ಕ್ಕುಕ್ಕೂ ಕುಕು ಕೂಹು
ಕ್ಕುಕ್ಕೂ ಕುಕು ಕೂಹು
ತಾರತತ ತಾರ
ತಾರತತ ತಾರ
ಜೂಜುಜೂ…
ಜೂಜುಜೂ…
ಜೂಜುಜೂ…
ಜೂಜುಜೂ…
ಜೂಜುಜೂ…
ಪಸನಿ ಪಗ ಪಸನಿ ಪಗ
ಪನಿದ ಪರಿಪ ಪನಿದ ಪಗ
ಗಗಲಲ ಗಗಲಲ ಗಗಲಲ
ಗಗಲಲ ಗಗಲಲ
ಜುಮ್ ಚಕ ಜುಮ್ ಚಕ
ಜುಮ್ ಚಕಜುಮ್ ಚಕ
ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ನಿನ್ನಂತೆ ನಾನೀಗ ಹಾಡುವೇ
ನಾವು ಜೊತೆಯಾಗಿ ಈಗ ಹಿತವಾಗಿ
ಕಣ್ಣಿಗಾನಂದ ತುಂಬುವಾ
ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ತನನ ನಾ ಹಾಡುವೆ
ನಿನ್ನಂತೆ ನಾನೀಗ ಹಾಡುವೇ
ಜೂಜುಜೂಜು ಜೂಜು ಜೂಜು
ಜೂಜುಜೂಜು ಜೂಜು …..
ಜೂಜುಜೂಜು ಜೂಜು ಜೂಜು
ಜೂಜುಜೂಜು ಜೂಜು …..
ಜೂಜುಜೂಜು ಜೂಜು ಜೂಜು
ಜೂಜುಜೂಜು ಜೂಜು …..
ಚಿಕ್ಕೋರು ಆದರೇನು….
ದೊಡ್ಡೋರು… ಆದರೇನು
ಸಂತೋಷ ಬಯಸೋರೆ ಎಲ್ಲಾ..
ಚಿಕ್ಕೋರು ಆದರೇನು…
ದೊಡ್ಡೋರು ಆದರೇನು…
ಸಂತೋಷ ಬಯಸೋರೆ ಎಲ್ಲಾ..
ಸರಸದಿ ಬೆರೆಯುತಾ
ನಕ್ಕು ನಲಿಯೋರೆ ಎಲ್ಲಾ
ಆ.. ಡಿಸ್ಕೊ ಡ್ಯಾನ್ಸ್ ಮಾಡಲೇನು
ಟ್ವಿಸ್ಟ್ ಬ್ರೇಕ್ ಮಾಡಲೇನು
ಏನೇನು ಬೇಕೆಂದು ಹೇಳಿ
ಕುಣಿಸುವೆ ನಿಮ್ಮನ್ನು
ನನ್ನ ಜೊತೆಯಲ್ಲಿ ನೋಡಿ
ನನ್ನ ಜೊತೆಯಲ್ಲಿ ನೋಡಿ..ಕುಕ್ಕೂ...
|| ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ನಿನ್ನಂತೆ ನಾನೀಗ ಹಾಡುವೇ
ನಾವು ಜೊತೆಯಾಗಿ ಈಗ ಹಿತವಾಗಿ
ಕಣ್ಣಿಗಾನಂದ ತುಂಬುವಾ
ತನನನಾ ನಾ ಹಾಡುವೆ
ಥೈಥಕಾ ಕುಣಿಯುವೇ
ತನನನಾ ಹಾಡುವೆ
ನಿನ್ನಂತೆ ನಾನೀಗ ಹಾಡುವೇ
ನಿಗಸಗಗಸ….||
ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈ ತಟ್ಟಬೇಕು..ಹ್ಹಾ..
ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈ ತಟ್ಟಬೇಕು
ಪ್ರೀತಿಯೇ ದೇವರು
ಎಂದು ಕುಣಿದಾಡಬೇಕು
ಕಲ್ಲು ನೀರಾಗೋ ಹಾಗೆ
ಮೊಗ್ಗು ಹೂವಾಗೋ ಹಾಗೆ
ಸಂಗೀತವ ಹಾಡಬೇಕು
ಕನಸಿನ ಲೋಕದಿ
ಎಲ್ಲ ತೇಲಾಡಬೇಕು...
