Ayyo Ayyayyo Halli Mukka Lyrics

ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ Lyrics

in Mayor Mutthanna

in ಮೇಯರ್ ಮುತ್ತಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಅರೆರೇ... ಆಹ್ಹಹಾ 
                ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
                ಯಾವಾಗ ಬಂದೆ ಬೆಂಗಳೂರ್ ಪಕ್ಕ
                ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ
ಕೋರಸ್ : ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
                ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
 
|| ಹೆಣ್ಣು : ಒಹೋ…ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
             ಯಾವಾಗ ಬಂದೆ ಬೆಂಗಳೂರ್ ಪಕ್ಕ
                ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ…||
 
ಹೆಣ್ಣು : ಹಳ್ಳಿಯ ಬಾಳು ಸಾಕಾಯ್ತೆ,
                ಪಟ್ಟಣ ವಾಸ ಬೇಕಾಯ್ತೆ
                ಹಳ್ಳಿಯ ಬಾಳು ಸಾಕಾಯ್ತೆ
               ಪಟ್ಟಣ ವಾಸ ಬೇಕಾಯ್ತೆ
                 ಓದಿಲ್ಲಾ ಅರಿವಿಲ್ಲಾ
                 ಹೇಗಿಲ್ಲಿರುವೆಯೋ ಗೊತ್ತಿಲ್ಲಾ
ಕೋರಸ್ : ದನಗಳ ಕಾಯಬಲ್ಲ ಸಗಣಿಯ ತಟಬಲ್ಲ
                    ಕೂಲಿನಾಲಿ ಮಾಡಿಕೊಂಡಿರಬಲ್ಲ
 
|| ಕೋರಸ್ : ಒಹೋ…ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
                ಯಾವಾಗ ಬಂದೆ ಬೆಂಗಳೂರ್ ಪಕ್ಕ
                    ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ…||
 
ಹೆಣ್ಣು : ಚಿಲಿಪಿಲಿ ನೋಡುವ ಕಣ್ಣು ಉಂಟು
                ಗಿಣಿಯಂತಿರುವ ಮುಗುಂಟು
             ಚಿಲಿಪಿಲಿ ನೋಡುವ ಕಣ್ಣು ಉಂಟು
                ಗಿಣಿಯಂತಿರುವ ಮುಗುಂಟು
                ಹೆಣ್ಣಂತೇ ತಲೆ ಜುಟ್ಟು
                ಹಿಟ್ಟನು ತಿಂದಾ ಮೈಕಟ್ಟು
ಕೋರಸ್ : ಎಂಥ ಚಂದ ಮೈಕಟ್ಟು
                    ಇಂಥ ಗಂಡು ಎಲ್ಲುಂಟು
                    ಕಟ್ಟಿಕೊಳ್ಳ ಭಾಗ್ಯ ಯಾರಿಗುಂಟು
 
|| ಹೆಣ್ಣು : ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
                ಯಾವಾಗ ಬಂದೆ ಬೆಂಗಳೂರ್ ಪಕ್ಕ
                ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ
ಕೋರಸ್ : ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
                ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ…||
 

ಹೆಣ್ಣು : ಅರೆರೇ... ಆಹ್ಹಹಾ 
                ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
                ಯಾವಾಗ ಬಂದೆ ಬೆಂಗಳೂರ್ ಪಕ್ಕ
                ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ
ಕೋರಸ್ : ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
                ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
 
|| ಹೆಣ್ಣು : ಒಹೋ…ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
             ಯಾವಾಗ ಬಂದೆ ಬೆಂಗಳೂರ್ ಪಕ್ಕ
                ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ…||
 
ಹೆಣ್ಣು : ಹಳ್ಳಿಯ ಬಾಳು ಸಾಕಾಯ್ತೆ,
                ಪಟ್ಟಣ ವಾಸ ಬೇಕಾಯ್ತೆ
                ಹಳ್ಳಿಯ ಬಾಳು ಸಾಕಾಯ್ತೆ
               ಪಟ್ಟಣ ವಾಸ ಬೇಕಾಯ್ತೆ
                 ಓದಿಲ್ಲಾ ಅರಿವಿಲ್ಲಾ
                 ಹೇಗಿಲ್ಲಿರುವೆಯೋ ಗೊತ್ತಿಲ್ಲಾ
ಕೋರಸ್ : ದನಗಳ ಕಾಯಬಲ್ಲ ಸಗಣಿಯ ತಟಬಲ್ಲ
                    ಕೂಲಿನಾಲಿ ಮಾಡಿಕೊಂಡಿರಬಲ್ಲ
 
|| ಕೋರಸ್ : ಒಹೋ…ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
                ಯಾವಾಗ ಬಂದೆ ಬೆಂಗಳೂರ್ ಪಕ್ಕ
                    ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ…||
 
ಹೆಣ್ಣು : ಚಿಲಿಪಿಲಿ ನೋಡುವ ಕಣ್ಣು ಉಂಟು
                ಗಿಣಿಯಂತಿರುವ ಮುಗುಂಟು
             ಚಿಲಿಪಿಲಿ ನೋಡುವ ಕಣ್ಣು ಉಂಟು
                ಗಿಣಿಯಂತಿರುವ ಮುಗುಂಟು
                ಹೆಣ್ಣಂತೇ ತಲೆ ಜುಟ್ಟು
                ಹಿಟ್ಟನು ತಿಂದಾ ಮೈಕಟ್ಟು
ಕೋರಸ್ : ಎಂಥ ಚಂದ ಮೈಕಟ್ಟು
                    ಇಂಥ ಗಂಡು ಎಲ್ಲುಂಟು
                    ಕಟ್ಟಿಕೊಳ್ಳ ಭಾಗ್ಯ ಯಾರಿಗುಂಟು
 
|| ಹೆಣ್ಣು : ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ
                ಯಾವಾಗ ಬಂದೆ ಬೆಂಗಳೂರ್ ಪಕ್ಕ
                ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ
ಕೋರಸ್ : ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
                ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ
                    ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ…||
 

Ayyo Ayyayyo Halli Mukka song lyrics from Kannada Movie Mayor Mutthanna starring Dr Rajkumar, M P Shankar, T N Balakrishna, Lyrics penned by Chi Udayashankar Sung by P B Srinivas, L R Eswari, Music Composed by Rajan-Nagendra, film is Directed by Siddalingaiah and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