Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಲಿತೇ... ದೇವಿ... ಲಲಿತೇ
ಲಲಿತೆ....ದೇವಿ ಲಲಿತೆ....ಜಗನ್ಮಾತೆ
ಲಲಿತೆ.... ಲಲಿತೆ.....
 
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸನ್ನ ಸರ್ವೇಶ್ವರಿ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸನ್ನ ಸರ್ವೇಶ್ವರಿ..
 
|| ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ.....||
 
ನನ್ನನ್ನು ನೋಡಬಾರದೇ
ಪ್ರೇಮದಿ ಮಾತನ್ನು ಆಡಬಾರದೇ 
ನನ್ನನ್ನು ನೋಡಬಾರದೇ
ಪ್ರೇಮದಿ ಮಾತನ್ನು ಆಡಬಾರದೇ 
ಸುಳ್ಳನು ಆಡೆನು ಎಂದೋ ನಿನಗೆ ಸೋತೆನು 
ನೆರಳಂತೆ ಹಿಂದೆ ಬಂದೆನು
ಈ ಬಾಳು ನಿನದೇ ರಾಜೇಶ್ವರಿ.. 
ಈ ಜೀವ ನಿನ್ನದೇ ಲೋಕೇಶ್ವರಿ..
ಈ ಬಾಳು ನಿನದೇ ರಾಜೇಶ್ವರಿ.. 
ಈ ಜೀವ ನಿನ್ನದೇ ಲೋಕೇಶ್ವರಿ..
 
 || ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸೆನ್ನ ಸರ್ವೇಶ್ವರಿ..
 
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ....||
 
ಈ ನಿನ್ನ ರೂಪ ನೋಡಲು ಅಂಬಿಕೆ
ಈ ಎರಡು ಕಣ್ಣು ಸಾಲದೇ ದೇವಿ 
ಈ ನಿನ್ನ ರೂಪ ನೋಡಲು ಅಂಬಿಕೆ
ಈ ಎರಡು ಕಣ್ಣು ಸಾಲದೇ.... 
ಬಣ್ಣಸಿ ಹಾಡಲೂ ನೂರು ಜನುಮ ಸಾಲದು
ನೀ ನನ್ನ ಭಾಗ್ಯ ದೇವತೆ..
ನೀ ಒಲಿದ ಮೇಲೆ ಭಯ ಕಾಣೆನು
ನನ್ನ ವೈರಿ ಕೂಡ ಮೂಕಾದನು
ನೀ ಒಲಿದ ಮೇಲೆ ಭಯ ಕಾಣೆನು..ನೋಡು..
ನನ್ನ ವೈರಿ ಕೂಡ ಮೂಕಾದನು

|| ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸೆನ್ನ ಸರ್ವೇಶ್ವರಿ..
 
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ.... ನೀನೆನ್ನ ಸೌಭಾಗ್ಯಧಾತೆ....||

ಲಲಿತೇ... ದೇವಿ... ಲಲಿತೇ
ಲಲಿತೆ....ದೇವಿ ಲಲಿತೆ....ಜಗನ್ಮಾತೆ
ಲಲಿತೆ.... ಲಲಿತೆ.....
 
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸನ್ನ ಸರ್ವೇಶ್ವರಿ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸನ್ನ ಸರ್ವೇಶ್ವರಿ..
 
|| ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ.....||
 
ನನ್ನನ್ನು ನೋಡಬಾರದೇ
ಪ್ರೇಮದಿ ಮಾತನ್ನು ಆಡಬಾರದೇ 
ನನ್ನನ್ನು ನೋಡಬಾರದೇ
ಪ್ರೇಮದಿ ಮಾತನ್ನು ಆಡಬಾರದೇ 
ಸುಳ್ಳನು ಆಡೆನು ಎಂದೋ ನಿನಗೆ ಸೋತೆನು 
ನೆರಳಂತೆ ಹಿಂದೆ ಬಂದೆನು
ಈ ಬಾಳು ನಿನದೇ ರಾಜೇಶ್ವರಿ.. 
ಈ ಜೀವ ನಿನ್ನದೇ ಲೋಕೇಶ್ವರಿ..
ಈ ಬಾಳು ನಿನದೇ ರಾಜೇಶ್ವರಿ.. 
ಈ ಜೀವ ನಿನ್ನದೇ ಲೋಕೇಶ್ವರಿ..
 
 || ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸೆನ್ನ ಸರ್ವೇಶ್ವರಿ..
 
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ....||
 
ಈ ನಿನ್ನ ರೂಪ ನೋಡಲು ಅಂಬಿಕೆ
ಈ ಎರಡು ಕಣ್ಣು ಸಾಲದೇ ದೇವಿ 
ಈ ನಿನ್ನ ರೂಪ ನೋಡಲು ಅಂಬಿಕೆ
ಈ ಎರಡು ಕಣ್ಣು ಸಾಲದೇ.... 
ಬಣ್ಣಸಿ ಹಾಡಲೂ ನೂರು ಜನುಮ ಸಾಲದು
ನೀ ನನ್ನ ಭಾಗ್ಯ ದೇವತೆ..
ನೀ ಒಲಿದ ಮೇಲೆ ಭಯ ಕಾಣೆನು
ನನ್ನ ವೈರಿ ಕೂಡ ಮೂಕಾದನು
ನೀ ಒಲಿದ ಮೇಲೆ ಭಯ ಕಾಣೆನು..ನೋಡು..
ನನ್ನ ವೈರಿ ಕೂಡ ಮೂಕಾದನು

|| ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ ನೀನೆನ್ನ ಸೌಭಾಗ್ಯಧಾತೆ..
ಶಂಕರಿ ಶುಭಕರಿ ಸೌಂದರ್ಯಲಹರಿ
ಕೈ ಹಿಡಿದು ನಡೆಸೆನ್ನ ಸರ್ವೇಶ್ವರಿ..
 
ಲಲಿತೆ ಶ್ರೀ ಲಲಿತೆ ನೀನೆನ್ನ ಸೌಭಾಗ್ಯಧಾತೆ
ದೇವಿ.... ನೀನೆನ್ನ ಸೌಭಾಗ್ಯಧಾತೆ....||

Lalithe Devi song lyrics from Kannada Movie Mavanige Thakka Aliya starring Shivarajkumar, Soumya,, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by V Govind Raj and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