-
ಒಳ್ಳೆ ಟೈಮು ಬಂತಮ್ಮೊ
ಕಷ್ಟ ಮಾಯವಾಯ್ತಮ್ಮೊ
ನಮ್ಮತ್ಗೆ ಪಾಪ್ಯುಲರ್ ಸಿಂಗರ್ ಆಗ್ತಾಳೆ
ಕೈತುಂಬ ಬ್ಯಾಗ್ ತುಂಬ ರೊಕ್ಕ ತರ್ತಾಳೆ
ಸರಸ್ವತಿ ಫೋರಮ್ ನಲ್ಲಿ
ನಮ್ದೆ ಒಂದು ಬಂಗ್ಲೆ ಕೊಂಡ್ಕೊಂಡ್ತಾಳೆ
ಸೋರೊಮನೆ ವಾಸದಿಂದ ಮುಕ್ತಿ ಕೊಡುತ್ತಾಳೆ
ಮಮಮಗರಿಗರಿಗರಿಸಸ
ಕೈಗೆ ಬರಲಿ ಮೊದಲು ಆ ಕೆಲಸ
ಮಮಮಗರಿಗರಿಗರಿಸಸ
ಕೈಗೆ ಬರಲಿ ಮೊದಲು ಆ ಕೆಲಸ
ಯಾರು ಬಲ್ಲರು ಮಗಳೆ ಅದೃಷ್ಟದಾಟವ
ಏನೆವಾಲೆ ಭಗವಾನೆ ಷಟ್ಪದ್ ಮಾರ್ಕೆ ದೇತಾ
ಎಣ್ಣೆ ಬಂದಾಗ ಕಣ್ಣ ಮುಚ್ಚಬಾರದು ಅಣ್ಣ
ಕಾಲಕ್ಕೆ ತಕ್ಕ ತಾಳ ದೇಶಕ್ಕೆ ತಕ್ಕ ವೇಷ
ಇದೆ ಧರ್ಮ ಜೀವನದ ಮರ್ಮ
ಬಯಸಿ ಬಡತನವ ಸವಿಯೋದು ಸತ್ಯವಂತರ ಕರ್ಮ
ಕರ್ಮ
ಒನ್ಸ್ ಮೋರೆ
ಆಹ ಒನ್ಸ್ ಮೋರ್
ಬಯಸಿ ಬಡತನವ ಸವಿಯೋದು ಸತ್ಯವಂತರ ಕರ್ಮ
ಗುಡುಗುಡುಗುಡುಗುಡ್ ಲಕ್ ಬಂತು ಈಗ ಎಲ್ಲಕ್ಕೂ
ಗುಡುಗುಡುಗುಡುಗುಡ್ ಲಕ್ ಬಂತು ಈಗ ಎಲ್ಲಕ್ಕೂ
ಆಸೆಗಳ ಅಜ್ಜಿಗಳ ಹುಚ್ಚೆದ್ದಿತೊ
ಅನ್ನಪೂರ್ಣೇಶ್ವರಿ ಮನೆ ರಂಗೆದ್ದಿತೊ
ಆಸೆಗಳ ಅಜ್ಜಿಗಳ ಹುಚ್ಚೆದ್ದಿತೊ
ಅನ್ನಪೂರ್ಣೇಶ್ವರಿ ಮನೆ ರಂಗೆದ್ದಿತೊ
ಏ ಮೋಟಾರ್ ಬೈಕ್ ರಿವಾಕ್ಸ್ ರೈಡಿಂಗ್ ಗ್ಲಾಸು
ಮಾರುತಿ ಕಾರ್ ನಲ್ಲೆ ಫ್ರೆಂಡ್ಸೊ ಫ್ರೆಂಡ್ಸು
ಐಟಿ ಬಿಟಿ ಗಲ್ಲಿ ಗದ್ದೆ ಕನೆಕ್ಷನ್ನೊ
ಮೈಸೂರ್ ಪ್ಯಾಲೆಸಲ್ಲೆ ರಿಸೆಪ್ಷನ್ನೊ
ಕ್ಯಾಶೆ ಇಲ್ಲ ಎಲ್ಲದಕ್ಕೂ ಚೆಕ್ಕೊ ಚೆಕ್ಕು
ಗುಡುಗುಡುಗುಡುಗುಡ್ ಲಕ್ ಬಂತು ಈಗ ಎಲ್ಲಕ್ಕೂ
ಆಸೆಗಳ ಅಜ್ಜಿಗಳ ಹುಚ್ಚೆದ್ದಿತೊ
ಅನ್ನಪೂರ್ಣೇಶ್ವರಿ ಮನೆ ರಂಗೆದ್ದಿತೊ
ಏನಮ್ಮ ಗೆಳತಿ ನಿನ್ನ ಮನೇಲ್ ಇವತ್ ವಿಶೇಷ
ಯಾರ ಮುಖದಲ್ಲಿ ನೋಡಿದ್ರೂನು ಒಂದೆ ಖಷಿ ಸಂತೋಷ
ಲಾಟರಿ ಗೀಟರಿ ಹೊಡಿತ ಮಿಜೆ ಮಿಜೆ ಸಿಕಬಿಡ್ತ
ಲಂಬು ಬಚ್ಚನ್ ಜಿ ಕೋಟಿ ಕೋಟಿ ಗೀಟಿ ಕೊಟ್ಬಿಟ್ರ
