ಚಂದ್ರೋದಯ ಮಂದಾನಿಲ
ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು
|| ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು….||
ಕಿರು ನೋಟದ ಹೂ ನವಿರು...
ನವಿರು ಹೊರ ಬೀರಲು
ಮೈ ನಿಮಿರು ನಿಮಿರು ನಿಮಿರು
ಕಿರು ನೋಟದ ಹೂ ನವಿರು...
ನವಿರು ಹೊರ ಬೀರಲು
ಮೈ ನಿಮಿರು ನಿಮಿರು ನಿಮಿರು
ಅನುದಿನ…. ಮೈಮನ ..
ಅನುದಿನ…. ಮೈಮನ
ಪುಲಕಿಸೆ ನಲಿಸೆ ತಣಿಸೆ…
|| ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು….||
ನೀನಗಲಿರೆ ಪ್ರತಿಕ್ಷಣವು...
ವರುಷ ನಿನ್ನೊಡನಿರೆ ಯುಗ
ಒಂದೇ ಒಂದೇ ನಿಮಿಷ
ನೀನಗಲಿರೆ ಪ್ರತಿಕ್ಷಣವು
ವರುಷ ನಿನ್ನೊಡನಿರೆ ಯುಗ
ಒಂದೇ ಒಂದೇ ನಿಮಿಷ
ತಾ ಸಖ…. ಈ ಸುಖ
ತಾ ಸಖ…. ಈ ಸುಖ
ಮರೆಯದ ಸವಿಯ ಸಿರಿಯ
|| ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು….||
ಚಂದ್ರೋದಯ ಮಂದಾನಿಲ
ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು
|| ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು….||
ಕಿರು ನೋಟದ ಹೂ ನವಿರು...
ನವಿರು ಹೊರ ಬೀರಲು
ಮೈ ನಿಮಿರು ನಿಮಿರು ನಿಮಿರು
ಕಿರು ನೋಟದ ಹೂ ನವಿರು...
ನವಿರು ಹೊರ ಬೀರಲು
ಮೈ ನಿಮಿರು ನಿಮಿರು ನಿಮಿರು
ಅನುದಿನ…. ಮೈಮನ ..
ಅನುದಿನ…. ಮೈಮನ
ಪುಲಕಿಸೆ ನಲಿಸೆ ತಣಿಸೆ…
|| ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು….||
ನೀನಗಲಿರೆ ಪ್ರತಿಕ್ಷಣವು...
ವರುಷ ನಿನ್ನೊಡನಿರೆ ಯುಗ
ಒಂದೇ ಒಂದೇ ನಿಮಿಷ
ನೀನಗಲಿರೆ ಪ್ರತಿಕ್ಷಣವು
ವರುಷ ನಿನ್ನೊಡನಿರೆ ಯುಗ
ಒಂದೇ ಒಂದೇ ನಿಮಿಷ
ತಾ ಸಖ…. ಈ ಸುಖ
ತಾ ಸಖ…. ಈ ಸುಖ
ಮರೆಯದ ಸವಿಯ ಸಿರಿಯ
|| ಚಂದ್ರೋದಯ ಮಂದಾನಿಲ
ಎಂದೆಂದಿಗೂ ಬೇಕೇ ಬೇಕು
ಅದರೊಂದಿಗೆ ಹೃದಯೇಶನ
ಮಧು ಸಂಭ್ರಮವು
ಇರೆ ಜೋಕೇ ಜೋಕು….||
Chandrodayakke Ambhudi song lyrics from Kannada Movie Mavana Magalu starring Jayalalitha, Kalyan Kumar, K S Ashwath, Lyrics penned by R N Jayagopal Sung by S Janaki, Music Composed by T Chalapathi Rao, film is Directed by S K A Chari and film is released on 1965