LYRIC

Song Details Page after Lyrice

ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ..
 
ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ..
 
|| ಮನದ ಆಸೆ ನೀನು ಎದೆಯಾ ಹಾಡು ನೀನು…||

ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ

ಮರೆಯಾದರೆ ಏನು ತೆರೆಯಿದ್ದರೆ ಏನು
ತಿಳಿಯಯದೇ ಒಲವು ಮೂಡಿದಾಗ
ಬಲೆ ಬೀಸಿದ ಮೀನು ತುಟಿ ಸೋಕಿದ ಜೇನು
ಬಿಡುವೆನೆ ಛಲವು ಸೇರಿದಾಗ
ಅರಳಿ ಅರಳಿ ಬಂದ ಬಯಕೆ ಬಯಕೆ ತಂದ
ವಿಷಯ ನುಡಿವ ಆಸೆ ನಯನ ಅದರ ಬಾಷೆ
ಅರಿತಾಗ ಬೆರೆತಾಗ ಬಾಳು ಮಧುರ ಗೀತೆಯು

|| ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ…..
ಮನದ ಆಸೆ ನೀನು ಎದೆಯಾ ಹಾಡು ನೀನು…||
 
ಅವನಾಡಿದರೇನು ಇವ ನೋಡಿದರೇನು
ಪ್ರಣಯದ ಜೋಡಿ ಸೇರಿದಾಗ
ಶಿವ ನೀಡಿದ ಬಿಲ್ಲು ಮುರಿದಾಯಿತು ನಿಲ್ಲು
ತಡೆವರು ಯಾರು ನಮ್ಮನೀಗ
ಜನಕ ರಾಜ ಸೋತ ಅವನ ಹಠವು ಗೋತ
ವರುಷ ಕಳೆವ ಮುನ್ನ ಅವನ ಇನ್ನು ತಾತ
ಬಿಡಬೇಡ ಬಿಡಬೇಡ ಚಿನ್ನ ನನ್ನ ಅನುಕ್ಷಣ

|| ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ..
ಮನದ ಆಸೆ ನೀನು ಎದೆಯಾ ಹಾಡು ನೀನು…||

ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ..
 
ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ..
 
|| ಮನದ ಆಸೆ ನೀನು ಎದೆಯಾ ಹಾಡು ನೀನು…||

ರೂ ರೂ ರೂ ರೂ ರೂ ರೂ ರೂ
ರೂ ರೂ ರೂ ರೂ ರೂ

ಮರೆಯಾದರೆ ಏನು ತೆರೆಯಿದ್ದರೆ ಏನು
ತಿಳಿಯಯದೇ ಒಲವು ಮೂಡಿದಾಗ
ಬಲೆ ಬೀಸಿದ ಮೀನು ತುಟಿ ಸೋಕಿದ ಜೇನು
ಬಿಡುವೆನೆ ಛಲವು ಸೇರಿದಾಗ
ಅರಳಿ ಅರಳಿ ಬಂದ ಬಯಕೆ ಬಯಕೆ ತಂದ
ವಿಷಯ ನುಡಿವ ಆಸೆ ನಯನ ಅದರ ಬಾಷೆ
ಅರಿತಾಗ ಬೆರೆತಾಗ ಬಾಳು ಮಧುರ ಗೀತೆಯು

|| ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ…..
ಮನದ ಆಸೆ ನೀನು ಎದೆಯಾ ಹಾಡು ನೀನು…||
 
ಅವನಾಡಿದರೇನು ಇವ ನೋಡಿದರೇನು
ಪ್ರಣಯದ ಜೋಡಿ ಸೇರಿದಾಗ
ಶಿವ ನೀಡಿದ ಬಿಲ್ಲು ಮುರಿದಾಯಿತು ನಿಲ್ಲು
ತಡೆವರು ಯಾರು ನಮ್ಮನೀಗ
ಜನಕ ರಾಜ ಸೋತ ಅವನ ಹಠವು ಗೋತ
ವರುಷ ಕಳೆವ ಮುನ್ನ ಅವನ ಇನ್ನು ತಾತ
ಬಿಡಬೇಡ ಬಿಡಬೇಡ ಚಿನ್ನ ನನ್ನ ಅನುಕ್ಷಣ

|| ಮನದ ಆಸೆ ನೀನು ಎದೆಯಾ ಹಾಡು ನೀನು
ನಿನ್ನ ಅಂದ ಏನಿದೆ ಕಣ್ಣು ಎಲ್ಲ ಹೇಳಿದೆ
ಹೃದಯದಿ ಹರುಷವ ತುಂಬಿದೆ..
ಮನದ ಆಸೆ ನೀನು ಎದೆಯಾ ಹಾಡು ನೀನು…||

Manada Aase song lyrics from Kannada Movie Mavanige Thakka Aliya starring Shivarajkumar, Soumya,, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by V Govind Raj and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