ಕೋನ್ ಬನೆಗ ಕೋನ್ ಬನೆಗ ಕರೋರ್ ಪತಿ ಈಗ
ಬಂದ್ರು ಸಾರ್ ಓಹೊ ಬಂದ್ರು ಸಾರ್ ಓಹೊ
ಲಕ್ಷ್ಮೀನ ಓಹೊ ತಂದ್ರು ಸಾರ್ ಓಹೊ
ಪೂರಿನ ಸಾಗುನ ಇಡ್ಲಿ ನ ಚಟ್ನಿನ
ಕಾಫಿನ ಪೆಪ್ಸಿನ ಹೊಟ್ಟೆ ತುಂಬ್ತ
ಹಲ್ಲೊ ಸಾರ್ ಹೌ ಡು ಯು ಡು
ಮೈನೇಮ್ ಈಸ್ ಮುಕುಂದ
ನನ್ನೆಸರು ಪ್ರಕೃತಿ ನನ್ನೆಸ್ರು ಸುಕೃತಿ
ಕೊಡ್ತೀರ ಸಮ್ಮತಿ ನಾನವರ ಶ್ರೀಮತಿ
ನೀವೀಗ ಕರೋರ್ ಪತಿ ಅಲ್ಲ ನಾನ್ ಅವಳ ಪತಿ
ಇಬ್ರು ಸೇರಿ ಕೊಡಿ ಸಮ್ಮತಿ
ಲೂಟಿ ಮಾಡಿ ಧನ ಕೀರುತಿ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
-
ಒಳ್ಳೆ ಟೈಮು ಬಂತಮ್ಮೊ
ಕಷ್ಟ ಮಾಯವಾಯ್ತಮ್ಮೊ
ನಮ್ಮತ್ಗೆ ಪಾಪ್ಯುಲರ್ ಸಿಂಗರ್ ಆಗ್ತಾಳೆ
ಕೈತುಂಬ ಬ್ಯಾಗ್ ತುಂಬ ರೊಕ್ಕ ತರ್ತಾಳೆ
ಸರಸ್ವತಿ ಫೋರಮ್ ನಲ್ಲಿ
ನಮ್ದೆ ಒಂದು ಬಂಗ್ಲೆ ಕೊಂಡ್ಕೊಂಡ್ತಾಳೆ
ಸೋರೊಮನೆ ವಾಸದಿಂದ ಮುಕ್ತಿ ಕೊಡುತ್ತಾಳೆ
ಮಮಮಗರಿಗರಿಗರಿಸಸ
ಕೈಗೆ ಬರಲಿ ಮೊದಲು ಆ ಕೆಲಸ
ಮಮಮಗರಿಗರಿಗರಿಸಸ
ಕೈಗೆ ಬರಲಿ ಮೊದಲು ಆ ಕೆಲಸ
ಯಾರು ಬಲ್ಲರು ಮಗಳೆ ಅದೃಷ್ಟದಾಟವ
ಏನೆವಾಲೆ ಭಗವಾನೆ ಷಟ್ಪದ್ ಮಾರ್ಕೆ ದೇತಾ
ಎಣ್ಣೆ ಬಂದಾಗ ಕಣ್ಣ ಮುಚ್ಚಬಾರದು ಅಣ್ಣ
ಕಾಲಕ್ಕೆ ತಕ್ಕ ತಾಳ ದೇಶಕ್ಕೆ ತಕ್ಕ ವೇಷ
ಇದೆ ಧರ್ಮ ಜೀವನದ ಮರ್ಮ
ಬಯಸಿ ಬಡತನವ ಸವಿಯೋದು ಸತ್ಯವಂತರ ಕರ್ಮ
ಕರ್ಮ
ಒನ್ಸ್ ಮೋರೆ
ಆಹ ಒನ್ಸ್ ಮೋರ್
ಬಯಸಿ ಬಡತನವ ಸವಿಯೋದು ಸತ್ಯವಂತರ ಕರ್ಮ
ಗುಡುಗುಡುಗುಡುಗುಡ್ ಲಕ್ ಬಂತು ಈಗ ಎಲ್ಲಕ್ಕೂ
ಗುಡುಗುಡುಗುಡುಗುಡ್ ಲಕ್ ಬಂತು ಈಗ ಎಲ್ಲಕ್ಕೂ
ಆಸೆಗಳ ಅಜ್ಜಿಗಳ ಹುಚ್ಚೆದ್ದಿತೊ
ಅನ್ನಪೂರ್ಣೇಶ್ವರಿ ಮನೆ ರಂಗೆದ್ದಿತೊ
ಆಸೆಗಳ ಅಜ್ಜಿಗಳ ಹುಚ್ಚೆದ್ದಿತೊ
ಅನ್ನಪೂರ್ಣೇಶ್ವರಿ ಮನೆ ರಂಗೆದ್ದಿತೊ
