Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಂಬೋದರ ಲಕುಮಿಕರ
ಅಂಬಾಸುತ ಅಮರ ವಿನುತ
ಲಂಬೋದರ ಲಕುಮಿಕರ
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ
 
ಆಆಆ…..ಆಆಆ….ಆಆಆಆಆಆ
 
ದನಿಸನಿರಿನಿ ಸನಿರಿನಿ ಸನಿದನಿಸ…
ದನಿಸನಿರಿನಿ ಸನಿರಿನಿ ಸನಿದನಿಸ…
 
ಆಆಆ…..ಆಆಆ….ಆಆಆಆಆಆ
 
ಗಮ ಗಮ ರಿಗ ರಿಗ ಸರಿ ಸರಿ ನಿಸ ಗನಿ
ಗಮ ಗಮ ರಿಗ ರಿಗ ಸರಿ ಸರಿ ನಿಸ ಗನಿ ಗ
 
ನಿನ್ನ ನೆನಪೇ ನನ್ನ ಹಾಡು
ಹಾಡಿಗೂ  ಪ್ರೀತಿಗೂ ನಿನ್ನದೇ  ಸ್ವರ
ಕೇಳೆಯಾ ಮಾಧವ ಜೀವದಿಂಚರ
 
ನಿನ್ನ ನೆನಪೇ ನನ್ನ ಹಾಡು
ಹಾಡಿಗೂ  ಪ್ರೀತಿಗೂ ನಿನ್ನದೇ  ಸ್ವರ
ಕೇಳೆಯಾ ಮಾಧವ ಜೀವದಿಂಚರ
 
ದನಿಸನಿರಿನಿ ಸನಿರಿನಿ ಸನಿದನಿಸ…..
 
ಸ್ವರಲೋಕದಲ್ಲೇ ಕಾಣುತಿರುವೆ ಸವಿಗನಸ…
 
ಅಂತರಂಗ ಪಾಡುತಿದೆ ನಿನ್ನೊಲವ ಬೇಡುತಿದೆ
 
ನಿನ್ನ ನೆನಪೇ ನನ್ನ ಬಾಳು
ಬಾಳಿಗೂ ಭಾವಕ್ಕೂ
ನಿನ್ನದೇ ಸ್ವರ
ಕೇಳೆಯಾ ಮಾಧವ ಭಾವದಿಂಚರ
 
ಬದುಕಿನ ಈ ಯಾನ
ಒಂದೇ ಬಾರಿ
ಸಾವಿರ ಯುಗ ಬೇಕು
ಕದಿಯಲು ನಾ ನಿನ್ನ
ಹೃದಯಕೆ ಉಳಿದಿಹುದು
ಒಂದೇ ದಾರಿ
ಭಕ್ತಿಯ ಪದ ಸಾಕು
ಪಡೆಯಲು ನಾ ನಿನ್ನ
 
ನೆನೆವೆ ಮುಚ್ಚಿ ಕಣ್ಣ
ಬಾರೋ ಕೃಷ್ಣ ಇನ್ನ
 
ಸಾಗರವಾಗಿದೆ ವಿರಹದ ತಾಪ
ತಾಳುವುದೊಂದೆ ನಿನ್ನಯ ರೂಪ
 
ಸರ ಸರ ಬಾರೋ
ಸನಿ ಸನಿ ರಿನಿಸ
ಸನಿಹಕೆ ಸೇರೋ
ಸನಿ ಸನಿ ರಿನಿಸ
ಜಗದಚ್ಚರಿಯ
ಸಗಮಗಮಗಮ
ನಗುವಲಿ ತೋರೊ
ಸಗಮಗಮಗಮ
 
ರಾಧೆಯ ಮನದಿ….
 
ಕ್ಷಣ ಸಂಚರಿಸೊ
 
||ನಿನ್ನ ನೆನಪೇ ನನ್ನ ಬಾಳು
ಬಾಳಿಗೂ ಭಾವಕ್ಕೂ
ನಿನ್ನದೇ ಸ್ವರ
ಕೇಳೆಯಾ ಮಾಧವ ಭಾವದಿಂಚರ||
 
ಆಆಆ…….
 