ಎಲ್ಲ ತೇಲಾಡಬೇಕು…ಯ ಯ್ಯಾ…
|| ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ನಿನ್ನಂತೆ ನಾನೀಗ ಹಾಡುವೇ
ನಾವು ಜೊತೆಯಾಗಿ ಈಗ ಹಿತವಾಗಿ
ಕಣ್ಣಿಗಾನಂದ ತುಂಬುವಾ
ತನನನಾ ನಾ ಹಾಡುವೆ
ಥೈಥಕಾ ಕುಣಿಯುವೇ
ತನನನಾ ಹಾಡುವೆ
ನಿನ್ನಂತೆ ನಾನೀಗ ಹಾಡುವೇ
ಓ……………||
ಕ್ಕುಕ್ಕೂ ಕುಕು ಕೂಹು
ಕ್ಕುಕ್ಕೂ ಕುಕು ಕೂಹು
ತಾರತತ ತಾರ
ತಾರತತ ತಾರ
ಜೂಜುಜೂ…
ಜೂಜುಜೂ…
ಜೂಜುಜೂ…
ಜೂಜುಜೂ…
ಜೂಜುಜೂ…
ಪಸನಿ ಪಗ ಪಸನಿ ಪಗ
ಪನಿದ ಪರಿಪ ಪನಿದ ಪಗ
ಗಗಲಲ ಗಗಲಲ ಗಗಲಲ
ಗಗಲಲ ಗಗಲಲ
ಜುಮ್ ಚಕ ಜುಮ್ ಚಕ
ಜುಮ್ ಚಕಜುಮ್ ಚಕ
ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ನಿನ್ನಂತೆ ನಾನೀಗ ಹಾಡುವೇ
ನಾವು ಜೊತೆಯಾಗಿ ಈಗ ಹಿತವಾಗಿ
ಕಣ್ಣಿಗಾನಂದ ತುಂಬುವಾ
ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ತನನ ನಾ ಹಾಡುವೆ
ನಿನ್ನಂತೆ ನಾನೀಗ ಹಾಡುವೇ
ಜೂಜುಜೂಜು ಜೂಜು ಜೂಜು
ಜೂಜುಜೂಜು ಜೂಜು …..
ಜೂಜುಜೂಜು ಜೂಜು ಜೂಜು
ಜೂಜುಜೂಜು ಜೂಜು …..
ಜೂಜುಜೂಜು ಜೂಜು ಜೂಜು
ಜೂಜುಜೂಜು ಜೂಜು …..
ಚಿಕ್ಕೋರು ಆದರೇನು….
ದೊಡ್ಡೋರು… ಆದರೇನು
ಸಂತೋಷ ಬಯಸೋರೆ ಎಲ್ಲಾ..
ಚಿಕ್ಕೋರು ಆದರೇನು…
ದೊಡ್ಡೋರು ಆದರೇನು…
ಸಂತೋಷ ಬಯಸೋರೆ ಎಲ್ಲಾ..
ಸರಸದಿ ಬೆರೆಯುತಾ
ನಕ್ಕು ನಲಿಯೋರೆ ಎಲ್ಲಾ
ಆ.. ಡಿಸ್ಕೊ ಡ್ಯಾನ್ಸ್ ಮಾಡಲೇನು
ಟ್ವಿಸ್ಟ್ ಬ್ರೇಕ್ ಮಾಡಲೇನು
ಏನೇನು ಬೇಕೆಂದು ಹೇಳಿ
ಕುಣಿಸುವೆ ನಿಮ್ಮನ್ನು
ನನ್ನ ಜೊತೆಯಲ್ಲಿ ನೋಡಿ
ನನ್ನ ಜೊತೆಯಲ್ಲಿ ನೋಡಿ..ಕುಕ್ಕೂ...
|| ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ನಿನ್ನಂತೆ ನಾನೀಗ ಹಾಡುವೇ
ನಾವು ಜೊತೆಯಾಗಿ ಈಗ ಹಿತವಾಗಿ
ಕಣ್ಣಿಗಾನಂದ ತುಂಬುವಾ
ತನನನಾ ನಾ ಹಾಡುವೆ
ಥೈಥಕಾ ಕುಣಿಯುವೇ
ತನನನಾ ಹಾಡುವೆ
ನಿನ್ನಂತೆ ನಾನೀಗ ಹಾಡುವೇ
ನಿಗಸಗಗಸ….||
ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈ ತಟ್ಟಬೇಕು..ಹ್ಹಾ..
ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈ ತಟ್ಟಬೇಕು
ಪ್ರೀತಿಯೇ ದೇವರು
ಎಂದು ಕುಣಿದಾಡಬೇಕು
ಕಲ್ಲು ನೀರಾಗೋ ಹಾಗೆ
ಮೊಗ್ಗು ಹೂವಾಗೋ ಹಾಗೆ
ಸಂಗೀತವ ಹಾಡಬೇಕು
ಕನಸಿನ ಲೋಕದಿ
ಎಲ್ಲ ತೇಲಾಡಬೇಕು...
ಎಲ್ಲ ತೇಲಾಡಬೇಕು…ಯ ಯ್ಯಾ…
|| ತನನ ನಾ ಹಾಡುವೆ
ಥೈಥಕಾ ಕುಣಿಯುವೇ
ನಿನ್ನಂತೆ ನಾನೀಗ ಹಾಡುವೇ
ನಾವು ಜೊತೆಯಾಗಿ ಈಗ ಹಿತವಾಗಿ
ಕಣ್ಣಿಗಾನಂದ ತುಂಬುವಾ
ತನನನಾ ನಾ ಹಾಡುವೆ
ಥೈಥಕಾ ಕುಣಿಯುವೇ
ತನನನಾ ಹಾಡುವೆ
ನಿನ್ನಂತೆ ನಾನೀಗ ಹಾಡುವೇ
ಓ……………||
Thananana Naa Haduve song lyrics from Kannada Movie Matthe Hadithu Kogile starring Vishnuvardhan, Ananthnag, Bhavya, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1990