Aavudo Aavudo Lyrics

ಆವುದೊ ಆವುದೊ Lyrics

in Mavana Magalu

in ಮಾವನ ಮಗಳು

LYRIC

ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ

ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ
ಆವರಿಸಿದೆ ಮಹದಾನಂದ

ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ

ಗೆಳೆತನ ಅಳದಿಹ ಸೂಚನೆಯು
ಗೆಳೆತನ ಕೆಣುಕುವ ಸೂಚನೆಯು
ಗೆಳೆತನ ಅಳದಿಹ ಸೂಚನೆಯು
ಗೆಳೆತನ ಕೆಣುಕುವ ಸೂಚನೆಯು
 
|| ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ…|| 
 
ಬೆಳ್ಳಮುಗಿಲಿನ ಸುಚಿ ಕಂಗಳಿಗೆ
ಹೊಮ್ಮುಗುಳಿನ ರುಚಿ ನಾಲಿಗೆಗೆ 
ಅಳಿಗಳ ಇನಿರವ ಕಿವಿಗಳಿಗೆ 
ಅಳಿಗಳ ಇನಿರವ ಕಿವಿಗಳಿಗೆ
ಬೆಳಗಿ ಮೊಳಗಿ ಮೊಳಗಿ ಮೊಳಗಿ 
 
|| ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ
ಆವರಿಸಿದೆ ಮಹದಾನಂದ…||

ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ
 
ಈ ಚಿರ ಪರಿಚಿತ ರಮ್ಯವನ
ಬಿಗುಡಿ ಈ ದಿನ ವಿನೂತನ 
ರಸಮಯ ರೋಮಾಂಚನ ಕದನ 
ರಸಮಯ ರೋಮಾಂಚನ
ಕದನ ಏಕೋ ಏನೋ ಕಾಣೆ ಕಾಣೆ 
 
|| ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ
ಆವರಿಸಿದೆ ಮಹದಾನಂದ…||
 
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ 
 

ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ

ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ
ಆವರಿಸಿದೆ ಮಹದಾನಂದ

ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ

ಗೆಳೆತನ ಅಳದಿಹ ಸೂಚನೆಯು
ಗೆಳೆತನ ಕೆಣುಕುವ ಸೂಚನೆಯು
ಗೆಳೆತನ ಅಳದಿಹ ಸೂಚನೆಯು
ಗೆಳೆತನ ಕೆಣುಕುವ ಸೂಚನೆಯು
 
|| ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ…|| 
 
ಬೆಳ್ಳಮುಗಿಲಿನ ಸುಚಿ ಕಂಗಳಿಗೆ
ಹೊಮ್ಮುಗುಳಿನ ರುಚಿ ನಾಲಿಗೆಗೆ 
ಅಳಿಗಳ ಇನಿರವ ಕಿವಿಗಳಿಗೆ 
ಅಳಿಗಳ ಇನಿರವ ಕಿವಿಗಳಿಗೆ
ಬೆಳಗಿ ಮೊಳಗಿ ಮೊಳಗಿ ಮೊಳಗಿ 
 
|| ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ
ಆವರಿಸಿದೆ ಮಹದಾನಂದ…||

ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ
 
ಈ ಚಿರ ಪರಿಚಿತ ರಮ್ಯವನ
ಬಿಗುಡಿ ಈ ದಿನ ವಿನೂತನ 
ರಸಮಯ ರೋಮಾಂಚನ ಕದನ 
ರಸಮಯ ರೋಮಾಂಚನ
ಕದನ ಏಕೋ ಏನೋ ಕಾಣೆ ಕಾಣೆ 
 
|| ಆವುದೋ ಆವುದೋ ಆವುದೋ
ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ
ಆವರಿಸಿದೆ ಮಹದಾನಂದ…||
 
ಹೂಂಹೂಂಹೂಂ
ಹೂಂಹೂಂಹೂಂ
ಹೂಂಹೂಂಹೂಂ 
 

Aavudo Aavudo song lyrics from Kannada Movie Mavana Magalu starring Jayalalitha, Kalyan Kumar, K S Ashwath, Lyrics penned by R N Jayagopal Sung by S Janaki, Music Composed by T Chalapathi Rao, film is Directed by S K A Chari and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