Haavige Mungusiyuntu Lyrics

ಹಾವಿಗೆ ಮುಂಗುಸಿ ಉಂಟು Lyrics

in Mayor Mutthanna

in ಮೇಯರ್ ಮುತ್ತಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹಾವಿಗೆ ಮುಂಗುಸಿ ಉಂಟು, ಆನೆಗೆ ಸಿಂಹ ಉಂಟು
             ಹಾವಿಗೆ ಮುಂಗುಸಿ ಉಂಟು, ಆನೆಗೆ ಸಿಂಹ ಉಂಟು
                ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು
                ಒಬ್ಬ ಉಂಟು, ಒಬ್ಬ ಇಲ್ಲುಂಟು
ಹೆಣ್ಣು :  ಓ….ಹಾವಿಗೆ ಮುಂಗುಸಿ ಉಂಟು
                 ಆನೆಗೆ ಸಿಂಹ ಉಂಟು
                 ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು
                  ಒಬ್ಬ ಉಂಟು, ಒಬ್ಬ ಇಲ್ಲುಂಟು..ಹೆ ಹೆ ಹೆ…
 
ಗಂಡು : ಕೃಷ್ಣನು ಹುಟ್ಟಿದ ಕಂಸನ ಕೊಲ್ಲಲು
                ನರಸಿಂಹ ಭೂಮಿಗೆ ಬಂದ ರಕ್ಕಸನ ಸಿಗಿಯಲು
                ಓಓಓ... ಆಆಆ... ಆಆಆ..ಅಹ್ಹಹ್ಹಹ.. 
ಹೆಣ್ಣು : ಗಾಂಧಿಯು ಜನಿಸಿದ ಸ್ವಾರ್ಥವ ಅಳಿಸಲು
                ಸತ್ಯ ಅಹಿಂಸೆಯ ತತ್ವವ ಸಾರಲು
ಗಂಡು : ದ್ರೋಹವ ಮೋಸವ ತೊಲಗಿಸಲೊಬ್ಬ ಇಲ್ಲುಂಟು
ಕೋರಸ್ :  ಜುಬಿ ಜುಬಿ ಜುಬಿಜಾ ಜುಬಿಜಾ ಜುಬಿಜಾ
 
|| ಹೆಣ್ಣು : ಹಾವಿಗೆ ಮುಂಗುಸಿ ಉಂಟು
ಗಂಡು : ಆನೆಗೆ ಸಿಂಹ ಉಂಟು
ಹೆಣ್ಣು : ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು
ಗಂಡು : ಒಬ್ಬ ಉಂಟು
ಇಬ್ಬರು : ಒಬ್ಬ ಇಲ್ಲುಂಟು ಆ..||
 
ಹೆಣ್ಣು : ಸತ್ಯವ ನುಡಿವಗೇ ತಲೆಯನು ಬಾಗುವೆನು
               ಧರ್ಮದೇ ನಡೆವಗೆ ಪ್ರಾಣವ ನಿಡುವೆನು
               ಒಹೋ... ಒಹೋ.. ಓಹೋಹೊಹೋ ಅಹ್ಹಹ
ಗಂಡು : ಬಡವರ ನೋಯಿಸುವ ಪಾಪಿಗೆ ಯಮ ನಾನು
                ದೇಶ ದ್ರೋಹಿಯ ನಾಶಕೆ ಬಂದಿಹೆನು
ಇಬ್ಬರು : ನೀಚರ ಪುಂಡರ ಅಡಗಿಸಲು ಒಬ್ಬ ಇಲ್ಲುಂಟು
ಕೋರಸ್ : ಗೂಗುಳ ಗೂಗುಳ ವಿಲವಿಲ ಗುಬುರಾ
 
|| ಗಂಡು : ಹಾವಿಗೆ ಮುಂಗುಸಿ ಉಂಟು
ಹೆಣ್ಣು : ಆನೆಗೆ ಸಿಂಹ ಉಂಟು
ಗಂಡು : ಈ ಮನೆ ಹಾಳರ ಮುಗಿಸಲೆಂದು
                ಒಬ್ಬ ಉಂಟು ಒಬ್ಬ ಉಂಟು
                ಒಬ್ಬ ಇಲ್ಲುಂಟು…..||

