ಹೂಂ... ಹೂಂ...
ಹೂಂಹೂಂ... ಆಆಆ ಆಆಆ
ಹಳ್ಳಿಯಾದರೇನು ಶಿವಾ
ಡಿಲ್ಲಿಯಾದರೇನು ಶಿವಾ
ಜನರೆಲ್ಲಾ ಒಂದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ
ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೇ
ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೇ
ಹಂಚಿಕೊಂಡು
ಬಾಳಲರಿಯದ ದುರಾಸೆ ಜನ
ವಂಚನೆಯ ಮಾಡುತಿರುವರೋ
ಬಡವರನ್ನು ತುಳಿದು
ಅಹಂಕಾರದಲ್ಲಿ ಮೆರೆದು
ಅನ್ಯಾಯ ಮಾಡುತಿರುವರೋ
|| ಹಳ್ಳಿಯಾದರೇನು ಶಿವಾ
ಡಿಲ್ಲಿಯಾದರೇನು ಶಿವಾ
ಜನರೆಲ್ಲಾ ಒಂದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ…||
ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು
ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು
ಹಸಿವಿಗೆ ಅನ್ನ ತಿನ್ನದೇ
ಚಿನ್ನವನು ತಿನ್ನಲು ಸಾಧ್ಯವೇನೂ
ಸ್ವಾರ್ಥದಿಂದ ಕೂಡಿ
ಏನೇನೋ ಆಟವಾಡಿ
ಬರಿಗೈಲಿ ಕಡೆಗೆ ನಡೆವರು
|| ಹಳ್ಳಿಯಾದರೇನು ಶಿವಾ
ಡಿಲ್ಲಿಯಾದರೇನು ಶಿವಾ
ಜನರೆಲ್ಲಾ ಒಂದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ…
ಎಲ್ಲಾ ನಿನ್ನದೇ ಶಿವಾ…..||
ಹೂಂ... ಹೂಂ...
ಹೂಂಹೂಂ... ಆಆಆ ಆಆಆ
ಹಳ್ಳಿಯಾದರೇನು ಶಿವಾ
ಡಿಲ್ಲಿಯಾದರೇನು ಶಿವಾ
ಜನರೆಲ್ಲಾ ಒಂದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ
ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೇ
ಎಲ್ಲಾ ಸಂಪತ್ತನಿತ್ತೆ
ಎಲ್ಲರಿಗೆಂದೇ ಕೊಟ್ಟೇ
ಹಂಚಿಕೊಂಡು
ಬಾಳಲರಿಯದ ದುರಾಸೆ ಜನ
ವಂಚನೆಯ ಮಾಡುತಿರುವರೋ
ಬಡವರನ್ನು ತುಳಿದು
ಅಹಂಕಾರದಲ್ಲಿ ಮೆರೆದು
ಅನ್ಯಾಯ ಮಾಡುತಿರುವರೋ
|| ಹಳ್ಳಿಯಾದರೇನು ಶಿವಾ
ಡಿಲ್ಲಿಯಾದರೇನು ಶಿವಾ
ಜನರೆಲ್ಲಾ ಒಂದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ…||
ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು
ಮಹಡಿಯಲ್ಲಿದ್ದರೇನು
ಗುಡಿಸಲಲ್ಲಿದ್ದರೇನು
ಹಸಿವಿಗೆ ಅನ್ನ ತಿನ್ನದೇ
ಚಿನ್ನವನು ತಿನ್ನಲು ಸಾಧ್ಯವೇನೂ
ಸ್ವಾರ್ಥದಿಂದ ಕೂಡಿ
ಏನೇನೋ ಆಟವಾಡಿ
ಬರಿಗೈಲಿ ಕಡೆಗೆ ನಡೆವರು
|| ಹಳ್ಳಿಯಾದರೇನು ಶಿವಾ
ಡಿಲ್ಲಿಯಾದರೇನು ಶಿವಾ
ಜನರೆಲ್ಲಾ ಒಂದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ
ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ…
ಎಲ್ಲಾ ನಿನ್ನದೇ ಶಿವಾ…..||
Halliyadarenu Shiva song lyrics from Kannada Movie Mayor Mutthanna starring Dr Rajkumar, M P Shankar, T N Balakrishna, Lyrics penned by Chi Udayashankar Sung by P B Srinivas, Music Composed by Rajan-Nagendra, film is Directed by Siddalingaiah and film is released on 1969