ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ....ಅವನೇ ವೈಣಿಕ
|| ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ...ಅವನೇ ವೈಣಿಕ…||
ಮಿಡಿದನೆನಲು ರಸದಹೊನಲು
ಬಿಂದು ಬಿಂದು ಸೇರಿಸಿಂತು
ನಾದ ರೂಪಕ......ನಾದ ರೂಪಕ.....
|| ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ...ಅವನೇ ವೈಣಿಕ…||
ಭುವನವೆಲ್ಲ ಸವಿಯಸೊಲ್ಲ
ಕವಿಯ ಗಾನ....
ಭುವನವೆಲ್ಲ ಸವಿಯಸೊಲ್ಲ
ಕವಿಯ ಗಾನ...
ನನ್ನ ನಿನ್ನ ಹೃದಯ ವೀಣಾ
ಕಲ್ಲಿಜೇನ ಸೊಗದ ಸ್ನಾನ...
ಅಮೃತಪಾನ....ಅಮೃತಪಾನ
|| ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ....ಅವನೇ ವೈಣಿಕ…
ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ...ಅವನೇ ವೈಣಿಕ
ಅವನೇ ವೈಣಿಕ…..
ಹೂಂಹೂಂ ಹೂಂಹೂಂ…||
ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ....ಅವನೇ ವೈಣಿಕ
|| ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ...ಅವನೇ ವೈಣಿಕ…||
ಮಿಡಿದನೆನಲು ರಸದಹೊನಲು
ಬಿಂದು ಬಿಂದು ಸೇರಿಸಿಂತು
ನಾದ ರೂಪಕ......ನಾದ ರೂಪಕ.....
|| ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ...ಅವನೇ ವೈಣಿಕ…||
ಭುವನವೆಲ್ಲ ಸವಿಯಸೊಲ್ಲ
ಕವಿಯ ಗಾನ....
ಭುವನವೆಲ್ಲ ಸವಿಯಸೊಲ್ಲ
ಕವಿಯ ಗಾನ...
ನನ್ನ ನಿನ್ನ ಹೃದಯ ವೀಣಾ
ಕಲ್ಲಿಜೇನ ಸೊಗದ ಸ್ನಾನ...
ಅಮೃತಪಾನ....ಅಮೃತಪಾನ
|| ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ....ಅವನೇ ವೈಣಿಕ…
ನಾನೇ ವೀಣೆ ನೀನೇ ತಂತಿ
ಅವನೇ ವೈಣಿಕ...ಅವನೇ ವೈಣಿಕ
ಅವನೇ ವೈಣಿಕ…..
ಹೂಂಹೂಂ ಹೂಂಹೂಂ…||
Naane Veene Neene Thanthi song lyrics from Kannada Movie Mavana Magalu starring Jayalalitha, Kalyan Kumar, K S Ashwath, Lyrics penned by Kuvempu Sung by P B Srinivas, S Janaki, Music Composed by T Chalapathi Rao, film is Directed by S K A Chari and film is released on 1965