-
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ
ಕನಸಿನ ಬನದ ಪ್ರಥಮ ವಸಂತ
ಹೆಣ್ಮನ ನಮಿಸೊ ನಿತ್ಯ ವಸಂತ
ನನ್ನಿ ಒಲವಿನ ಸಿರಿಯೆಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
||ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ||
ಚೈತ್ರನ ಆಗಮನ ಎನಲೆ ಭಾಗ್ಯದ ಸಂಚಲನ ಎನಲೆ
ಉಕ್ಕಿದ ಧನ್ಯತೆ ನನೆದೆಯ ಪ್ರೀತಿಯ ನದಿ ಎನಲೆ
ಬಾಳಿನ ಅನುಪಮ ಉಡುಗೊರೆಯೆ
ಮೆಚ್ಚಿದ ಗೆಳತಿ ನೀ ನನಗೆ
ಎಂದಿಗೂ ಎಂದಿಗೂ ಹೃದಯದ ಅರಮನೆಯೆ ನಿನಗೆ
ಮೋಹದ ಮೊರೆಗೂ ಚಿಗುರು
ಕಾಮನ ಕರೆಗೂ ಚಿಗುರು
ಸಿಕ್ಕಿ ನಾ ಲತೆಗೂ ಚಿಗುರು
ಪ್ರೀತಿಯ ಕಥೆಗೂ ಚಿಗುರು
ಯೌವ್ವನ ರಮಿಸೊ ಮಧುರ ವಸಂತ
ಜೀವನ ಭ್ರಮಿಸೊ ನಿತ್ಯ ವಸಂತ
ನನ್ನಿ ಒಲವಿನ ಸಿರಿಯೆಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
||ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ||
ಚೈತ್ರವೆ ಹಗಲೆ ಇರಿದಂತೆ
ಮಂಜಿನ ನಸುಕಲಿ ಬೆಳಕಂತೆ
ಕತ್ತಲ ತಲ್ಲಣ ಕಳೆದೆ ನೀ ಬಾಳಿನ ರವಿಯಂತೆ
ನಲ್ಮೆಯೆ ನಿಧಿಯೆ ದೊರೆತಾಯ್ತು
ನಾಳಿನ ಚಿಂತೆ ಮರೆತಾಯ್ತು
ಮುಗ್ಧತೆ ಸರಳತೆ ಸಾಕೆನಗೆ ನೀನೆ ಸಿರಿಯಂತೆ
ಮಾತಿಗೆ ಮಾತೆ ಚಿಗುರು
ಮನಸ್ಸಿಗೆ ಮನಸ್ಸೆ ಚಿಗುರು
ಒಲವಿಗೆ ಒಲವೆ ಉಸಿರು
ಉಸಿರಿಗೆ ನಿನದೆ ಹೆಸರು
ಹೃದಯ ಕುಣಿಸೊ ರಾಗ ವಸಂತ
ಅಮೃತ ಕುಡಿಸೊ ಅಮರ ವಸಂತ
ನನ್ನಿ ಒಲವಿನ ಸಿರಿಯೆಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
||ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ||
-
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ
ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ
ಕನಸಿನ ಬನದ ಪ್ರಥಮ ವಸಂತ
ಹೆಣ್ಮನ ನಮಿಸೊ ನಿತ್ಯ ವಸಂತ
ನನ್ನಿ ಒಲವಿನ ಸಿರಿಯೆಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
||ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ||
ಚೈತ್ರನ ಆಗಮನ ಎನಲೆ ಭಾಗ್ಯದ ಸಂಚಲನ ಎನಲೆ
ಉಕ್ಕಿದ ಧನ್ಯತೆ ನನೆದೆಯ ಪ್ರೀತಿಯ ನದಿ ಎನಲೆ
ಬಾಳಿನ ಅನುಪಮ ಉಡುಗೊರೆಯೆ
ಮೆಚ್ಚಿದ ಗೆಳತಿ ನೀ ನನಗೆ
ಎಂದಿಗೂ ಎಂದಿಗೂ ಹೃದಯದ ಅರಮನೆಯೆ ನಿನಗೆ
ಮೋಹದ ಮೊರೆಗೂ ಚಿಗುರು
ಕಾಮನ ಕರೆಗೂ ಚಿಗುರು
ಸಿಕ್ಕಿ ನಾ ಲತೆಗೂ ಚಿಗುರು
ಪ್ರೀತಿಯ ಕಥೆಗೂ ಚಿಗುರು
ಯೌವ್ವನ ರಮಿಸೊ ಮಧುರ ವಸಂತ
ಜೀವನ ಭ್ರಮಿಸೊ ನಿತ್ಯ ವಸಂತ
ನನ್ನಿ ಒಲವಿನ ಸಿರಿಯೆಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
||ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ||
ಚೈತ್ರವೆ ಹಗಲೆ ಇರಿದಂತೆ
ಮಂಜಿನ ನಸುಕಲಿ ಬೆಳಕಂತೆ
ಕತ್ತಲ ತಲ್ಲಣ ಕಳೆದೆ ನೀ ಬಾಳಿನ ರವಿಯಂತೆ
ನಲ್ಮೆಯೆ ನಿಧಿಯೆ ದೊರೆತಾಯ್ತು
ನಾಳಿನ ಚಿಂತೆ ಮರೆತಾಯ್ತು
ಮುಗ್ಧತೆ ಸರಳತೆ ಸಾಕೆನಗೆ ನೀನೆ ಸಿರಿಯಂತೆ
ಮಾತಿಗೆ ಮಾತೆ ಚಿಗುರು
ಮನಸ್ಸಿಗೆ ಮನಸ್ಸೆ ಚಿಗುರು
ಒಲವಿಗೆ ಒಲವೆ ಉಸಿರು
ಉಸಿರಿಗೆ ನಿನದೆ ಹೆಸರು
ಹೃದಯ ಕುಣಿಸೊ ರಾಗ ವಸಂತ
ಅಮೃತ ಕುಡಿಸೊ ಅಮರ ವಸಂತ
ನನ್ನಿ ಒಲವಿನ ಸಿರಿಯೆಲ್ಲ ಸ್ವಂತ ಸ್ವಂತ ನಿನ್ನ ಸ್ವಂತ
||ವಸಂತ ವಸಂತ ವಂಡರ್ ಫುಲ್ ವಸಂತ
ವಸಂತ ವಸಂತ ಬ್ಯೂಟಿ ಫುಲ್ ವಸಂತ
ತನತನತಾನೆ ತನತನತಾನೆ
ಬಂತು ಬಂತು ಚಿಗುರು ಬಾಳ ಹಬ್ಬೊ ಚಿಗುರು
ಹಸಿರಿಗೆ ಹಸಿರು ನಿಶಾನೆ||