ತಂದಾನ ತಾನ ನನನ ತಾನ
ತಂದಾನ ತನ ನನನ ತಂದಾನ
ತಂದಾನ ತಾನ ನನನ ತಾನ
ತಂದಾನ ತನ ನನನ ತಂದಾನ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಮನಸ್ಸನ್ನು ಕಾಡದಿರು ತುಂಟಾಟ ಆಡದಿರು
ಏನೇನೋ ಆಸೆ ತುಂಬದೆ...
ಚೈಯ್ ಚಕ ಚೈಯ್ ಚಕ ಚೈಯ್ ಚಕ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಮನಸ್ಸನ್ನು ಕಾಡದಿರು ತುಂಟಾಟ ಆಡದಿರು
ಏನೇನೋ ಆಸೆ ತುಂಬದೆ...
ತತಕಿಟ ತತಕಿಟ ತತಕಿಟ ಕಿಟ ಕಿಟ..
ಮನಸ್ಸನ್ನು ಕಾಡದಿರು ತುಂಟಾಟ ಆಡದಿರು
ಏನೇನೋ ಆಸೆ ತುಂಬದೆ...
ಒಯ್ಯಾರೆ ಒಯ್ಯಾರೆ.. ಓಹೋಹೋ
ಒಯ್ಯಾರೆ ಒಯ್ಯಾರೆ ಓಯ್ ಓಯಾ
ಓಯ್ ಜಿಗರಿ ಜಿಗರಿ ಜಿಗರಿ ಜಿಗರಿ
ಓಯ್ ಜಿಗರಿ ಜಿಗರಿ ಜಿಗರಿ ಜಿಗರಿ
ಬಿಸಿಲನ್ನು ನಾನು ತಾಳದೆ ಹೊಂಗೆಯ ನೆರಳಿಗೋಡಿದೆ
ಬಿಸಿಲನ್ನು ನಾನು ತಾಳದೆ ಹೊಂಗೆಯ ನೆರಳಿಗೋಡಿದೆ
ತಂಪಾದ ಗಾಳೀಲಿ ಮೈ ಸೆರೆಗು ಜಾರಿದರೆ
ಹತ್ತಿರ ಓಡಿ ಬರುವುದೇ….
ಚೈಯ್ ಚಕ ಚೈಯ್ ಚಕ ಚೈಯ್ ಚಕ
ಮಾವಿನ ಎರಡು ಹಣ್ಣನು ನನ್ನಾಣೆ ನಾನು ಕಂಡೆನು
ಮಾವಿನ ಎರಡು ಹಣ್ಣನು ನನ್ನಾಣೆ ನಾನು ಕಂಡೆನು
ಕಂಡೋರು ತಿಂದಾರು ಕೈ ಕೊಟ್ಟು ಹೋದಾರು
ಎಂದಲ್ಲಿ ನಾನು ಬಂದೆನೇ…
ತತಕಿಟ ತತಕಿಟ ತತಕಿಟ ಕಿಟ ಕಿಟ..
ಕಂಡೋರು ತಿಂದಾರು ಕೈ ಕೊಟ್ಟು ಹೋದಾರು
ಎಂದಿಲ್ಲಿ ನಾನು ಬಂದೆನೇ…
ತನ ತಾನನ ತನನ ನೋಯ್….
ತನ ತಾನನ ತನನ ನೋಯ್….
ಆಹ್ ಮೈಯ್ಯನ್ನು ಮುಟ್ಟಬೇಡವೋ
ಕೈಯ್ಯನ್ನು ಎಳೆಯ ಬೇಡವೋ ಆಹ್
ಮೈಯ್ಯನ್ನು ಮುಟ್ಟಬೇಡವೋ
ಕೈಯ್ಯನ್ನು ಎಳೆಯ ಬೇಡವೋ
ಮಿಂಚನ್ನು ಒಡಲಾಗೆ ಬಿರುಗಾಳಿ ಎದೆಯಾಗೆ
ತಂದೆನ್ನ ಕೆಣಕಬೇಡವೋ
ಚೈಯ್ ಚಕ ಚೈಯ್ ಚಕ ಚೈಯ್ ಚಕ..ಅಹ್ಹಹ್ಹ..
