-
ಬಾ ಬಾ ಬಾ ಬಾವ್ವ
ಬಾ ಬಾ ಬಾ ಬಾವ್ವ
ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ
ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ
ಹಳ್ಳಿ ಪಳ್ಳಿ ಹುಬ್ಬಳ್ಳಿ
ಮಣ್ಣಲ್ ಅರಳೊ ಬೆಳ್ಳುಳ್ಳಿ
ಮೂರ್ತಿ ಏನೊ ಚಿಕ್ಕದು
ಆದರೆ ಕೀರ್ತಿ ದೊಡ್ಡದು ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ||
ಪದಸರಿಗರಿ ಮಗ ಪದಸರಿಗರಿ ಪಮ
ಪದಸರಿಗರಿ ಮಗ ಪದಸರಿಗರಿ ಪಮ
ಪಮಗರಿ ಮಗರಿಸ
ಪಮಗಮ ಮಗರಿ ರಿಮಗಮ ಸಗರಿಗಸ ಸಗರಿಗಸ
ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ
ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ
ತಾಳದಂತ ತಲೆಯ ನೋವಿಗೂನು
ಮುಕ್ತಿಯ ನೀಡಬಲ್ಲ ಬೆಳ್ಳುಳ್ಳಿ
ಇದು ನಾಟಿವೈದ್ಯ ತಿಳ್ಕೊಳ್ಳಿ
ಬೆ ಬೆ ಬೆ ಬೆಳ್ಳುಳ್ಳಿ
ಕೂಡಿ ಬಾಳಿ ಅನ್ನುವ ಸ್ವದೇಶಿ ಜಾತಿ ಎನ್ನುವ
ಗಾಂಧಿ ತಾತ ಅನ್ಕೊಳ್ಳಿ ಈ ಖಾದಿ ಷರ್ಟಿನ್ ಬೆಳ್ಳುಳ್ಳಿ
ಬೆ ಬೆ ಬೆ ಬೆಳ್ಳುಳ್ಳಿ
ಹಸಿ ಹಸಿ ಹಸಿ ಹಸಿ
ಹಸಿ ಹಸಿ ತಿನ್ನೋಕೆ ಖಾರಾ ನಮ್ಮಿ ಬೆಳ್ಳುಳ್ಳಿ
ನೋಡೊಕ್ಕೇನೊ ದದ್ದು ಆದ್ರೆ ಕಪ್ಪಿಗೆ ಮದ್ದು ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪದಪಮಪಮಗ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪದಪಮಪಮಗ
ಸನಿದನಿದಪಗಮಪ||
ಹಾಡಿನಲ್ಲಿ ನಗುವೆ ಮನಸ್ಸಿನಲ್ಲಿ ಅಳುವೆ
ಮಣ್ಣಿನಲ್ಲಿ ಮೊಗ ಮುಚ್ಚಿ ಬೆಳೆಯೊ ಬೆಳ್ಳುಳ್ಳಿಯಂತೆ
ಬೆ ಬೆ ಬೆ ಬೆ ಬೆ ಬೆ ಬೆಳ್ಳುಳ್ಳಿ
ಬಾಳ ದಾರಿ ಕೂಗಿದೆ ನನ್ನೋಟ ಅತ್ತ ಸಾಗಿದೆ
ಯಾರ ಮನೆಯ ಅಡುಗೆಗೊ ಬೆಳ್ಳುಳ್ಳಿ ತಾನು ಹೋದಂತೆ
ಬೆ ಬೆ ಬೆ ಬೆ ಬೆ ಬೆ ಬೆಳ್ಳುಳ್ಳಿ
ಕೊಳ್ಳಿ ಕೊಳ್ಳಿ ಕೊಳ್ಳಿ ಕೊಳ್ಳಿ
ಕೊಳ್ಳಿ ಕೊಳ್ಳಿ ಸಂಗೊಳ್ಳಿ ರಾಯನ ತಂಗಿ ಬೆಳ್ಳುಳ್ಳಿ
ಸ್ವಾಭಿಮಾನದ ಸ್ವಾದಕ್ಕೆ ಬೆಳ್ಳುಳ್ಳಿ ಸಾಕ್ಷಿ ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ||
ಹಳ್ಳಿ ಪಳ್ಳಿ ಹುಬ್ಬಳ್ಳಿ
ಮಣ್ಣಲ್ ಅರಳೊ ಬೆಳ್ಳುಳ್ಳಿ
ಮೂರ್ತಿ ಏನೊ ಚಿಕ್ಕದು
ಆದರೆ ಕೀರ್ತಿ ದೊಡ್ಡದು ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ||
-
ಬಾ ಬಾ ಬಾ ಬಾವ್ವ
ಬಾ ಬಾ ಬಾ ಬಾವ್ವ
ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ
ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ
ಹಳ್ಳಿ ಪಳ್ಳಿ ಹುಬ್ಬಳ್ಳಿ
ಮಣ್ಣಲ್ ಅರಳೊ ಬೆಳ್ಳುಳ್ಳಿ
