ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ
ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ
ಕಳಚಿ ಬಿತ್ತೆ ಆಕಾಶ
ತಳವಾಯ್ತೆ ಕೈಲಾಸ
ಕಳಚಿ ಬಿತ್ತೆ ಆಕಾಶ
ತಳವಾಯ್ತೆ ಕೈಲಾಸ
ಭೂಮಿಗಿಂತ ಭಾರವಾಯ್ತೆ
ಗುಲಗಂಜಿ ಗುಲಗುಂಜಿ
|| ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ…||
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ಬಾಳಿನಲ್ಲಿ ದಾಟಿನಿಂತು ಹೋದ
ಜೀವ ಮತ್ತೆ ಬಂತು
ಮರೆಯಲಲ್ಲಿ ಮಾಡಿದಂತ ಉಪಕಾರ
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ಮರೆಯೆನೆಂಬ ನುಡಿ ಯಾಕೆ
ದೂರವೆಂಬ ಮಡಿಯಾಕೆ
ಮರೆಯೆನೆಂಬ ನುಡಿ ಯಾಕೆ
ದೂರವೆಂಬ ಮಡಿಯಾಕೆ
ಸೂಜಿನಂತ ಮಾತಿನಲ್ಲಿ
ಮುಳ್ಳು ಯಾಕೇ ಮುಳ್ಳು ಯಾಕೆ
|| ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ…||
ಹೂವಿನಂತೆ ಹೆಣ್ಣಿನಂದ
ಶೀಲವಗರ ಮಧುರಾಗಂಧ
ಅದನು ಕಾವಾ ಮುಳ್ಳಿಗಿಂತೆ ಅಪಚಾರ
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ಅಂದಚಂದ ಬೇಕಿಲ್ಲ
ಗಂಧ ಅರಸಿ ಬಂದಿಲ್ಲಾ
ಅಂದಚಂದ ಬೇಕಿಲ್ಲ
ಗಂಧ ಅರಸಿ ಬಂದಿಲ್ಲಾ
ನೀತಿ ಬಿಟ್ಟ ನೀಚ ಭೃಂಗ
ನಾನಲ್ಲಾ ನಾನಲ್ಲಾ
ಒಳ್ಳೆಯಂತ ಹುಂಬ ಹೃದಯ
ಕಳೆಯೇತಿಗ ಹುಲಿಯ ಧೈರ್ಯ
ಮನ್ನಿಸೆನ್ನ ಮಾತನೆಲ್ಲಾ ಮಹರಾಯ
|| ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ….||
ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ
ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ
ಕಳಚಿ ಬಿತ್ತೆ ಆಕಾಶ
ತಳವಾಯ್ತೆ ಕೈಲಾಸ
ಕಳಚಿ ಬಿತ್ತೆ ಆಕಾಶ
ತಳವಾಯ್ತೆ ಕೈಲಾಸ
ಭೂಮಿಗಿಂತ ಭಾರವಾಯ್ತೆ
ಗುಲಗಂಜಿ ಗುಲಗುಂಜಿ
|| ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ…||
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ಬಾಳಿನಲ್ಲಿ ದಾಟಿನಿಂತು ಹೋದ
ಜೀವ ಮತ್ತೆ ಬಂತು
ಮರೆಯಲಲ್ಲಿ ಮಾಡಿದಂತ ಉಪಕಾರ
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ಮರೆಯೆನೆಂಬ ನುಡಿ ಯಾಕೆ
ದೂರವೆಂಬ ಮಡಿಯಾಕೆ
ಮರೆಯೆನೆಂಬ ನುಡಿ ಯಾಕೆ
ದೂರವೆಂಬ ಮಡಿಯಾಕೆ
ಸೂಜಿನಂತ ಮಾತಿನಲ್ಲಿ
ಮುಳ್ಳು ಯಾಕೇ ಮುಳ್ಳು ಯಾಕೆ
|| ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ…||
ಹೂವಿನಂತೆ ಹೆಣ್ಣಿನಂದ
ಶೀಲವಗರ ಮಧುರಾಗಂಧ
ಅದನು ಕಾವಾ ಮುಳ್ಳಿಗಿಂತೆ ಅಪಚಾರ
ದೇವರ ಹಾಗೆ ನೇರವಾದ ಸರದಾರ
ದೂರಿಂದ ಶರಣಂದೆ ಕೈಯಾರ
ಅಂದಚಂದ ಬೇಕಿಲ್ಲ
ಗಂಧ ಅರಸಿ ಬಂದಿಲ್ಲಾ
ಅಂದಚಂದ ಬೇಕಿಲ್ಲ
ಗಂಧ ಅರಸಿ ಬಂದಿಲ್ಲಾ
ನೀತಿ ಬಿಟ್ಟ ನೀಚ ಭೃಂಗ
ನಾನಲ್ಲಾ ನಾನಲ್ಲಾ
ಒಳ್ಳೆಯಂತ ಹುಂಬ ಹೃದಯ
ಕಳೆಯೇತಿಗ ಹುಲಿಯ ಧೈರ್ಯ
ಮನ್ನಿಸೆನ್ನ ಮಾತನೆಲ್ಲಾ ಮಹರಾಯ
|| ಇನ್ನೂ ಯಾಕೆ ಅಂಜಿಕೆ
ಅಪರಂಜಿ ಓಯ್ ಯಾಕೆ
ಚಿಂತೆ ಚೆಲುವಿನ ಕಾರಂಜಿ….||
Innu Yake Anjike song lyrics from Kannada Movie Mavana Magalu starring Jayalalitha, Kalyan Kumar, K S Ashwath, Lyrics penned by R N Jayagopal Sung by P Nageswara Rao, Music Composed by T Chalapathi Rao, film is Directed by S K A Chari and film is released on 1965