Maskara Mamama Maskara Lyrics

ಮಸ್ಕರ ಮಮಮಮ ಮಸ್ಕರ Lyrics

in Mavanige Thakka Aliya

in ಮಾವನಿಗೆ ತಕ್ಕ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ....ಓ ಓ ಓ ಓ ಓ...
ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
|| ಮಸ್ಕರ ಮಮಮಮ ಮಸ್ಕರಹ್ಹೂ..
ಧಸ್ಕರ ಧಂಧಂಧಂ ಧಸ್ಕರ....||

ಪ್ರೀತಿ ಬೇಕು ಎಂದು ಬಳಿ ಬಂದಾಗ
ನೀತಿ ಬಿಟ್ಟು ಹೆಣ್ಣ ಬಳಿ ನಿಂತಾಗ
ಮೂತಿ ಸೊಟ್ಟ ಮಾಡಿ ನನ್ನ ನೋಡೋದೆ..
ಹಾಥಿ ಮೇರೇ ಸಾಥಿ ಎಂದು ಹೇಳೋದೇ
ನನ್ನ ಸೇರಿ ಹಾಡದೆ ಏಕೆ ದೂರ ಹೋದೆ
ನಲ್ಲ ಬಾರೋ ಎನ್ನದೆ ಏಕೆ ನೋವ ತಂದೆ
ತಾರೆ ಬಾರೆ ನೀರೆ....
ನನ್ನೊಳ ನೋಡು ಅಣ್ಣಯ್ಯ
ಅಯ್ಯಯ್ಯ ಎಲ್ಲಿ ತಮ್ಮಯ್ಯ...

||ಮಸ್ಕರ ಮಮಮಮ ಮಸ್ಕರ ಹ್ಹೂ..
ಧಸ್ಕರ ಧಂಧಂಧಂ ಧಸ್ಕರ....
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
ಮಸ್ಕರ ಹೂ...ಮಮಮ ಮಸ್ಕರ ಹ್ಹೂ..
ಧಸ್ಕರ ಹೂ...ಧಂಧಂಧಂ ಧಸ್ಕರ....ಹ್ಹಾ...||
 
ಭೂಮಿಯೆಲ್ಲೋ ಕಾಣೆ ಅಯ್ಯೋ ನಾನೀಗ
ಹೆಜ್ಜೆ ಇಕ್ಕೋ ದಾರಿ ನೋಡಿ ಎಲ್ಲೀಗ
ಪಾಪಿ ನಿನ್ನ ತಲೆಯು ಎಲ್ಲಿ ಹೋಯಿತೀಗ ಆಹ್
ನಾಲ್ಕು ಕಾಲು ಬಂತೆ ಅಬ್ಬ ನಿಂಗೀಗ
ಏನು ಮಾಯವಾಗಿದೆ ನೀನೇ ನೋಡು ಇಲ್ಲಿ
ಯಾರೋ ನಿನ್ನ ಹಾಗಿದೆ ನೀನು ನೋಡು ಅಲ್ಲಿ
ಸೀಕು ಟಾಕು ನೂಕು....
ನಾ ನಿಲ್ಲಲಾರೆ ಅಮ್ಮಯ್ಯ ಅಹ್ಹಹ್ಹಹ್ಹ
ಆಗಲ್ಲ ಇನ್ನೂ ದಮ್ಮಯ್ಯ....

|| ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
ಮಸ್ಕರ ಮಮಮಮ ಮಸ್ಕರ
ಧಸ್ಕರ ಧುಧುಧುಧಂಧಂಧಂ ಧಸ್ಕರ
ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ....ಹ್ಹೂ....ಆ...||

ಓ ಓ ಓ ಓ....ಓ ಓ ಓ ಓ ಓ...
ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
|| ಮಸ್ಕರ ಮಮಮಮ ಮಸ್ಕರಹ್ಹೂ..
ಧಸ್ಕರ ಧಂಧಂಧಂ ಧಸ್ಕರ....||

