಚಪಲಾಂಗಿ ಚನ್‌ ಚನ್
ತಾಂ ತಾಂ ತಾಮಟಕ್ಕ ತಾಂ
ತಕ ತರಿಕಿಟ ತೋಂ
ಮೇಡಮ್‌ ಮೇಡಮ್‌ ಕೇರು ಬಂದಂಗ್‌ ಬಂದರು
ನೋಡ್ತ ಇದ್ರೆ ಎಲ್ರಿಗ್‌ ಈಗ ಬಂಪರು
 
ಪ್ರೇಮ ನಾಮ ಪಾಯಸಕ್ಕೆ
ಖುಷಿ ನಾಮ ಸಕ್ಕರೆಯ
ಸಮಭಾಗ ಸೇರ ಬೇಡಿದೆ
ಬಂಧುಗಳ ಹಾರೈಕೆಯ
ಶುಭನಾಮ ಅಕ್ಕರೆಯ
ಸುಖದುಃಖ ಹೊಯ್ಯ ಬೇಕಿದೆ
ಭಕ್ತಿ ಪಿಕ್ಚರ್‌ ದೇವತೆಗಳೆ
ಲಗ್ನ ಹೊತ್ನಲ್‌ ಸುರಿಸಿ ಹೂಮಳೆ
ರೆಂಬೆ ಕೊಂಬೆ ಮೇಲೆ ಎಲ್ಲ ಬಿಟ್ಟಿ ಕೂಗು ಗಟ್ಟಿಮೇಳ
ಮದುವೆ ಅಂದ್ರೆ ಹಿಂಗಿರ್ಬೇಕಣ್ಣ….
ಮನಸು ಮನಸು ಸೇರಲು ಸುಖಸಂಸಾರ ಹೂಡಲು
ಲಕ್ಷ ಲಕ್ಷ ಖರ್ಚು ಯಾಕಣ್ಣ
ಸರಳ ವಿರಳ ರೀತಿ ಸಾಕಣ್ಣ
ರಾಮಣ್ಣ ಶ್ಯಾಮಣ್ಣ ಬನ್ನಿರಪ್ಪ ಬನ್ನಿರಣ್ಣ
ಎಲ್ಲರೂ ಬನ್ನಿ…..
ಇಂತಹ ಅಪರೂಪದ ಮದುವೆಗೆ ಜೈ ಅನ್ನಿ….

Hey Rama song lyrics from Kannada Movie Megha Banthu Megha starring Ramesh Aravind, Shilpa, Archana, Lyrics penned by V Manohar Sung by Rajesh Krishnan, Manjula Gururaj, Music Composed by V Manohar, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