-
ಭೂಮಿ ಬಾನು ದೂರ ಅನ್ನಿಸೋದಿಲ್ಲ
ಆಹ ಈ ಕ್ಷಣಕ್ಕೆ
ದುಃಖ ದೂರಾದ ಮನಕ್ಕೆ
ಭೂಮಿ ಬಾನು ದೂರ ಅನ್ನಿಸೋದಿಲ್ಲ
ಆಹ ಈ ಕ್ಷಣಕ್ಕೆ
ದುಃಖ ದೂರಾದ ಮನಕ್ಕೆ
ದೀಪ ಹಚ್ಚಿದ ಹೊಸಿಲು ಭಾಗ್ಯ ತೆರೆದ ಬಾಗಿಲು
ನಮ್ಮ ಮನೆ ನಮ್ಮ ಮನೆ ಮನ್ವಂತರದ ಹೂ ಮನೆ
||ಭೂಮಿ ಬಾನು ದೂರ ಅನ್ನಿಸೋದಿಲ್ಲ
ಆಹ ಈ ಕ್ಷಣಕ್ಕೆ
ದುಃಖ ದೂರಾದ ಮನಕ್ಕೆ||
ಓಡೋ ಜಿಂಕೆಗೆ ಬಯಲೆ ಚಿಕ್ಕದು
ಈಜೊ ಮೀನಿಗೆ ಕಡಲೆ ಪುಟ್ಟದು
ಒಂದೆ ಮಂದಹಾಸ ಮರೆಸಿತು ಆ ವನವಾಸ
ಹಾಸ ಮಂದಹಾಸ
ಭೂಮಿ ಬಾನು ಎಲ್ಲ ಬೇಕು ಅನ್ನಿಸೋದಿಲ್ಲ
ನೊಂದ ಈ ಮನಕ್ಕೆ ಬಾಳು ನಂಜಾದ ಕ್ಷಣಕ್ಕೆ
ತನ್ನ ನಂಬದ ನೆರಳು ಆಲಂಗಿಸಿತು ಇರುಳ
ಮಾತು ಎಂಬ ಚೂರಿಯಿಂದ ಮೂಕಾಗಿಸಿತು ಕೊರಳ
ಭೂಮಿ ಬಾನು ಎಲ್ಲ ಬೇಕು ಅನ್ನಿಸೋದಿಲ್ಲ
ನೊಂದ ಈ ಮನಕ್ಕೆ ಬಾಳು ನಂಜಾದ ಕ್ಷಣಕ್ಕೆ
ತನ್ನ ನಂಬದ ನೆರಳು ಆಲಂಗಿಸಿತು ಇರುಳ
ಮಾತು ಎಂಬ ಚೂರಿಯಿಂದ ಮೂಕಾಗಿಸಿತು ಕೊರಳ
ಕೊನಯೆ ಇಲ್ಲದ ದಾರಿ ಕಣ್ಣಿಗೆ
ಮುಕ್ತಿ ಇಲ್ಲದ ಪಯಣ ಹೆಣ್ಣಿಗೆ
ಅದೆ ಅಟ್ಟಹಾಸ ಅದೆ ಮುಸುಕಿನ ವೇಷ
ದ್ವೇಷ ಬರಿ ಮೋಸ
-
ಭೂಮಿ ಬಾನು ದೂರ ಅನ್ನಿಸೋದಿಲ್ಲ
ಆಹ ಈ ಕ್ಷಣಕ್ಕೆ
ದುಃಖ ದೂರಾದ ಮನಕ್ಕೆ
ಭೂಮಿ ಬಾನು ದೂರ ಅನ್ನಿಸೋದಿಲ್ಲ
ಆಹ ಈ ಕ್ಷಣಕ್ಕೆ
ದುಃಖ ದೂರಾದ ಮನಕ್ಕೆ
ದೀಪ ಹಚ್ಚಿದ ಹೊಸಿಲು ಭಾಗ್ಯ ತೆರೆದ ಬಾಗಿಲು
ನಮ್ಮ ಮನೆ ನಮ್ಮ ಮನೆ ಮನ್ವಂತರದ ಹೂ ಮನೆ
||ಭೂಮಿ ಬಾನು ದೂರ ಅನ್ನಿಸೋದಿಲ್ಲ
ಆಹ ಈ ಕ್ಷಣಕ್ಕೆ
ದುಃಖ ದೂರಾದ ಮನಕ್ಕೆ||
ಓಡೋ ಜಿಂಕೆಗೆ ಬಯಲೆ ಚಿಕ್ಕದು
ಈಜೊ ಮೀನಿಗೆ ಕಡಲೆ ಪುಟ್ಟದು
ಒಂದೆ ಮಂದಹಾಸ ಮರೆಸಿತು ಆ ವನವಾಸ
ಹಾಸ ಮಂದಹಾಸ
ಭೂಮಿ ಬಾನು ಎಲ್ಲ ಬೇಕು ಅನ್ನಿಸೋದಿಲ್ಲ
ನೊಂದ ಈ ಮನಕ್ಕೆ ಬಾಳು ನಂಜಾದ ಕ್ಷಣಕ್ಕೆ
ತನ್ನ ನಂಬದ ನೆರಳು ಆಲಂಗಿಸಿತು ಇರುಳ
ಮಾತು ಎಂಬ ಚೂರಿಯಿಂದ ಮೂಕಾಗಿಸಿತು ಕೊರಳ
ಭೂಮಿ ಬಾನು ಎಲ್ಲ ಬೇಕು ಅನ್ನಿಸೋದಿಲ್ಲ
ನೊಂದ ಈ ಮನಕ್ಕೆ ಬಾಳು ನಂಜಾದ ಕ್ಷಣಕ್ಕೆ
ತನ್ನ ನಂಬದ ನೆರಳು ಆಲಂಗಿಸಿತು ಇರುಳ
ಮಾತು ಎಂಬ ಚೂರಿಯಿಂದ ಮೂಕಾಗಿಸಿತು ಕೊರಳ
ಕೊನಯೆ ಇಲ್ಲದ ದಾರಿ ಕಣ್ಣಿಗೆ
ಮುಕ್ತಿ ಇಲ್ಲದ ಪಯಣ ಹೆಣ್ಣಿಗೆ
ಅದೆ ಅಟ್ಟಹಾಸ ಅದೆ ಮುಸುಕಿನ ವೇಷ
ದ್ವೇಷ ಬರಿ ಮೋಸ
Bhoomi Baanu song lyrics from Kannada Movie Meera Madhava Raghava starring Ramya, Diganth, Thilak, Lyrics penned by Hamsalekha Sung by Anuradha Bhat, Music Composed by Hamsalekha, film is Directed by T N Seetharam and film is released on 2007