-
ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಬೀಗಾದಿ ಬೀಗರೆಲ್ಲ ತಿಂದು ಬೀಗಲಿ
ಭಾಗ್ಯದ ಬಾಗಿನವ ತಂದು ಕೊಡಲಿ
ಪ್ರೀತಿಯ ಹಾರೈಕೆ ಇರಲಿ
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
ಬಾಳೆಎಲೆಯಂತ ಮನಸ್ಸು
ಮನಸ್ಸು ತುಂಬ ಪ್ರೇಮ ತಿನಿಸು
ಜಿಲೇಬಿ ಜಹಾಂಗೀರ್ ಕನಸ್ಸು
ಡಿಸ್ಕೊ ಬಾಗದಿದ್ರೆ ಸೊಗಸು
ಅಲ್ನೋಡ್ ಅಲ್ನೋಡ್
ತಿನ್ನೋದ್ರಲ್ಲಿ ಗಿನ್ನಿಸ್ ದಾಖಲೆ ಮಾಡಂಗವ್ನೆ
ಏನ್ ರೇಷನ್ ತಿಂತಾನೊ ಶಿವ
ದಾನೆ ದಾನೆ ಪೇ ಲಿಕಾ ಹೈ
ಖಾನೆ ವಾಲೋಂಕ ನಾಮ್ ಅಂತ
ಯಾರೊ ಹೇಳುತ್ತಿದ್ದರು ಶಿವ
ವಿಶ್ವಾಮಿತ್ರನಿಗೆ ಮೇನಕ
ನಮಗೆ ತನ್ನಿ ನಿಂಬೆ ಪಾನಕ
ಇಂಥ ಸುಗ್ರಾಸ ಬಗೆ ಬಗೆ ರುಚಿಯ
ಬೀಗರೂಟ ಮತ್ತೆ ಸಿಗದು
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
ಯಾರಿಗ್ಯಾವ ತಿಂಡಿ ಆಸೆಯೊ
ಯಾವ ತಿಂಡಿ ಯಾರ ಪಾಲಿಗೊ
ಆಸೆ ಪಟ್ಟದ್ದೆಲ್ಲ ಸಿಕ್ಕದು ದಕ್ಕಿದಷ್ಟೆ ಭಾಗ್ಯ ನಮ್ಮದು
ನೂರು ಬಗೆ ಸ್ವೀಟು ಖಾರಾ ಎಲ್ಲ ಇದ್ದು
ಲಕ್ಕಿಲ್ದಿದ್ರೆ ದಕ್ಕದಣ್ಣ ತಿನ್ನುವ ಸುಖ
ಗಂಜಿ ಊಟವಾದ್ರು ಸರಿ ಸಂತಸದ ಸಂಸಾರಕ್ಕೆ
ಅಷ್ಟರಲ್ಲೆ ದಿನವು ಸುಖ
ತೂತೆ ಇಲ್ಲದ ದೋಸೆ ಕಂಡೀರ
ಚಿಂತೆ ಅನ್ನೋದು ಒಂದು ಪಂಜರ
ಒಲವ ಮೃಷ್ಟಾನ್ನ ದೊರೆತರೆ ಬದುಕು
ಪ್ರತಿದಿನ ಹಬ್ಬದಡಿಗೆ
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಬೀಗಾದಿ ಬೀಗರೆಲ್ಲ ತಿಂದು ಬೀಗಲಿ
ಭಾಗ್ಯದ ಬಾಗಿನವ ತಂದು ಕೊಡಲಿ
ಪ್ರೀತಿಯ ಹಾರೈಕೆ ಇರಲಿ||
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ಹಿಗ್ಗು ನೋಡಣ್ಣ||
-
ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಬೀಗಾದಿ ಬೀಗರೆಲ್ಲ ತಿಂದು ಬೀಗಲಿ
ಭಾಗ್ಯದ ಬಾಗಿನವ ತಂದು ಕೊಡಲಿ
ಪ್ರೀತಿಯ ಹಾರೈಕೆ ಇರಲಿ
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
