Kempu Suryanu Lyrics

ಕೆಂಪು ಸೂರ್ಯನು Lyrics

in Mavanige Thakka Aliya

in ಮಾವನಿಗೆ ತಕ್ಕ ಅಳಿಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ... ಜಾಲಿ.. ಓ.. ಜಾಲಿ..
ಹೇ ಹೇ..ಹೇ.ಜಾಲಿ..
ಓ ಓ..ಓ...ಜಾಲಿ ..
 
ಕೆಂಪು ಸೂರ್ಯನು ಬಂದಾಗ ..
ತಂಪು ಚಂದ್ರನ ಕಂಡಾಗ
ಕೆಂಪು ಸೂರ್ಯನು ಬಂದಾಗ ..
(ಕೆಂಪು ಸೂರ್ಯನೂ ಬಂದಾಗ ..)
ತಂಪು ಚಂದ್ರನ ಕಂಡಾಗ... 
(ತಂಪು ಚಂದ್ರನ ಕಂಡಾಗ )
ಮಂದ ಮಾರುತ ಬಂದಾಗ
ಆಹ್ ಮಂದಗಮನೆಯ ಕಂಡಾಗ
ಹೇ...ಮಂದ  ಮಾರುತ ಬಂದಾಗ 
(ಮಂದ  ಮಾರುತ ಬಂದಾಗ)
ಮಂದಗಮನೆಯ ಕಂಡಾಗ 
(ಮಂದಗಮನೆಯ ಕಂಡಾಗ )
ಹೇ... ಜಾಲಿ.. ಓ.. ಜಾಲಿ..
               
ಪಪಪಾಬ ಪಬಪಪ
ಪಬಪಪ ಪಬಪಪ ಪಬಪಪ
ಪಪಪಾಬ ಪಬಪಪ
ಪಬಪಪ ಪಬಪಪ ಪಬಪಪ
ಪಪಪಾಬ ಪಬಪಪ
ತಕಡದಿಗುಡು ತಕಡದಿಗುಡು
ಪಬಪಪ....
 
ಸೇರಿ ಎಲ್ಲರು ನಕ್ಕಾಗ ಬೇಕು ಎಂಬುದು ಸಿಕ್ಕಾಗ 
ಕೆನೆ ಹಾಲು ಕುಡಿದಂತೆ ಮನಸ್ಸಾಗ
ಹೇಳಬಾರದು ಎಂದೆಂದು ಹೇಳಬಾರದು
ಕೇಳಬಾರದು ನೀವೆಂದು ಕೇಳಬಾರದು 
ಅರಳಿ ಹೂವಾದ ವಯಸು
ಹಗಲು ಇರುಳೆಲ್ಲ ಕನಸು .. 
 
ಹೇ..ಜಾಲಿ....ಓ....ಜಾಲಿ ..
ಹೈ .. ಹೈ .. ಹೈ .. ಹೈ .. ಹೈ .. 
ಜಾಲಿ ಜಾಲಿ ಜಾಲಿ
ಓಹೋಹೋಹೊಹೋ ಜಾಲಿ.. 
 
|| ಕೆಂಪು ಸೂರ್ಯನು ಬಂದಾಗ ..
(ಕೆಂಪು ಸೂರ್ಯನು ಬಂದಾಗ ..)
ತಂಪು ಚಂದ್ರನ ಕಂಡಾಗ... 
(ತಂಪು ಚಂದ್ರನ ಕಂಡಾಗ )
ಕೆಂಪು ಸೂರ್ಯನು ಬಂದಾಗ ..
ಬಂದಾಗ... ಬಂದಾಗ... ಬಂದಾಗ...
ತಂಪು ಚಂದ್ರನ ಕಂಡಾಗ... 
ಕಂಡಾಗ... ಕಂಡಾಗ...
ಮಂದ ಮಾರುತ ಬಂದಾಗ
(ಮಂದ ಮಾರುತ ಬಂದಾಗ)
ಮಂದಗಮನೆಯ ಕಂಡಾಗ 
(ಮಂದ  ಮಾರುತ ಬಂದಾಗ)
ಹೇ ಮಂದ  ಮಾರುತ ಬಂದಾಗ
ಆಹ್ ಆಹ್ ಆಹ್ 
ಮಂದಗಮನೆಯ ಕಂಡಾಗ
ಹೇಹೇ ಹೇಹೇ ..ಹೇಹೇ ಹೇಹೇ..
ಹೇ... ಜಾಲಿ....  ಜಾಲಿ..
ಓ....ಜಾಲಿ..... ಜಾಲಿ....||

ಲೇಗಿನ ಲೇಗಿನ ಲೇಗಿನ
ಓಯ್ ಲೇಗಿನ ಲೇಗಿನ ಲೇಗಿನ
ಲೇಗಿನ ಲೇಗಿನ ಲೇಗಿನ
ಓಯ್ ಲೇಗಿನ ಲೇಗಿನ ಲೇಗಿನ
ಲೇಗಿನ ಲೇಗಿನ ಲೇಗಿನ ಓಯ್‌ ಓಯ್‌
ಲೇಗಿನ ಲೇಗಿನ ಲೇಗಿನ
 
