ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೊ
ಅಯ್ಯ ಅಯ್ಯಾ...
||ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೊ
ಅಯ್ಯ ಅಯ್ಯಾ…||
ಈ ಅಂದವೆಲ್ಲ ನಿನಗಾಗಿ ನಲ್ಲ
ಸುಮ್ಮನೇ ನಿಂತೇಕೆ ಕಳೆಯುವೆ ಕಾಲ
ನಿನ್ನಾಸೆಯೆಲ್ಲ ನಾ ಬಲ್ಲೆ ನಲ್ಲ
ತುಂಬಿದೆ ಕಣ್ಣಲ್ಲಿ ಮೋಹದ ಜಾಲ
ಹೊತ್ತು ಮೀರಿದೆ ಕತ್ತಲಾಗಿದೆ
ಮೆತ್ತ ಮೆತ್ತಗೆ ಬಾ...
||ಹಲೋ ಹಲೋ.. ಹಲೋ ಹಲೋ..
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ಅಯ್ಯ ಅಯ್ಯಾ…||
ಸಂಕೋಚವೇಕೆ ನಾಚಿಕೆ ಏಕೆ
ಹತ್ತಿರ ಬರದಲ್ಲೆ ನೋಡುವೆ ಏಕೆ
ಮಧುವಿನ್ನು ಸಾಕೆ ಈ ಮಧು ಬೇಕೆ
ಬೆಚ್ಚನೆ ಮತ್ತೊಮ್ಮೆ ಸಿಕ್ಕದು ಜೋಕೆ
ಹೊತ್ತು ಮೀರಿದೆ ಎತ್ತ ಹೋಗುವೆ
ಇತ್ತ ಇತ್ತ ನೀ ಬಾ...
||ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೊ
ಅಯ್ಯ ಅಯ್ಯಾ…||
ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೊ
ಅಯ್ಯ ಅಯ್ಯಾ...
||ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೊ
ಅಯ್ಯ ಅಯ್ಯಾ…||
ಈ ಅಂದವೆಲ್ಲ ನಿನಗಾಗಿ ನಲ್ಲ
ಸುಮ್ಮನೇ ನಿಂತೇಕೆ ಕಳೆಯುವೆ ಕಾಲ
ನಿನ್ನಾಸೆಯೆಲ್ಲ ನಾ ಬಲ್ಲೆ ನಲ್ಲ
ತುಂಬಿದೆ ಕಣ್ಣಲ್ಲಿ ಮೋಹದ ಜಾಲ
ಹೊತ್ತು ಮೀರಿದೆ ಕತ್ತಲಾಗಿದೆ
ಮೆತ್ತ ಮೆತ್ತಗೆ ಬಾ...
||ಹಲೋ ಹಲೋ.. ಹಲೋ ಹಲೋ..
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ಅಯ್ಯ ಅಯ್ಯಾ…||
ಸಂಕೋಚವೇಕೆ ನಾಚಿಕೆ ಏಕೆ
ಹತ್ತಿರ ಬರದಲ್ಲೆ ನೋಡುವೆ ಏಕೆ
ಮಧುವಿನ್ನು ಸಾಕೆ ಈ ಮಧು ಬೇಕೆ
ಬೆಚ್ಚನೆ ಮತ್ತೊಮ್ಮೆ ಸಿಕ್ಕದು ಜೋಕೆ
ಹೊತ್ತು ಮೀರಿದೆ ಎತ್ತ ಹೋಗುವೆ
ಇತ್ತ ಇತ್ತ ನೀ ಬಾ...
||ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೆ ಎಲ್ಲೋ
ನಿನ್ನ ನಲ್ಲೆ ಇಲ್ಲೆ ಇಹಳಲ್ಲೊ
ಅಯ್ಯ ಅಯ್ಯಾ…||
Hallo Hallo song lyrics from Kannada Movie Mayor Mutthanna starring Dr Rajkumar, M P Shankar, T N Balakrishna, Lyrics penned by Chi Udayashankar Sung by L R Eswari, Music Composed by Rajan-Nagendra, film is Directed by Siddalingaiah and film is released on 1969