ಪ್ರೀತಿ ಬೇಕು ಎಂದು ಬಳಿ ಬಂದಾಗ
ನೀತಿ ಬಿಟ್ಟು ಹೆಣ್ಣ ಬಳಿ ನಿಂತಾಗ
ಮೂತಿ ಸೊಟ್ಟ ಮಾಡಿ ನನ್ನ ನೋಡೋದೆ..
ಹಾಥಿ ಮೇರೇ ಸಾಥಿ ಎಂದು ಹೇಳೋದೇ
ನನ್ನ ಸೇರಿ ಹಾಡದೆ ಏಕೆ ದೂರ ಹೋದೆ
ನಲ್ಲ ಬಾರೋ ಎನ್ನದೆ ಏಕೆ ನೋವ ತಂದೆ
ತಾರೆ ಬಾರೆ ನೀರೆ....
ನನ್ನೊಳ ನೋಡು ಅಣ್ಣಯ್ಯ
ಅಯ್ಯಯ್ಯ ಎಲ್ಲಿ ತಮ್ಮಯ್ಯ...

||ಮಸ್ಕರ ಮಮಮಮ ಮಸ್ಕರ ಹ್ಹೂ..
ಧಸ್ಕರ ಧಂಧಂಧಂ ಧಸ್ಕರ....
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
ಮಸ್ಕರ ಹೂ...ಮಮಮ ಮಸ್ಕರ ಹ್ಹೂ..
ಧಸ್ಕರ ಹೂ...ಧಂಧಂಧಂ ಧಸ್ಕರ....ಹ್ಹಾ...||
 
ಭೂಮಿಯೆಲ್ಲೋ ಕಾಣೆ ಅಯ್ಯೋ ನಾನೀಗ
ಹೆಜ್ಜೆ ಇಕ್ಕೋ ದಾರಿ ನೋಡಿ ಎಲ್ಲೀಗ
ಪಾಪಿ ನಿನ್ನ ತಲೆಯು ಎಲ್ಲಿ ಹೋಯಿತೀಗ ಆಹ್
ನಾಲ್ಕು ಕಾಲು ಬಂತೆ ಅಬ್ಬ ನಿಂಗೀಗ
ಏನು ಮಾಯವಾಗಿದೆ ನೀನೇ ನೋಡು ಇಲ್ಲಿ
ಯಾರೋ ನಿನ್ನ ಹಾಗಿದೆ ನೀನು ನೋಡು ಅಲ್ಲಿ
ಸೀಕು ಟಾಕು ನೂಕು....
ನಾ ನಿಲ್ಲಲಾರೆ ಅಮ್ಮಯ್ಯ ಅಹ್ಹಹ್ಹಹ್ಹ
ಆಗಲ್ಲ ಇನ್ನೂ ದಮ್ಮಯ್ಯ....

|| ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ
ಇಂದೇಕೋ ಎಲ್ಲಾ ಹೊಸದಾಗಿದೆ
ತಲೆಯಲ್ಲಾ ತುಂಬಾ ಬಿಸಿಯಾಗಿದೆ
ಜುಮ್ಮನೇ ಮತ್ತು ಏರಿ
ಕಾ ಕ ಕ ಕೀ ಕು ಕು ಡಗ ಡಗ
 
ಮಸ್ಕರ ಮಮಮಮ ಮಸ್ಕರ
ಧಸ್ಕರ ಧುಧುಧುಧಂಧಂಧಂ ಧಸ್ಕರ
ಮಸ್ಕರ ಮಮಮಮ ಮಸ್ಕರ
ಧಸ್ಕರ ಧಂಧಂಧಂ ಧಸ್ಕರ....ಹ್ಹೂ....ಆ...||

Maskara Mamama Maskara song lyrics from Kannada Movie Mavanige Thakka Aliya starring Shivarajkumar, Soumya,, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by V Govind Raj and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