ಗಂಡು : ಹಾವಿಗೆ ಮುಂಗುಸಿ ಉಂಟು, ಆನೆಗೆ ಸಿಂಹ ಉಂಟು
             ಹಾವಿಗೆ ಮುಂಗುಸಿ ಉಂಟು, ಆನೆಗೆ ಸಿಂಹ ಉಂಟು
                ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು
                ಒಬ್ಬ ಉಂಟು, ಒಬ್ಬ ಇಲ್ಲುಂಟು
ಹೆಣ್ಣು :  ಓ….ಹಾವಿಗೆ ಮುಂಗುಸಿ ಉಂಟು
                 ಆನೆಗೆ ಸಿಂಹ ಉಂಟು
                 ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು
                  ಒಬ್ಬ ಉಂಟು, ಒಬ್ಬ ಇಲ್ಲುಂಟು..ಹೆ ಹೆ ಹೆ…
 
ಗಂಡು : ಕೃಷ್ಣನು ಹುಟ್ಟಿದ ಕಂಸನ ಕೊಲ್ಲಲು
                ನರಸಿಂಹ ಭೂಮಿಗೆ ಬಂದ ರಕ್ಕಸನ ಸಿಗಿಯಲು
                ಓಓಓ... ಆಆಆ... ಆಆಆ..ಅಹ್ಹಹ್ಹಹ.. 
ಹೆಣ್ಣು : ಗಾಂಧಿಯು ಜನಿಸಿದ ಸ್ವಾರ್ಥವ ಅಳಿಸಲು
                ಸತ್ಯ ಅಹಿಂಸೆಯ ತತ್ವವ ಸಾರಲು
ಗಂಡು : ದ್ರೋಹವ ಮೋಸವ ತೊಲಗಿಸಲೊಬ್ಬ ಇಲ್ಲುಂಟು
ಕೋರಸ್ :  ಜುಬಿ ಜುಬಿ ಜುಬಿಜಾ ಜುಬಿಜಾ ಜುಬಿಜಾ
 
|| ಹೆಣ್ಣು : ಹಾವಿಗೆ ಮುಂಗುಸಿ ಉಂಟು
ಗಂಡು : ಆನೆಗೆ ಸಿಂಹ ಉಂಟು
ಹೆಣ್ಣು : ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು
ಗಂಡು : ಒಬ್ಬ ಉಂಟು
ಇಬ್ಬರು : ಒಬ್ಬ ಇಲ್ಲುಂಟು ಆ..||
 
ಹೆಣ್ಣು : ಸತ್ಯವ ನುಡಿವಗೇ ತಲೆಯನು ಬಾಗುವೆನು
               ಧರ್ಮದೇ ನಡೆವಗೆ ಪ್ರಾಣವ ನಿಡುವೆನು
               ಒಹೋ... ಒಹೋ.. ಓಹೋಹೊಹೋ ಅಹ್ಹಹ
ಗಂಡು : ಬಡವರ ನೋಯಿಸುವ ಪಾಪಿಗೆ ಯಮ ನಾನು
                ದೇಶ ದ್ರೋಹಿಯ ನಾಶಕೆ ಬಂದಿಹೆನು
ಇಬ್ಬರು : ನೀಚರ ಪುಂಡರ ಅಡಗಿಸಲು ಒಬ್ಬ ಇಲ್ಲುಂಟು
ಕೋರಸ್ : ಗೂಗುಳ ಗೂಗುಳ ವಿಲವಿಲ ಗುಬುರಾ
 
|| ಗಂಡು : ಹಾವಿಗೆ ಮುಂಗುಸಿ ಉಂಟು
ಹೆಣ್ಣು : ಆನೆಗೆ ಸಿಂಹ ಉಂಟು
ಗಂಡು : ಈ ಮನೆ ಹಾಳರ ಮುಗಿಸಲೆಂದು
                ಒಬ್ಬ ಉಂಟು ಒಬ್ಬ ಉಂಟು
                ಒಬ್ಬ ಇಲ್ಲುಂಟು…..||

Haavige Mungusiyuntu song lyrics from Kannada Movie Mayor Mutthanna starring Dr Rajkumar, M P Shankar, T N Balakrishna, Lyrics penned by Chi Udayashankar Sung by P B Srinivas, L R Eswari, Music Composed by Rajan-Nagendra, film is Directed by Siddalingaiah and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