ನೆನ್ನೆ ಎಂಬುದ ಮರೆತಾಗ
ನಾಳೆ ಚಿಂತೆಯು ಹೋದಾಗ
ಜೇನ ಸವಿದಂತೆ ಬದುಕಾಗ
ಸ್ನೇಹವೆಲ್ಲಿದೆ ಹಿತವೆಂದು ನಂಬಿದಾಗಲೇ
ಪ್ರೇಮವೆಲ್ಲಿದೆ ಸುಖವೆಂದು ಹೇಳಿದಾಗಲೇ
ದಿನವೂ ಹೊಸದಾದ ನೋಟ
ದಿನವೂ ಮಜವಾದ ಆಟ
 
ಹೇ..ಜಾಲಿ....ಓ....ಜಾಲಿ ..
ಶಬಬಬಾ ಹೇ..ಜಾಲಿ....ಓ....ಜಾಲಿ ..
 
|| ಕೆಂಪು ಸೂರ್ಯನು ಬಂದಾಗ ..
(ಕೆಂಪು ಸೂರ್ಯನು ಬಂದಾಗ ..)
ತಂಪು ಚಂದ್ರನ ಕಂಡಾಗ... 
(ತಂಪು ಚಂದ್ರನ ಕಂಡಾಗ )
ಕೆಂಪು ಸೂರ್ಯನು ಬಂದಾಗ ..
ಶಬರಿಬಬರಿಬಬ…
ತಂಪು ಚಂದ್ರನ ಕಂಡಾಗ... 
ಜೀಬ ಜೀಬ ಜೀಬರಬಬಬಬಾ...
ಮಂದ ಮಾರುತ ಬಂದಾಗ
(ಮಂದ ಮಾರುತ ಬಂದಾಗ)
ಮಂದಗಮನೆಯ ಕಂಡಾಗ 
(ಮಂದ  ಮಾರುತ ಬಂದಾಗ)
ಮಂದ ಮಾರುತ ಬಂದಾಗ
ಅಹ್ಹ ಅಹ್ಹ ಅಹ್ಹ…
ಮಂದಗಮನೆಯ ಕಂಡಾಗ 
ಹೇ ಹೇ ಹೇ… ಹೇ ಹೇ….
 
ಹೇ... ಜಾಲಿ....  ಜಾಲಿ..
ಓ....ಜಾಲಿ..... ಜಾಲಿ....
ಹೇ ಹೇ ಹೇ ಹೇ
ಹೇ... ಜಾಲಿ.... ಓ....ಜಾಲಿ..... ಜಾಲಿ....||

ಹೇ... ಜಾಲಿ.. ಓ.. ಜಾಲಿ..
ಹೇ ಹೇ..ಹೇ.ಜಾಲಿ..
ಓ ಓ..ಓ...ಜಾಲಿ ..
 
ಕೆಂಪು ಸೂರ್ಯನು ಬಂದಾಗ ..
ತಂಪು ಚಂದ್ರನ ಕಂಡಾಗ
ಕೆಂಪು ಸೂರ್ಯನು ಬಂದಾಗ ..
(ಕೆಂಪು ಸೂರ್ಯನೂ ಬಂದಾಗ ..)
ತಂಪು ಚಂದ್ರನ ಕಂಡಾಗ... 
(ತಂಪು ಚಂದ್ರನ ಕಂಡಾಗ )
ಮಂದ ಮಾರುತ ಬಂದಾಗ
ಆಹ್ ಮಂದಗಮನೆಯ ಕಂಡಾಗ
ಹೇ...ಮಂದ  ಮಾರುತ ಬಂದಾಗ 
(ಮಂದ  ಮಾರುತ ಬಂದಾಗ)
ಮಂದಗಮನೆಯ ಕಂಡಾಗ 
(ಮಂದಗಮನೆಯ ಕಂಡಾಗ )
ಹೇ... ಜಾಲಿ.. ಓ.. ಜಾಲಿ..
               
ಪಪಪಾಬ ಪಬಪಪ
ಪಬಪಪ ಪಬಪಪ ಪಬಪಪ
ಪಪಪಾಬ ಪಬಪಪ
ಪಬಪಪ ಪಬಪಪ ಪಬಪಪ
ಪಪಪಾಬ ಪಬಪಪ
ತಕಡದಿಗುಡು ತಕಡದಿಗುಡು
ಪಬಪಪ....
 
ಸೇರಿ ಎಲ್ಲರು ನಕ್ಕಾಗ ಬೇಕು ಎಂಬುದು ಸಿಕ್ಕಾಗ 
ಕೆನೆ ಹಾಲು ಕುಡಿದಂತೆ ಮನಸ್ಸಾಗ
ಹೇಳಬಾರದು ಎಂದೆಂದು ಹೇಳಬಾರದು
ಕೇಳಬಾರದು ನೀವೆಂದು ಕೇಳಬಾರದು 
ಅರಳಿ ಹೂವಾದ ವಯಸು
ಹಗಲು ಇರುಳೆಲ್ಲ ಕನಸು .. 
 