ಏ ಮೋಟಾರ್ ಬೈಕ್ ರಿವಾಕ್ಸ್ ರೈಡಿಂಗ್ ಗ್ಲಾಸು
ಮಾರುತಿ ಕಾರ್ ನಲ್ಲೆ ಫ್ರೆಂಡ್ಸೊ ಫ್ರೆಂಡ್ಸು
ಐಟಿ ಬಿಟಿ ಗಲ್ಲಿ ಗದ್ದೆ ಕನೆಕ್ಷನ್ನೊ
ಮೈಸೂರ್ ಪ್ಯಾಲೆಸಲ್ಲೆ ರಿಸೆಪ್ಷನ್ನೊ
ಕ್ಯಾಶೆ ಇಲ್ಲ ಎಲ್ಲದಕ್ಕೂ ಚೆಕ್ಕೊ ಚೆಕ್ಕು
ಗುಡುಗುಡುಗುಡುಗುಡ್ ಲಕ್ ಬಂತು ಈಗ ಎಲ್ಲಕ್ಕೂ
ಆಸೆಗಳ ಅಜ್ಜಿಗಳ ಹುಚ್ಚೆದ್ದಿತೊ
ಅನ್ನಪೂರ್ಣೇಶ್ವರಿ ಮನೆ ರಂಗೆದ್ದಿತೊ
ಏನಮ್ಮ ಗೆಳತಿ ನಿನ್ನ ಮನೇಲ್ ಇವತ್ ವಿಶೇಷ
ಯಾರ ಮುಖದಲ್ಲಿ ನೋಡಿದ್ರೂನು ಒಂದೆ ಖಷಿ ಸಂತೋಷ
ಲಾಟರಿ ಗೀಟರಿ ಹೊಡಿತ ಮಿಜೆ ಮಿಜೆ ಸಿಕಬಿಡ್ತ
ಲಂಬು ಬಚ್ಚನ್ ಜಿ ಕೋಟಿ ಕೋಟಿ ಗೀಟಿ ಕೊಟ್ಬಿಟ್ರ
ಕೋನ್ ಬನೆಗ ಕೋನ್ ಬನೆಗ ಕರೋರ್ ಪತಿ ಈಗ
ಬಂದ್ರು ಸಾರ್ ಓಹೊ ಬಂದ್ರು ಸಾರ್ ಓಹೊ
ಲಕ್ಷ್ಮೀನ ಓಹೊ ತಂದ್ರು ಸಾರ್ ಓಹೊ
ಪೂರಿನ ಸಾಗುನ ಇಡ್ಲಿ ನ ಚಟ್ನಿನ
ಕಾಫಿನ ಪೆಪ್ಸಿನ ಹೊಟ್ಟೆ ತುಂಬ್ತ
ಹಲ್ಲೊ ಸಾರ್ ಹೌ ಡು ಯು ಡು
ಮೈನೇಮ್ ಈಸ್ ಮುಕುಂದ
ನನ್ನೆಸರು ಪ್ರಕೃತಿ ನನ್ನೆಸ್ರು ಸುಕೃತಿ
ಕೊಡ್ತೀರ ಸಮ್ಮತಿ ನಾನವರ ಶ್ರೀಮತಿ
ನೀವೀಗ ಕರೋರ್ ಪತಿ ಅಲ್ಲ ನಾನ್ ಅವಳ ಪತಿ
ಇಬ್ರು ಸೇರಿ ಕೊಡಿ ಸಮ್ಮತಿ
ಲೂಟಿ ಮಾಡಿ ಧನ ಕೀರುತಿ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
ಕ್ರೋರ್ ಪತಿ ಆಗ ಕರೋರ್ ಪತಿ ಈಗ
Olle Time Banthammo song lyrics from Kannada Movie Meera Madhava Raghava starring Ramya, Diganth, Thilak, Lyrics penned by Hamsalekha Sung by Hemanth, Supriya Acharya, Indu Nagaraj, Lakshmi Nagaraj, Music Composed by Hamsalekha, film is Directed by T N Seetharam and film is released on 2007