ತಾವರೆ ಕಣ್ಣಿನೋಳೇ ಸಂಪಿಗೆ ಮೂಗಿನೋಳೇ..
ತಾವರೆ ಕಣ್ಣಿನೋಳೇ ಸಂಪಿಗೆ ಮೂಗಿನೋಳೇ..
ದಾಳಿಂಬೆ ಹೂವಿನಂತೆ ರಂಗಾದ ತುಟಿಯೋಳೇ
ಬಿಡಲಾರೆ ಬಾರೇ ನನ್ನೋಳೆ
ಹೋಯ್ ಹೋಯ್ ಹೋಯ್
ಬಿಡಲಾರೆ ನೀನೇ ನನ್ನೋಳೆ….
ತಾನನ ತಾನ ತಾನನೋ ತಟಕಿಟ
ತಂದಾನ ತಾನ ತಾನನೋ ತಟಕಿಟ
ತಂದಾನ ತಾನ ತಾನನೋ
ತರಿಕಿಟ ತಂದಾನ ತಾನ ತಾನನೋ
ತರಿಕಿಟ ತಂದಾನ ತಾನನನ
ತಂದಾನ ತಾನ ತಾನನೋ
ತರಿಕಿಟ ತರಿಕಿಟ
ತಕ್ಕ ತಕಿಟ ತಕಿಟ ತಕ್ಕ ತಕಿಟ ತಕಿಟ
ಹೇಹೇಹೇ ಹೈ ಹೈ ಹೈ
ಹೇಹೇಹೇಹೇಹೇಹೇಹೇ
ತಂದಾನ ತಾನ ನನನ ತಾನ
ತಂದಾನ ತನ ನನನ ತಂದಾನ
ತಂದಾನ ತಾನ ನನನ ತಾನ
ತಂದಾನ ತನ ನನನ ತಂದಾನ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಮನಸ್ಸನ್ನು ಕಾಡದಿರು ತುಂಟಾಟ ಆಡದಿರು
ಏನೇನೋ ಆಸೆ ತುಂಬದೆ...
ಚೈಯ್ ಚಕ ಚೈಯ್ ಚಕ ಚೈಯ್ ಚಕ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಕಣ್ಣಲ್ಲಿ ನೀನು ಕೂಗಿದೆ ನನ್ನಲ್ಲಿ ಪ್ರೇಮ ತುಂಬಿದೆ
ಮನಸ್ಸನ್ನು ಕಾಡದಿರು ತುಂಟಾಟ ಆಡದಿರು
ಏನೇನೋ ಆಸೆ ತುಂಬದೆ...
ತತಕಿಟ ತತಕಿಟ ತತಕಿಟ ಕಿಟ ಕಿಟ..
ಮನಸ್ಸನ್ನು ಕಾಡದಿರು ತುಂಟಾಟ ಆಡದಿರು
ಏನೇನೋ ಆಸೆ ತುಂಬದೆ...
ಒಯ್ಯಾರೆ ಒಯ್ಯಾರೆ.. ಓಹೋಹೋ
ಒಯ್ಯಾರೆ ಒಯ್ಯಾರೆ ಓಯ್ ಓಯಾ
ಓಯ್ ಜಿಗರಿ ಜಿಗರಿ ಜಿಗರಿ ಜಿಗರಿ
ಓಯ್ ಜಿಗರಿ ಜಿಗರಿ ಜಿಗರಿ ಜಿಗರಿ
ಬಿಸಿಲನ್ನು ನಾನು ತಾಳದೆ ಹೊಂಗೆಯ ನೆರಳಿಗೋಡಿದೆ
ಬಿಸಿಲನ್ನು ನಾನು ತಾಳದೆ ಹೊಂಗೆಯ ನೆರಳಿಗೋಡಿದೆ
ತಂಪಾದ ಗಾಳೀಲಿ ಮೈ ಸೆರೆಗು ಜಾರಿದರೆ
ಹತ್ತಿರ ಓಡಿ ಬರುವುದೇ….