ಮಥುರಾನಗರಿಯನೇ 
ಕಾಡಿ ಕಡೆದು
ನಾದದ ನವನೀತ
ತಿನಿಸಿದೆ ನಮಗೆಲ್ಲಾ
 
ಯಮುನಾತಟವನ್ನೆ
ಕಲ್ಪವ ಮಾಡಿ
ಪ್ರಣಯಕೆ ಪ್ರಭುವಾದೆ
ಕೋಪವೆ ನನಗಿಲ್ಲ…
 
ನನಗೆ ನೀನೆ ಸಿಂಧು
ನಿನಗೆ ನಾನೊ ಬಿಂದು
ನಿನ್ನ ಹೆಸರಲ್ಲಿ ಅಮೃತಪಾನ
ನಿನ್ನ ಜಪದಲಿ ಜೀವನ ಗಾನ
 
ಸವಿದಿಹೆ ನಾನು
ದನಿಸನಿರಿನಿಸ
ಆಣೆಯು ನೀನು
ದನಿಸನಿರಿನಿಸ
ಸ್ವರದಲ್ಲಿನಿನ್ನ
ಸಗಮಗಪಗಮ
ಏರುವೆ ನಾನು
ಸಗಮಗಪಗಮ
 
ರಾಧೆಯ ಶೃತಿಗೇ…
 
ಕ್ಷಣ ಸಂಗಮಿಸೋ
 
||ನಿನ್ನ ನೆನಪೇ ನನ್ನ ಹಾಡು
ಹಾಡಿಗೂ  ಪ್ರೀತಿಗೂ ನಿನ್ನದೇ ಸ್ವರ
ಕೇಳೆಯಾ ಮಾಧವ ಜೀವದಿಂಚರ||
 
ದನಿಸನಿರಿನಿ ಸನಿರಿನಿ ಸನಿದನಿಸ…..
 
ಸ್ವರಲೋಕದಲ್ಲೇ ಕಾಣುತಿರುವೆ ಸವಿಗನಸ…
 
ಅಂತರಂಗ ಪಾಡುತಿದೆ ನಿನ್ನೊಲವ ಬೇಡುತಿದೆ
 
||ನಿನ್ನ ನೆನಪೇ ನನ್ನ ಬಾಳು
ಬಾಳಿಗೂ ಭಾವಕ್ಕೂ
ನಿನ್ನದೇ ಸ್ವರ
ಕೇಳೆಯಾ ಮಾಧವ ಭಾವದಿಂಚರ||

ಲಂಬೋದರ ಲಕುಮಿಕರ
ಅಂಬಾಸುತ ಅಮರ ವಿನುತ
ಲಂಬೋದರ ಲಕುಮಿಕರ
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ
 
ಆಆಆ…..ಆಆಆ….ಆಆಆಆಆಆ
 
ದನಿಸನಿರಿನಿ ಸನಿರಿನಿ ಸನಿದನಿಸ…
ದನಿಸನಿರಿನಿ ಸನಿರಿನಿ ಸನಿದನಿಸ…
 
ಆಆಆ…..ಆಆಆ….ಆಆಆಆಆಆ
 
ಗಮ ಗಮ ರಿಗ ರಿಗ ಸರಿ ಸರಿ ನಿಸ ಗನಿ
ಗಮ ಗಮ ರಿಗ ರಿಗ ಸರಿ ಸರಿ ನಿಸ ಗನಿ ಗ
 
ನಿನ್ನ ನೆನಪೇ ನನ್ನ ಹಾಡು
ಹಾಡಿಗೂ  ಪ್ರೀತಿಗೂ ನಿನ್ನದೇ  ಸ್ವರ
ಕೇಳೆಯಾ ಮಾಧವ ಜೀವದಿಂಚರ
 
ನಿನ್ನ ನೆನಪೇ ನನ್ನ ಹಾಡು
ಹಾಡಿಗೂ  ಪ್ರೀತಿಗೂ ನಿನ್ನದೇ  ಸ್ವರ
ಕೇಳೆಯಾ ಮಾಧವ ಜೀವದಿಂಚರ
 
ದನಿಸನಿರಿನಿ ಸನಿರಿನಿ ಸನಿದನಿಸ…..
 
ಸ್ವರಲೋಕದಲ್ಲೇ ಕಾಣುತಿರುವೆ ಸವಿಗನಸ…
 
ಅಂತರಂಗ ಪಾಡುತಿದೆ ನಿನ್ನೊಲವ ಬೇಡುತಿದೆ
 
ನಿನ್ನ ನೆನಪೇ ನನ್ನ ಬಾಳು
ಬಾಳಿಗೂ ಭಾವಕ್ಕೂ
ನಿನ್ನದೇ ಸ್ವರ
ಕೇಳೆಯಾ ಮಾಧವ ಭಾವದಿಂಚರ
 
ಬದುಕಿನ ಈ ಯಾನ
ಒಂದೇ ಬಾರಿ
ಸಾವಿರ ಯುಗ ಬೇಕು
ಕದಿಯಲು ನಾ ನಿನ್ನ
ಹೃದಯಕೆ ಉಳಿದಿಹುದು
ಒಂದೇ ದಾರಿ
ಭಕ್ತಿಯ ಪದ ಸಾಕು
ಪಡೆಯಲು ನಾ ನಿನ್ನ
 