ಹೇ..ಜಾಲಿ....ಓ....ಜಾಲಿ ..
ಹೈ .. ಹೈ .. ಹೈ .. ಹೈ .. ಹೈ .. 
ಜಾಲಿ ಜಾಲಿ ಜಾಲಿ
ಓಹೋಹೋಹೊಹೋ ಜಾಲಿ.. 
 
|| ಕೆಂಪು ಸೂರ್ಯನು ಬಂದಾಗ ..
(ಕೆಂಪು ಸೂರ್ಯನು ಬಂದಾಗ ..)
ತಂಪು ಚಂದ್ರನ ಕಂಡಾಗ... 
(ತಂಪು ಚಂದ್ರನ ಕಂಡಾಗ )
ಕೆಂಪು ಸೂರ್ಯನು ಬಂದಾಗ ..
ಬಂದಾಗ... ಬಂದಾಗ... ಬಂದಾಗ...
ತಂಪು ಚಂದ್ರನ ಕಂಡಾಗ... 
ಕಂಡಾಗ... ಕಂಡಾಗ...
ಮಂದ ಮಾರುತ ಬಂದಾಗ
(ಮಂದ ಮಾರುತ ಬಂದಾಗ)
ಮಂದಗಮನೆಯ ಕಂಡಾಗ 
(ಮಂದ  ಮಾರುತ ಬಂದಾಗ)
ಹೇ ಮಂದ  ಮಾರುತ ಬಂದಾಗ
ಆಹ್ ಆಹ್ ಆಹ್ 
ಮಂದಗಮನೆಯ ಕಂಡಾಗ
ಹೇಹೇ ಹೇಹೇ ..ಹೇಹೇ ಹೇಹೇ..
ಹೇ... ಜಾಲಿ....  ಜಾಲಿ..
ಓ....ಜಾಲಿ..... ಜಾಲಿ....||

ಲೇಗಿನ ಲೇಗಿನ ಲೇಗಿನ
ಓಯ್ ಲೇಗಿನ ಲೇಗಿನ ಲೇಗಿನ
ಲೇಗಿನ ಲೇಗಿನ ಲೇಗಿನ
ಓಯ್ ಲೇಗಿನ ಲೇಗಿನ ಲೇಗಿನ
ಲೇಗಿನ ಲೇಗಿನ ಲೇಗಿನ ಓಯ್‌ ಓಯ್‌
ಲೇಗಿನ ಲೇಗಿನ ಲೇಗಿನ
 
ನೆನ್ನೆ ಎಂಬುದ ಮರೆತಾಗ
ನಾಳೆ ಚಿಂತೆಯು ಹೋದಾಗ
ಜೇನ ಸವಿದಂತೆ ಬದುಕಾಗ
ಸ್ನೇಹವೆಲ್ಲಿದೆ ಹಿತವೆಂದು ನಂಬಿದಾಗಲೇ
ಪ್ರೇಮವೆಲ್ಲಿದೆ ಸುಖವೆಂದು ಹೇಳಿದಾಗಲೇ
ದಿನವೂ ಹೊಸದಾದ ನೋಟ
ದಿನವೂ ಮಜವಾದ ಆಟ
 
ಹೇ..ಜಾಲಿ....ಓ....ಜಾಲಿ ..
ಶಬಬಬಾ ಹೇ..ಜಾಲಿ....ಓ....ಜಾಲಿ ..
 
|| ಕೆಂಪು ಸೂರ್ಯನು ಬಂದಾಗ ..
(ಕೆಂಪು ಸೂರ್ಯನು ಬಂದಾಗ ..)
ತಂಪು ಚಂದ್ರನ ಕಂಡಾಗ... 
(ತಂಪು ಚಂದ್ರನ ಕಂಡಾಗ )
ಕೆಂಪು ಸೂರ್ಯನು ಬಂದಾಗ ..
ಶಬರಿಬಬರಿಬಬ…
ತಂಪು ಚಂದ್ರನ ಕಂಡಾಗ... 
ಜೀಬ ಜೀಬ ಜೀಬರಬಬಬಬಾ...
ಮಂದ ಮಾರುತ ಬಂದಾಗ
(ಮಂದ ಮಾರುತ ಬಂದಾಗ)
ಮಂದಗಮನೆಯ ಕಂಡಾಗ 
(ಮಂದ  ಮಾರುತ ಬಂದಾಗ)
ಮಂದ ಮಾರುತ ಬಂದಾಗ
ಅಹ್ಹ ಅಹ್ಹ ಅಹ್ಹ…
ಮಂದಗಮನೆಯ ಕಂಡಾಗ 
ಹೇ ಹೇ ಹೇ… ಹೇ ಹೇ….
 
ಹೇ... ಜಾಲಿ....  ಜಾಲಿ..
ಓ....ಜಾಲಿ..... ಜಾಲಿ....
ಹೇ ಹೇ ಹೇ ಹೇ
ಹೇ... ಜಾಲಿ.... ಓ....ಜಾಲಿ..... ಜಾಲಿ....||

Kempu Suryanu song lyrics from Kannada Movie Mavanige Thakka Aliya starring Shivarajkumar, Soumya,, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by V Govind Raj and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