ಬಾಳೆಎಲೆಯಂತ ಮನಸ್ಸು
ಮನಸ್ಸು ತುಂಬ ಪ್ರೇಮ ತಿನಿಸು
ಜಿಲೇಬಿ ಜಹಾಂಗೀರ್ ಕನಸ್ಸು
ಡಿಸ್ಕೊ ಬಾಗದಿದ್ರೆ ಸೊಗಸು
ಅಲ್ನೋಡ್ ಅಲ್ನೋಡ್
ತಿನ್ನೋದ್ರಲ್ಲಿ ಗಿನ್ನಿಸ್ ದಾಖಲೆ ಮಾಡಂಗವ್ನೆ
ಏನ್ ರೇಷನ್ ತಿಂತಾನೊ ಶಿವ
ದಾನೆ ದಾನೆ ಪೇ ಲಿಕಾ ಹೈ
ಖಾನೆ ವಾಲೋಂಕ ನಾಮ್ ಅಂತ
ಯಾರೊ ಹೇಳುತ್ತಿದ್ದರು ಶಿವ
ವಿಶ್ವಾಮಿತ್ರನಿಗೆ ಮೇನಕ
ನಮಗೆ ತನ್ನಿ ನಿಂಬೆ ಪಾನಕ
ಇಂಥ ಸುಗ್ರಾಸ ಬಗೆ ಬಗೆ ರುಚಿಯ
ಬೀಗರೂಟ ಮತ್ತೆ ಸಿಗದು
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
ಯಾರಿಗ್ಯಾವ ತಿಂಡಿ ಆಸೆಯೊ
ಯಾವ ತಿಂಡಿ ಯಾರ ಪಾಲಿಗೊ
ಆಸೆ ಪಟ್ಟದ್ದೆಲ್ಲ ಸಿಕ್ಕದು ದಕ್ಕಿದಷ್ಟೆ ಭಾಗ್ಯ ನಮ್ಮದು
ನೂರು ಬಗೆ ಸ್ವೀಟು ಖಾರಾ ಎಲ್ಲ ಇದ್ದು
ಲಕ್ಕಿಲ್ದಿದ್ರೆ ದಕ್ಕದಣ್ಣ ತಿನ್ನುವ ಸುಖ
ಗಂಜಿ ಊಟವಾದ್ರು ಸರಿ ಸಂತಸದ ಸಂಸಾರಕ್ಕೆ
ಅಷ್ಟರಲ್ಲೆ ದಿನವು ಸುಖ
ತೂತೆ ಇಲ್ಲದ ದೋಸೆ ಕಂಡೀರ
ಚಿಂತೆ ಅನ್ನೋದು ಒಂದು ಪಂಜರ
ಒಲವ ಮೃಷ್ಟಾನ್ನ ದೊರೆತರೆ ಬದುಕು
ಪ್ರತಿದಿನ ಹಬ್ಬದಡಿಗೆ
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ
ಬೀಗಾದಿ ಬೀಗರೆಲ್ಲ ತಿಂದು ಬೀಗಲಿ
ಭಾಗ್ಯದ ಬಾಗಿನವ ತಂದು ಕೊಡಲಿ
ಪ್ರೀತಿಯ ಹಾರೈಕೆ ಇರಲಿ||
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ನೋಡಣ್ಣ||
||ಜಾಮೂನು ಹುಡುಗಿಗೊಬ್ಬ ಲಡ್ಡು ಸಿಕ್ಕಿದ
ಹಬ್ಬ ನೋಡಣ್ಣ ಹಿಗ್ಗು ಹಿಗ್ಗು ನೋಡಣ್ಣ||
Jaam Antha Hudugi song lyrics from Kannada Movie Megha Banthu Megha starring Ramesh Aravind, Shilpa, Archana, Lyrics penned by V Manohar Sung by Rajesh Krishnan, Ramesh Chandra, Music Composed by V Manohar, film is Directed by S Mahendar and film is released on 1998