ನೆನೆವೆ ಮುಚ್ಚಿ ಕಣ್ಣ
ಬಾರೋ ಕೃಷ್ಣ ಇನ್ನ
 
ಸಾಗರವಾಗಿದೆ ವಿರಹದ ತಾಪ
ತಾಳುವುದೊಂದೆ ನಿನ್ನಯ ರೂಪ
 
ಸರ ಸರ ಬಾರೋ
ಸನಿ ಸನಿ ರಿನಿಸ
ಸನಿಹಕೆ ಸೇರೋ
ಸನಿ ಸನಿ ರಿನಿಸ
ಜಗದಚ್ಚರಿಯ
ಸಗಮಗಮಗಮ
ನಗುವಲಿ ತೋರೊ
ಸಗಮಗಮಗಮ
 
ರಾಧೆಯ ಮನದಿ….
 
ಕ್ಷಣ ಸಂಚರಿಸೊ
 
||ನಿನ್ನ ನೆನಪೇ ನನ್ನ ಬಾಳು
ಬಾಳಿಗೂ ಭಾವಕ್ಕೂ
ನಿನ್ನದೇ ಸ್ವರ
ಕೇಳೆಯಾ ಮಾಧವ ಭಾವದಿಂಚರ||
 
ಆಆಆ…….
 
ಮಥುರಾನಗರಿಯನೇ 
ಕಾಡಿ ಕಡೆದು
ನಾದದ ನವನೀತ
ತಿನಿಸಿದೆ ನಮಗೆಲ್ಲಾ
 
ಯಮುನಾತಟವನ್ನೆ
ಕಲ್ಪವ ಮಾಡಿ
ಪ್ರಣಯಕೆ ಪ್ರಭುವಾದೆ
ಕೋಪವೆ ನನಗಿಲ್ಲ…
 
ನನಗೆ ನೀನೆ ಸಿಂಧು
ನಿನಗೆ ನಾನೊ ಬಿಂದು
ನಿನ್ನ ಹೆಸರಲ್ಲಿ ಅಮೃತಪಾನ
ನಿನ್ನ ಜಪದಲಿ ಜೀವನ ಗಾನ
 
ಸವಿದಿಹೆ ನಾನು
ದನಿಸನಿರಿನಿಸ
ಆಣೆಯು ನೀನು
ದನಿಸನಿರಿನಿಸ
ಸ್ವರದಲ್ಲಿನಿನ್ನ
ಸಗಮಗಪಗಮ
ಏರುವೆ ನಾನು
ಸಗಮಗಪಗಮ
 
ರಾಧೆಯ ಶೃತಿಗೇ…
 
ಕ್ಷಣ ಸಂಗಮಿಸೋ
 
||ನಿನ್ನ ನೆನಪೇ ನನ್ನ ಹಾಡು
ಹಾಡಿಗೂ  ಪ್ರೀತಿಗೂ ನಿನ್ನದೇ ಸ್ವರ
ಕೇಳೆಯಾ ಮಾಧವ ಜೀವದಿಂಚರ||
 
ದನಿಸನಿರಿನಿ ಸನಿರಿನಿ ಸನಿದನಿಸ…..
 
ಸ್ವರಲೋಕದಲ್ಲೇ ಕಾಣುತಿರುವೆ ಸವಿಗನಸ…
 
ಅಂತರಂಗ ಪಾಡುತಿದೆ ನಿನ್ನೊಲವ ಬೇಡುತಿದೆ
 
||ನಿನ್ನ ನೆನಪೇ ನನ್ನ ಬಾಳು
ಬಾಳಿಗೂ ಭಾವಕ್ಕೂ
ನಿನ್ನದೇ ಸ್ವರ
ಕೇಳೆಯಾ ಮಾಧವ ಭಾವದಿಂಚರ||

Ninna Nenape song lyrics from Kannada Movie Meera Madhava Raghava starring Ramya, Diganth, Thilak, Lyrics penned by Hamsalekha Sung by Supriya Acharya, Fayaz Khan, Music Composed by Hamsalekha, film is Directed by T N Seetharam and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