ಚೈಯ್ ಚಕ ಚೈಯ್ ಚಕ ಚೈಯ್ ಚಕ
ಮಾವಿನ ಎರಡು ಹಣ್ಣನು ನನ್ನಾಣೆ ನಾನು ಕಂಡೆನು
ಮಾವಿನ ಎರಡು ಹಣ್ಣನು ನನ್ನಾಣೆ ನಾನು ಕಂಡೆನು
ಕಂಡೋರು ತಿಂದಾರು ಕೈ ಕೊಟ್ಟು ಹೋದಾರು
ಎಂದಲ್ಲಿ ನಾನು ಬಂದೆನೇ…
ತತಕಿಟ ತತಕಿಟ ತತಕಿಟ ಕಿಟ ಕಿಟ..
ಕಂಡೋರು ತಿಂದಾರು ಕೈ ಕೊಟ್ಟು ಹೋದಾರು
ಎಂದಿಲ್ಲಿ ನಾನು ಬಂದೆನೇ…
ತನ ತಾನನ ತನನ ನೋಯ್….
ತನ ತಾನನ ತನನ ನೋಯ್….
ಆಹ್ ಮೈಯ್ಯನ್ನು ಮುಟ್ಟಬೇಡವೋ
ಕೈಯ್ಯನ್ನು ಎಳೆಯ ಬೇಡವೋ ಆಹ್
ಮೈಯ್ಯನ್ನು ಮುಟ್ಟಬೇಡವೋ
ಕೈಯ್ಯನ್ನು ಎಳೆಯ ಬೇಡವೋ
ಮಿಂಚನ್ನು ಒಡಲಾಗೆ ಬಿರುಗಾಳಿ ಎದೆಯಾಗೆ
ತಂದೆನ್ನ ಕೆಣಕಬೇಡವೋ
ಚೈಯ್ ಚಕ ಚೈಯ್ ಚಕ ಚೈಯ್ ಚಕ..ಅಹ್ಹಹ್ಹ..
ತಾವರೆ ಕಣ್ಣಿನೋಳೇ ಸಂಪಿಗೆ ಮೂಗಿನೋಳೇ..
ತಾವರೆ ಕಣ್ಣಿನೋಳೇ ಸಂಪಿಗೆ ಮೂಗಿನೋಳೇ..
ದಾಳಿಂಬೆ ಹೂವಿನಂತೆ ರಂಗಾದ ತುಟಿಯೋಳೇ
ಬಿಡಲಾರೆ ಬಾರೇ ನನ್ನೋಳೆ
ಹೋಯ್ ಹೋಯ್ ಹೋಯ್
ಬಿಡಲಾರೆ ನೀನೇ ನನ್ನೋಳೆ….
ತಾನನ ತಾನ ತಾನನೋ ತಟಕಿಟ
ತಂದಾನ ತಾನ ತಾನನೋ ತಟಕಿಟ
ತಂದಾನ ತಾನ ತಾನನೋ
ತರಿಕಿಟ ತಂದಾನ ತಾನ ತಾನನೋ
ತರಿಕಿಟ ತಂದಾನ ತಾನನನ
ತಂದಾನ ತಾನ ತಾನನೋ
ತರಿಕಿಟ ತರಿಕಿಟ
ತಕ್ಕ ತಕಿಟ ತಕಿಟ ತಕ್ಕ ತಕಿಟ ತಕಿಟ
ಹೇಹೇಹೇ ಹೈ ಹೈ ಹೈ
ಹೇಹೇಹೇಹೇಹೇಹೇಹೇ
Kannalli Neenu song lyrics from Kannada Movie Mavanige Thakka Aliya starring Shivarajkumar, Soumya,, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Shankar-Ganesh, film is Directed by V Govind Raj and film is released on 1992