LYRIC
ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಮರೆಯುವುದೆಂತು
ಮೋಹನ ಮೂರುತಿ
ಮರೆಯುವುದೆಂತು
ಮೋಹನ ಮೂರುತಿ
ನೆಲಸಿರೇ ಹೃದಯದಲಿ
ಮೂರುತಿ ನೆಲಸಿರೆ ಹೃದಯದಲಿ
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಇನಿಯನ ಕಂಗಳ ಕರೆಯ....
ಕಂಡೂ ಮನದಲಿ ನಾಚಿಕೆ ಉದಯ..
ನುಡಿಯಲು ಬಯಸಿತು ಹರೆಯ
ಮರುದನಿಯನು ನೀಡಿತು ಹೃದಯ
ಮರುದನಿಯನು ನೀಡಿತು ಹೃದಯ
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಅಂತರಂಗದ ಭಾವತರಂಗದಿ
ಕನ್ನಡಿಯಾಗಿದೆ ಕಣ್ಣು
ಕನ್ನಡಿಯಾಗಿದೆ ಕಣ್ಣು
ನಿನ್ನ ಕೆನ್ನೆ ಕೆಂಪಾಗಿರಲು
ಅದುವೇ ಕಾರಣವೇನು
ಗೆಳತಿ ಅದುವೇ ಕಾರಣವೇನು
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಆಸೆಯ ಸಡಗರ ನಮದು
ಒಲವಿನ ಭೋಗರ ಇನಿದು
ಇನಿಯಳ ಇಂಗಿತ ತಿಳಿದು
ಬರಲಾರನೇ ಮಾಧವ ಕುಣಿದು
ಬಾರನೇ ಮಾಧವ ಕುಣಿದು
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
Please log in to see the full lyrics of this song.
ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಮರೆಯುವುದೆಂತು
ಮೋಹನ ಮೂರುತಿ
ಮರೆಯುವುದೆಂತು
ಮೋಹನ ಮೂರುತಿ
ನೆಲಸಿರೇ ಹೃದಯದಲಿ
ಮೂರುತಿ ನೆಲಸಿರೆ ಹೃದಯದಲಿ
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಇನಿಯನ ಕಂಗಳ ಕರೆಯ....
ಕಂಡೂ ಮನದಲಿ ನಾಚಿಕೆ ಉದಯ..
ನುಡಿಯಲು ಬಯಸಿತು ಹರೆಯ
ಮರುದನಿಯನು ನೀಡಿತು ಹೃದಯ
ಮರುದನಿಯನು ನೀಡಿತು ಹೃದಯ
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಅಂತರಂಗದ ಭಾವತರಂಗದಿ
ಕನ್ನಡಿಯಾಗಿದೆ ಕಣ್ಣು
ಕನ್ನಡಿಯಾಗಿದೆ ಕಣ್ಣು
ನಿನ್ನ ಕೆನ್ನೆ ಕೆಂಪಾಗಿರಲು
ಅದುವೇ ಕಾರಣವೇನು
ಗೆಳತಿ ಅದುವೇ ಕಾರಣವೇನು
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
ಆಸೆಯ ಸಡಗರ ನಮದು
ಒಲವಿನ ಭೋಗರ ಇನಿದು
ಇನಿಯಳ ಇಂಗಿತ ತಿಳಿದು
ಬರಲಾರನೇ ಮಾಧವ ಕುಣಿದು
ಬಾರನೇ ಮಾಧವ ಕುಣಿದು
|| ಮಧುರ ಮಿಲನದ
ಸವಿ ನೆನಪೊಂದು
ಮೂಡಿದೆ ಮನಸಿನಲಿ
ಮೂಡಿದೆ ಮನಸಿನಲಿ…||
Madhura Milanada song lyrics from Kannada Movie Mavana Magalu starring Jayalalitha, Kalyan Kumar, K S Ashwath, Lyrics penned by R N Jayagopal Sung by S Janaki, Music Composed by T Chalapathi Rao, film is Directed by S K A Chari and film is released on 1965