ಮೂರ್ತಿ ಏನೊ ಚಿಕ್ಕದು
ಆದರೆ ಕೀರ್ತಿ ದೊಡ್ಡದು ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ||
ಪದಸರಿಗರಿ ಮಗ ಪದಸರಿಗರಿ ಪಮ
ಪದಸರಿಗರಿ ಮಗ ಪದಸರಿಗರಿ ಪಮ
ಪಮಗರಿ ಮಗರಿಸ
ಪಮಗಮ ಮಗರಿ ರಿಮಗಮ ಸಗರಿಗಸ ಸಗರಿಗಸ
ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ
ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ
ತಾಳದಂತ ತಲೆಯ ನೋವಿಗೂನು
ಮುಕ್ತಿಯ ನೀಡಬಲ್ಲ ಬೆಳ್ಳುಳ್ಳಿ
ಇದು ನಾಟಿವೈದ್ಯ ತಿಳ್ಕೊಳ್ಳಿ
ಬೆ ಬೆ ಬೆ ಬೆಳ್ಳುಳ್ಳಿ
ಕೂಡಿ ಬಾಳಿ ಅನ್ನುವ ಸ್ವದೇಶಿ ಜಾತಿ ಎನ್ನುವ
ಗಾಂಧಿ ತಾತ ಅನ್ಕೊಳ್ಳಿ ಈ ಖಾದಿ ಷರ್ಟಿನ್ ಬೆಳ್ಳುಳ್ಳಿ
ಬೆ ಬೆ ಬೆ ಬೆಳ್ಳುಳ್ಳಿ
ಹಸಿ ಹಸಿ ಹಸಿ ಹಸಿ
ಹಸಿ ಹಸಿ ತಿನ್ನೋಕೆ ಖಾರಾ ನಮ್ಮಿ ಬೆಳ್ಳುಳ್ಳಿ
ನೋಡೊಕ್ಕೇನೊ ದದ್ದು ಆದ್ರೆ ಕಪ್ಪಿಗೆ ಮದ್ದು ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪದಪಮಪಮಗ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪದಪಮಪಮಗ
ಸನಿದನಿದಪಗಮಪ||
ಹಾಡಿನಲ್ಲಿ ನಗುವೆ ಮನಸ್ಸಿನಲ್ಲಿ ಅಳುವೆ
ಮಣ್ಣಿನಲ್ಲಿ ಮೊಗ ಮುಚ್ಚಿ ಬೆಳೆಯೊ ಬೆಳ್ಳುಳ್ಳಿಯಂತೆ
ಬೆ ಬೆ ಬೆ ಬೆ ಬೆ ಬೆ ಬೆಳ್ಳುಳ್ಳಿ
ಬಾಳ ದಾರಿ ಕೂಗಿದೆ ನನ್ನೋಟ ಅತ್ತ ಸಾಗಿದೆ
ಯಾರ ಮನೆಯ ಅಡುಗೆಗೊ ಬೆಳ್ಳುಳ್ಳಿ ತಾನು ಹೋದಂತೆ
ಬೆ ಬೆ ಬೆ ಬೆ ಬೆ ಬೆ ಬೆಳ್ಳುಳ್ಳಿ
ಕೊಳ್ಳಿ ಕೊಳ್ಳಿ ಕೊಳ್ಳಿ ಕೊಳ್ಳಿ
ಕೊಳ್ಳಿ ಕೊಳ್ಳಿ ಸಂಗೊಳ್ಳಿ ರಾಯನ ತಂಗಿ ಬೆಳ್ಳುಳ್ಳಿ
ಸ್ವಾಭಿಮಾನದ ಸ್ವಾದಕ್ಕೆ ಬೆಳ್ಳುಳ್ಳಿ ಸಾಕ್ಷಿ ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ||
ಹಳ್ಳಿ ಪಳ್ಳಿ ಹುಬ್ಬಳ್ಳಿ
ಮಣ್ಣಲ್ ಅರಳೊ ಬೆಳ್ಳುಳ್ಳಿ
ಮೂರ್ತಿ ಏನೊ ಚಿಕ್ಕದು
ಆದರೆ ಕೀರ್ತಿ ದೊಡ್ಡದು ತಿಳ್ಕೊಳ್ಳಿ
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿಯಂತ ಬೆಳ್ಳುಳ್ಳಿ
ಸನಿದನಿದಪಗಮಪ||
||ಬೆಳ್ಳುಳ್ಳವ್ವ ಬೆಳ್ಳುಳ್ಳಿ
ಬೆಳ್ಳಿ ಬೆಡಗಿನ್ ಬೆಳ್ಳುಳ್ಳಿ
ಸನಿದನಿದಪಗಮಪ||
Bellulavva Bellulli song lyrics from Kannada Movie Meera Madhava Raghava starring Ramya, Diganth, Thilak, Lyrics penned by Hamsalekha Sung by Chaithra, Music Composed by Hamsalekha, film is Directed by T N Seetharam and film is released on 2007