ಒಂದೇ ನಾಡು ... ಆಆಆ....
ಒಂದೇ ಕುಲವು… ಆಆಆ....
ಒಂದೇ ದೈವವು…
ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಆ ಆ ಆ…
ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ಎಲ್ಲರು ದುಡಿದರೆ
ಜಗವನೆ ಗೆಲ್ಲುವೆವು
|| ಒಂದೇ ನಾಡು
ಒಂದೇ ಕುಲವು
ಒಂದೇ ದೈವವು…||
ಬಡವ ಬಲ್ಲಿಗನೆಂಬ ಆ ಬೇಧ ದೇವರಿಗಿಲ್ಲ
ಗಾಳಿ ಬೆಳಕು ನೀರು ನಮಗಾಗಿ ನೀಡಿಹನಲ್ಲ
ಆ….ಆತನ ಮಕ್ಕಳು ತಾನೆ
ಈ ಶೃಷ್ಠಿಯ ಜೀವಿಗಳೆಲ್ಲ
ಈ ನಿಜ ಅರಿತರೆ ಎಲ್ಲ ಕಷ್ಟವೆ ನಮಗಿನ್ನಿಲ್ಲ
ಜಡತೆಯ ನೀಗೋಣಾ... ಆಆಆ
ಏಳಿರಿ ದುಡಿಯೋಣಾ... ಆಆಆ
ಎಲ್ಲರು ಶ್ರಮಿಸಿ ನಮ್ಮೀ ನೆಲವನು
ಸ್ವರ್ಗವ ಮಾಡೋಣಾ…
|| ಒಂದೇ ನಾಡು
ಒಂದೇ ಕುಲವು
ಒಂದೇ ದೈವವು…||
ಸತ್ಯ ಧರ್ಮಗಳೆರಡು
ನಮ್ಮ ಬಾಳಿನ ಕಣ್ಣಾಗಿರಲಿ
ಶಾಂತಿಯೆ ಉಸಿರಾಗಿರಲಿ
ಸೇವೆಯೆ ಗುರಿಯಾಗಿರಲಿ
ಬದುಕಲಿ ಏನೇ ಬರಲಿ
ಒಗ್ಗಟ್ಟಲಿ ನಂಬಿಕೆ ಇರಲಿ
ಕನ್ನಡತನ ಬಿಡೆನೆಂಬ
ಛಲವಿರಲಿ ಮನದಲ್ಲಿ
ಕನ್ನಡತನ ಬಿಡೆನೆಂಬ
ಛಲವಿರಲಿ ಮನದಲ್ಲಿ
ಭೇದವ ಅಳಿಸೋಣಾ...
ಸ್ನೇಹವ ಬೆಳೆಸೋಣಾ...
ಭೇದವ ಅಳಿಸೋಣಾ,
ಸ್ನೇಹವ ಬೆಳೆಸೋಣಾ
ಗುಡಿಸಲಿದಲ್ಲ ಗುಡಿಯೆ
ಎಂದು ಭಾವಿಸಿ ಬಾಳೋಣಾ
|| ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ಎಲ್ಲರು ದುಡಿದರೆ
ಜಗವನೆ ಗೆಲ್ಲುವೆವು
ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಒಂದೇ ಕುಲವು….
ಒಂದೇ ದೈವವು….||
ಒಂದೇ ನಾಡು ... ಆಆಆ....
ಒಂದೇ ಕುಲವು… ಆಆಆ....
ಒಂದೇ ದೈವವು…
ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಆ ಆ ಆ…
ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ಎಲ್ಲರು ದುಡಿದರೆ
ಜಗವನೆ ಗೆಲ್ಲುವೆವು
|| ಒಂದೇ ನಾಡು
ಒಂದೇ ಕುಲವು
ಒಂದೇ ದೈವವು…||
ಬಡವ ಬಲ್ಲಿಗನೆಂಬ ಆ ಬೇಧ ದೇವರಿಗಿಲ್ಲ
ಗಾಳಿ ಬೆಳಕು ನೀರು ನಮಗಾಗಿ ನೀಡಿಹನಲ್ಲ
ಆ….ಆತನ ಮಕ್ಕಳು ತಾನೆ
ಈ ಶೃಷ್ಠಿಯ ಜೀವಿಗಳೆಲ್ಲ
ಈ ನಿಜ ಅರಿತರೆ ಎಲ್ಲ ಕಷ್ಟವೆ ನಮಗಿನ್ನಿಲ್ಲ
ಜಡತೆಯ ನೀಗೋಣಾ... ಆಆಆ
ಏಳಿರಿ ದುಡಿಯೋಣಾ... ಆಆಆ
ಎಲ್ಲರು ಶ್ರಮಿಸಿ ನಮ್ಮೀ ನೆಲವನು
ಸ್ವರ್ಗವ ಮಾಡೋಣಾ…
|| ಒಂದೇ ನಾಡು
ಒಂದೇ ಕುಲವು
ಒಂದೇ ದೈವವು…||
ಸತ್ಯ ಧರ್ಮಗಳೆರಡು
ನಮ್ಮ ಬಾಳಿನ ಕಣ್ಣಾಗಿರಲಿ
ಶಾಂತಿಯೆ ಉಸಿರಾಗಿರಲಿ
ಸೇವೆಯೆ ಗುರಿಯಾಗಿರಲಿ
ಬದುಕಲಿ ಏನೇ ಬರಲಿ
ಒಗ್ಗಟ್ಟಲಿ ನಂಬಿಕೆ ಇರಲಿ
ಕನ್ನಡತನ ಬಿಡೆನೆಂಬ
ಛಲವಿರಲಿ ಮನದಲ್ಲಿ
ಕನ್ನಡತನ ಬಿಡೆನೆಂಬ
ಛಲವಿರಲಿ ಮನದಲ್ಲಿ
ಭೇದವ ಅಳಿಸೋಣಾ...
ಸ್ನೇಹವ ಬೆಳೆಸೋಣಾ...
ಭೇದವ ಅಳಿಸೋಣಾ,
ಸ್ನೇಹವ ಬೆಳೆಸೋಣಾ
ಗುಡಿಸಲಿದಲ್ಲ ಗುಡಿಯೆ
ಎಂದು ಭಾವಿಸಿ ಬಾಳೋಣಾ
|| ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಒಮ್ಮನದಿಂದ ಎಲ್ಲರು ದುಡಿದರೆ
ಜಗವನೆ ಗೆಲ್ಲುವೆವು
ಒಂದೇ ನಾಡು
ಒಂದೇ ಕುಲವು
ಒಂದೇ ದೈವವು
ಒಂದೇ ಕುಲವು….
ಒಂದೇ ದೈವವು….||